head massage helps to promote Natural hair growth: ತಲೆಗೆ ಆಗಾಗ ಮಸಾಜ್ ಮಾಡಿದರೆ ಕೂದಲು ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯುತ್ತದೆ ಎನ್ನುತ್ತಾರೆ ತಜ್ಞರು. ಈ ಸ್ಟೋರಿಯಲ್ಲಿ ತಲೆ ಮಸಾಜ್ ಮಾಡುವುದರಿಂದ ಆಗುವ ಲಾಭಗಳು ಮತ್ತು ತಲೆಗೆ ಮಸಾಜ್ ಮಾಡುವುದು ಹೇಗೆ ಎಂದು ನೋಡೋಣ.
White Hair Remedy: ಬಿಳಿ ಕೂದಲು ಕಪ್ಪಾಗಲು ಮನೆಮದ್ದುಗಳು ಕೂಡ ಪರಿಣಾಮಕಾರಿ. ವಿಶೇಷವೆಂದರೆ ಮನೆಯಲ್ಲಿ ತಯಾರಿಸಿದ ಈ ಎಣ್ಣೆಯಿಂದ ಕೂದಲಿಗೆ ಅನೇಕ ಪ್ರಯೋಜನಗಳಿವೆ.. ಹಾಗಾಗಿ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಉತ್ತಮ..
hibiscus for Long hair: ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದರಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದರೆ ದಾಸವಾಳ ಹೂವು ಈ ಸಮಸ್ಯೆಯನ್ನು ನಿವಾರಿಸುತ್ತದೆ.. ಹಾಗಾದ್ರೆ ಕೂದಲಿಗೆ ಈ ದಾಸವಾಳವನ್ನು ಹೇಗೆ ಬಳಸಬೇಕೆಂಬುದನ್ನು ಇಲ್ಲಿ ತಿಳಿಯಿರಿ..
Get rid of White hair: ಬಿಳಿ ಕೂದಲು ಕಪ್ಪಾಗಲು ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಸರಿಯಾದ ಜೀವನಶೈಲಿಯನ್ನು ಪಾಲಿಸದೆ ಇದ್ದರೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಏನು..? ತಿಳಿಯಲು ಮುಂದೆ ಓದಿ...
Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..
black seeds for hair growth: 30-35 ವರ್ಷಗಳ ನಂತರ ಕೆಲವು ಕೂದಲು ಉದುರಿದರೆ, ಅದು ನೈಸರ್ಗಿಕ ಪ್ರಕ್ರಿಯೆ ಮತ್ತು ಚಿಂತಿಸಬೇಕಾಗಿಲ್ಲ. ಆದರೆ ಕೂದಲು ಉದುರುವುದು 20ರ ಹರೆಯದಲ್ಲಿ ಶುರುವಾದರೆ ಅದು ಚಿಂತೆಯ ವಿಷಯ.. ಈ ಅಕಾಲಿಕ ಕೂದಲು ಉದುರುವಿಕೆ ಹಲವು ಕಾರಣಗಳನ್ನು ಹೊಂದಿರಬಹುದು... ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿಯು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವಷ್ಟು ಕೆಟ್ಟದಾಗಿದೆ. ಆದರೆ ಅಕಾಲಿಕ ಕೂದಲು ಉದುರುವಿಕೆಯನ್ನು ತಡೆಯಲು ನೀವು ಬಳಸಬಹುದಾದ ಕೆಲವು ಕಪ್ಪು ಗಿಡಮೂಲಿಕೆ ಉತ್ಪನ್ನಗಳಿವೆ.
White Hair Remedy: ನಮ್ಮಲ್ಲಿ ಅನೇಕರಿಗೆ ಕಾಲಕಾಲಕ್ಕೆ ಟೀ ಅಥವಾ ಕಾಫಿ ಬೇಕಾಗುತ್ತದೆ. ಕೆಲವರು 1 ಕಪ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅದರಂತೆ ಕೂದಲಿಗೂ ಕಾಫಿ ಪುಡಿ ವರದಾನವಿದ್ದಂತೆ ಎನ್ನುವುದು ನಿಮಗೇ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ..
Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
White Hair To Black Naturally : ಇತ್ತೀಚಿನ ದಿನಗಳಲ್ಲಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ.. ಕೆಲವು ಮನೆಮದ್ದುಗಳ ಮೂಲಕ ಕೂದಲನ್ನು ಬುಡದಿಂದ ಕಪ್ಪಾಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.