Jupiter retrograde in Taurus 2024: ಗುರು ಗ್ರಹ ಅದೃಷ್ಟ ಮತ್ತು ಖ್ಯಾತಿಯ ಸೂಚಕವಾಗಿದ್ದು ವಿಶೇಷವಾದ ಮಹತ್ವವಿದೆ. ಗುರು ವಕ್ರಿಯಿಂದಾಗಿ 5 ರಾಶಿಗಳಿಗೆ ಉತ್ತಮ ದಿನಗಳು ಶುರುವಾಗಲಿವೆ.
Guru Gochar in Mithun Rashi: ದೇವಗುರು ಗುರುವು ಎಲ್ಲಾ ಗ್ರಹಗಳಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಮಂಗಳಕರ ಗ್ರಹವಾಗಿದೆ. ಇದು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ. ಗುರುವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.
Jupiter Transit 2024: ಗುರು ಗ್ರಹವು ಅತ್ಯಂತ ಶಕ್ತಿಶಾಲಿ ಗ್ರಹವಾಗಿದೆ. ಗುರುವು ಹೇಗೆ ಚಲಿಸಿದರೂ ಅಥವಾ ಯಾವ ಮಾರ್ಗವನ್ನು ಹಿಡಿದರೂ ಅದು ಇತರ ರಾಶಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಗಜ ಕೇಸರಿ ಜೊತೆಗೆ
ಸರ್ವಾರ್ಥ ಸಿದ್ಧಿ ಯೋಗ,ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಕೂಡಾ ನಿರ್ಮಾಣವಾಗಲಿದೆ. ಇದು ಬಹಳ ವಿಶೇಷವಾಗಿದ್ದು, ಈ ರಾಶಿಯವರು ಸಾಕು ಸಾಕು ಎನ್ನುವಷ್ಟು ಐಶ್ವರ್ಯ ಹರಿದು ಬರಲಿದೆ.
Guru Rashi Parivarthan Effects: ಬೃಹಸ್ಪತಿಯು ದೇವತೆಗಳ ಗುರು, ಆದ್ದರಿಂದ ಅವನನ್ನು 'ದೇವಗುರು' ಎಂದು ಕರೆಯುತ್ತಾರೆ. ಎಲ್ಲಾ ಗ್ರಹಗಳಲ್ಲಿ ದೊಡ್ಡ ಮತ್ತು ಮಂಗಳಕರವಾಗಿದೆ. ಆದ್ದರಿಂದ ಇದನ್ನು 'ಗುರು ಗ್ರಹ' ಎಂದು ಕರೆಯಲಾಗುತ್ತದೆ.
Guru Shani Kendra Drishti: ಆಗಸ್ಟ್ 20 ರಿಂದ, ಗುರುವು ಶನಿಯೊಂದಿಗೆ ವಿಶೇಷ ಮೈತ್ರಿ ಮಾಡಿಕೊಳ್ಳಲಿದೆ. ಜ್ಞಾನ, ಸಂಪತ್ತು, ಮದುವೆ ಮತ್ತು ಮಕ್ಕಳ ಭಾಗ್ಯ ಪ್ರಾಪ್ತಿ ಮಾಡುವ ಗ್ರಹವಾದ ಗುರು, ಕರ್ಮ ಫಲಗಳ ಅಧಿಪತಿ ಮತ್ತು ನ್ಯಾಯದ ದೇವರು ಶನಿಯೊಂದಿಗೆ ಸಮರಾಶಿಯಲ್ಲಿದ್ದಾನೆ.
ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ.
Jupiter Transit in Rohini Nakshatra: ಜ್ಯೋತಿಷ್ಯದಲ್ಲಿ ನವ ಗ್ರಹಗಳು ಮತ್ತು ರಾಶಿಗಳು ಬಹಳ ಮುಖ್ಯ. ಇನ್ನು ಗುರುವನ್ನು ಗ್ರಹಗಳಿಗೆ ಮಾತ್ರವಲ್ಲದೆ ದೇವತೆಗಳಿಗೂ ಗುರು ಎಂದು ಪರಿಗಣಿಸಲಾಗಿದೆ. ಗುರುವು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.