ಅಕ್ಟೋಬರ್ 19 ರಂದು ದೆಹಲಿ-ಲಕ್ನೋ ತೇಜಸ್ ಎಕ್ಸ್ಪ್ರೆಸ್ ಚಾಲನೆಯಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚಿನ ವಿಳಂಬದಿಂದಾಗಿ ಈಗ ಐಆರ್ಸಿಟಿಸಿಗೆ ಸುಮಾರು 1.62 ಲಕ್ಷ ರೂ. ದಂಡದ ಹೊರೆ ಬಿದ್ದಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸ್ಟ್ ಕಾರ್ಪೋರೇಶನ್ (ಐಆರ್ಸಿಟಿಸಿ) ಶೀಘ್ರದಲ್ಲೇ ಲಕ್ನೋದಿಂದ ನವದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್ವರೆಗಿನ ಖಾಸಗಿ ತೇಜಸ್ ಎಕ್ಸ್ಪ್ರೆಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಐಆರ್ಸಿಟಿಸಿ ದೇಶದ ಮೊದಲ ಖಾಸಗಿ ಪ್ಲೇಯರ್ ಚಾಲಿತ ರೈಲಿನ ವಿಶೇಷತೆಯೇನು ಎಂಬುದರ ಮೊದಲ ನೋಟವನ್ನು ನೀಡಿದೆ. ದೆಹಲಿ-ಲಖನೌ ಮಾರ್ಗದಲ್ಲಿ ತೇಜಸ್ ಎಕ್ಸ್ಪ್ರೆಸ್ನ(Tejas Express) ಸಂಚಾರವನ್ನು ಐಆರ್ಸಿಟಿಸಿ ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಜನರಲ್ ಬುಕಿಂಗ್ಗಾಗಿ ಐಆರ್ಸಿಟಿಸಿ ವೆಬ್ಸೈಟ್ ಬೆಳಿಗ್ಗೆ 8.00 ಕ್ಕೆ ತೆರೆಯುತ್ತದೆ. ಬೆಳಿಗ್ಗೆ 10 ಗಂಟೆಯ ನಂತರ ತತ್ಕಾಲ್ ಎಸಿ ಟಿಕೆಟ್ಗಾಗಿ ಮತ್ತು ನಾನ್ ಎಸಿ ಟಿಕೆಟ್ಗಾಗಿ ಬೆಳಿಗ್ಗೆ 11 ಗಂಟೆಗೆ ವೆಬ್ಸೈಟ್ ತೆರೆಯುತ್ತದೆ. 120 ದಿನಗಳ ಮೊದಲು ಯಾವುದೇ ಟಿಕೆಟ್ಗಳನ್ನು ಕಾಯ್ದಿರಿಸಲಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.