7th Pay Commission: ಡಿಎ ಹೆಚ್ಚಳದ ನಂತರ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಕಾದಿದೆ. ವಾಸ್ತವದಲ್ಲಿ, ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಲಿದೆ. ಎಐಸಿಪಿಐ ಸೂಚ್ಯಂಕದ ಪ್ರಕಾರ ಈಗಾಗಲೇ ತುಟ್ಟಿ ಭತ್ಯೆ ಶೇ.50ಕ್ಕೆ ಹೆಚ್ಚಾಗುವುದು ಬಹುತೇಕ ಪಕ್ಕಾ ಆಗಿದೆ. (Business News In Kannada).
7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ಉದ್ಯೋಗಿಗಳಿಗೆ ಈ ಸಂಜೆ ಒಂದು ಪ್ರಮುಖ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ಏಕೆಂದರೆ, ಇಂದು ಸಂಜೆ, ಕಾರ್ಮಿಕ ಬ್ಯೂರೋವತಿಯಿಂದ ಡಿಎ ಅಂಕಿಅಂಶಗಳು ಬಿಡುಗಡೆಯಾಗಲಿವೆ, ಇದರಿಂದ ಮುಂಬರುವ ದಿನಗಳಲ್ಲಿ ನಿಮ್ಮ ತುಟ್ಟಿಭತ್ಯೆ ಮತ್ತು ವೇತನ ಎಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗಲಿದೆ.
7th Pay Commission Latest Update: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಸುದೀರ್ಘ ಕಾಯುವಿಕೆಯ ಬಳಿಕ ಕೇಂದ್ರ ಸರ್ಕಾರ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಹಸಿರು ನಿಶಾನೆ ತೋರಲು ನಿರ್ಧರಿಸಿದೆ. ಆದರೆ, ಕ್ಯಾಬಿನೆಟ್ ನಲ್ಲಿ ಇದನ್ನು ಮೊದಲು ಅನುಮೋದಿಸಬೇಕಾಗಿದೆ. ಮಾರ್ಚ್ ತಿಂಗಳ ವೇತನದಲ್ಲಿ ಇದನ್ನು ಪಾವತಿಸಲಾಗುವುದು ಎಂದು ನಮ್ಮ ವಾಣಿಜ್ಯ ಸುದ್ದಿಗಳನ್ನು ಪ್ರಕಟಿಸುವ ವೆಬ್ಸೈಟ್ ಆಗಿರುವ ಜೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯಲ್ಲಿ ಹೇಳಲಾಗಿದೆ.
7th Pay Commission Update: ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ಎಐಸಿಪಿಐ ಸೂಚ್ಯಂಕದಲ್ಲಿ ಬದಲಾವಣೆಯಾಗಿದ್ದು, 132.5 ರಿಂದ 132.3ಕ್ಕೆ ಬಂದು ತಲುಪಿದೆ. ಸಪ್ಟೆಂಬರ್ ನಲ್ಲಿ ಈ ಸೂಚ್ಯಂಕ 131.3 ರಷ್ಟಿದ್ದರೆ, ಆಗಸ್ಟ್ ನಲ್ಲಿ ಇದು 129.9 ರಷ್ಟಿತ್ತು.
7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ.ವಾಸ್ತವದಲ್ಲಿ ಕಳೆದ 18 ತಿಂಗಳಿಂದ ಬರಬೇಕಿರುವ ಡಿಎ ಬಾಕಿ ಹಣ ಶೀಘ್ರದಲ್ಲಿಯೇ ನೌಕರರ ಖಾತೆ ಸೇರಲಿದೆ. ಈ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.