Guru Vakri In Gemini 2024 effects: ಗುರು ಗ್ರಹವು ಅಕ್ಟೋಬರ್ 9 ರಿಂದ ಮಿಥುನ ರಾಶಿಯಲ್ಲಿ ತನ್ನ ವಕ್ರಿಯ ಚಲನೆಯನ್ನು ಪ್ರಾರಂಭಿಸಿದ್ದಾನೆ. ಗುರು ವಕ್ರಿ 5 ರಾಶಿಗಳಿಗೆ ಉತ್ತಮ ದಿನಗಳು ಪ್ರಾರಂಭವಾಗುತ್ತವೆ.
Jupiter Retrograde 2024 effect : ವೃಷಭ ರಾಶಿಯಲ್ಲಿ ಗುರು ವಕ್ರಿ ಆಗಲಿದ್ದು, ಕೆಲವು ರಾಶಿಗಳಿಗೆ ವಿಶೇಷ ಫಲವನ್ನು ನೀಡಲಿದ್ದಾನೆ. ವ್ಯಾಪಾರದಲ್ಲಿ ಲಾಭ ಬರಲಿದೆ. ಧನ ಸಂಪತ್ತು ವೃದ್ಧಿಯಾಗುವುದು.
Jupiter Retrograde 2023: ಗುರು ಗ್ರಹವು ಯಾವುದೇ ವ್ಯಕ್ತಿಯ ಜೀವನದಲ್ಲಿ ಸಂತೋಷ, ಅದೃಷ್ಟ ಮತ್ತು ಖ್ಯಾತಿಗೆ ಕಾರಣವೆಂದು ಪರಿಗಣಿಸಲಾಗಿದೆ. ಡಿಸೆಂಬರ್ 31 ರವರೆಗೆ ಗುರುವು ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ.
Guru Vakri: ಈ ತಿಂಗಳ ಮೊದಲ ವಾರದಿಂದ ತನ್ನ ಹಿಮ್ಮುಖ ಚಲನೆ ಆರಂಭಿಸಿರುವ ಬೃಹಸ್ಪತಿಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
Guru Vakri Effect 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ಹಿಮ್ಮುಖ ಚಲನೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 4 ರ ಬಳಿಕ ಗುರುವು ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿದೆ.
Guru Gochar : ವೈದಿಕ ಜ್ಯೋತಿಷ್ಯದ ಪ್ರಕಾರ, ಮೇಷದಲ್ಲಿ ಗುರುವಿನ ಹಿಮ್ಮುಖ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗುರುಗ್ರಹದ ಹಿಮ್ಮುಖ ಚಲನೆಯು ಈ ರಾಶಿಗಳಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ.
Jupiter Retrograde in Aries: ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವು ಮೇಷ ರಾಶಿಯಲ್ಲಿ ವಕ್ರ ಸ್ಥಾನದಲ್ಲಿ ಸಾಗುತ್ತಾನೆ, ಈ ಕಾರಣದಿಂದಾಗಿ ಮೂರು ರಾಶಿಗಳ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಹುದು.
Guru Vakri 2023: ನವಗ್ರಹಗಳಲ್ಲೇ ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿಯು ಇಂದಿನಿಂದ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಈ ವರ್ಷಾಂತ್ಯದವರೆಗೂ ಇದೇ ಸ್ಥಿತಿಯಲ್ಲಿ ಸಂಚರಿಸಲಿರುವ ಗುರು ಗ್ರಹದ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ.
Guru Vakri 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹವು ಹಿಮ್ಮುಖ ಅಥವಾ ನೇರವಾಗಿ ಚಲಿಸುರುವುದರಿಂದ ಶುಭ ಮತ್ತು ಅಶುಭ ಪರಿಣಾಮಗಳು ಗೋಚರಿಸುತ್ತವೆ. ಇನ್ನು ಇಂದಿನಿಂದ ಅಂದರೆ ಸೆಪ್ಟೆಂಬರ್ 4 ರಂದು ಗುರು ಗ್ರಹವು ಹಿಮ್ಮುಖವಾಗಿ ಚಲಿಸಲಿದೆ.
September Horoscope 2023: ಸೆಪ್ಟೆಂಬರ್ನಲ್ಲಿ 4 ಗ್ರಹಗಳು ಸ್ಥಾನ ಬದಲಿಸಲಿವೆ. ಈ ತಿಂಗಳಲ್ಲಿ ಅತಿ ದೊಡ್ಡ ಬದಲಾವಣೆಯು ಗುರುವಿನ ಹಿಮ್ಮುಖ ಚಲನೆಯಾಗಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಯಾವ ರಾಶಿಗಳು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಸಂಪತ್ತಿನ ಲಾಭವನ್ನು ಪಡೆಯುತ್ತವೆ ಎಂಬುದನ್ನು ತಿಳಿಯೋಣ.
Guru Vakri 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. 4 ಸೆಪ್ಟೆಂಬರ್ 2023 ರಂದು ಗುರು ಹಿಮ್ಮುಖವಾಗಿ ಚಲಿಸಲಿದೆ. ಗುರುವು ಪ್ರಸ್ತುತ ಮೇಷ ರಾಶಿಯಲ್ಲಿದ್ದು, ಮುಂದಿನ ತಿಂಗಳಿನಿಂದ ಗುರು ಗ್ರಹವು ಹಿಮ್ಮುಖ ದಿಕ್ಕಿನಲ್ಲಿ ಚಲಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.