Natural Pink Lips: ಹೆಣ್ಣುಮಕ್ಕಳಿಗೆ ಸೌಂರ್ದಯವೇ ಅವರ ತುಟಿ, ತುಟಿಗೆ ಲಿಪ್ಸ್ಟಿಕ್ ಹಚ್ಚಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಯಾವುದೇ ಲಿಲ್ಸ್ಟಿಕ್ ಬಳಕೆ ಇಲ್ಲದೆ, ತುಟಿಗಳನ್ನು ಕೆಂಪಾಗಿಸಬಹುದು. ಅದು ಹೇಗೆ..? ತಿಳಿಯಲು ಮುಂದೆ ಓದಿ...
Hair Care: ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ...
Skin care with ghee: ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ. ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...
Parenting Tips: ನವಜಾತ ಶಿಶುಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಮೊದಲ ಕೆಲವು ವಾರಗಳಲ್ಲಿ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿರ್ಣಾಯಕ. ಯಾವುದೇ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ತಗುಲುವ ಸಾಧ್ಯತೆ ಇರುವುದರಿಂದ ಅದರ ಜೀವಕ್ಕೆ ಅಪಾಯವಿರುತ್ತದೆ.
Sleep Disorders and Problems: ಮನಸ್ಸನ್ನು ಶಾಂತಗೊಳಿಸಲು ಧ್ಯಾನವು ಉತ್ತಮ ಮಾರ್ಗವಾಗಿದೆ. ಅಲ್ಪಕಾಲದ ನಿದ್ರೆ ಇಲ್ಲದಿರುವಿಕೆಗೆ ಅಥವಾ ನಿದ್ರಾಹೀನತೆಯ ವ್ಯಾಧಿಗೆ ಧ್ಯಾನವು ಸಹಾಯವಾಗುತ್ತದೆ. ಪ್ರತಿನಿತ್ಯ ಬಿಡದೇ ಮಾಡುವ ಧ್ಯಾನದ ಅಭ್ಯಾಸದಿಂದ ನಿದ್ರೆಯ ಗತಿ ಸುಧಾರಿಸುತ್ತದೆ. ಧ್ಯಾನ ಮುಂತಾದ ಅಭ್ಯಾಸಗಳು ನಿದ್ರಾಹೀನತೆಯ ವ್ಯಾಧಿಯನ್ನು ಪರಿಹರಿಸಲು ಪರಿಣಾಮಕಾರಿ ಔಷಧಿ.
Periods Hygiene Mistakes: ಪ್ರತಿ ತಿಂಗಳಲ್ಲಿ ಸರಗವಾಗಿ ಮುಟ್ಟಾದರೇ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಅದೇ ರೀತಿ ಮುಟ್ಟಿನ ಸಮಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡುವುದರಿಂದ ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿರಿಯಡ್ಸ್ ವೇಳೆ ಕೆಲವೊಂದು ತಪ್ಪು ಮಾಡದಿರುವುದು ಬಹಳ ಮುಖ್ಯವಾಗಿದೆ.
Cabbage Benefits: ಉತ್ತಮ ಆರೋಗ್ಯಕ್ಕೆ ಹಣ್ಣು-ತರಕಾರಿಗಳ ಸೇವನೆ ಬಹಳ ಮುಖ್ಯ. ತರಕಾರಿಗಳು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ. ಅಂತಹ ತರಕಾರಿಗಳಲ್ಲಿ ಎಲೆಕೋಸು ಕೂಡ ಒಂದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಎಲೆಕೋಸು ಸೇವನೆಯು ನಿಮ್ಮನ್ನು ಹಲವು ರೋಗಗಳಿಂದ ದೂರ ಉಳಿಯುವಂತೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?
Foods For Liver: ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರಲು ಎಲ್ಲಾ ಅಂಗಗಳ ಜೊತೆಗೆ ಲಿವರ್ (ಯಕೃತ್, ಪಿತ್ತಜನಕಾಂಗ) ಆರೋಗ್ಯವಾಗಿರುವುದು ಬಹಳ ಮುಖ್ಯ. ನಮ್ಮ ದೇಹದಲ್ಲಿ ಶಕ್ತಿ ಕೇಂದ್ರವಾಗಿರುವ ಯಕೃತ್ ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಸಂಗ್ರಹಿಸುವವರೆಗೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ. ಯಕೃತ್ ಆರೋಗ್ಯವಾಗಿರಬೇಕಾದರೆ ನಾವು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಹಾಗಿದ್ದರೆ. ಯಕೃತ್ ಆರೋಗ್ಯಕ್ಕಾಗಿ ಯಾವ ಆಹಾರಗಳನ್ನು ಸೇವಿಸಬೇಕು ತಿಳಿಯಿರಿ.
ಕೂದಲು ಬಲಹೀನವಾಗುವುದರ ಜೊತೆಗೆ ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆ ಕೂಡ ಶುರುವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳಿಂದಲೇ ಕೂದಲನ್ನು ನಯವಾಗಿಸಿ. ಆರೋಗ್ಯಪೂರ್ಣವಾಗಿರಿಸಿಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.