ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 'ಪಂಚ ಗ್ಯಾರಂಟಿ' ಯೋಜನೆಗಳಲ್ಲಿ ಯಾವುದೇ ಗ್ಯಾರಂಟಿ ಯೋಜನೆಯ ಫಲಾನುಭವಿ ಆಗಲು ಆಧಾರ್ ತಿದ್ದುಪಡಿ ಅತ್ಯಗತ್ಯವಾಗಿದೆ. ಹೀಗಾಗಿ, ಪ್ರತಿ ದಿನ ಆಧಾರ್ ಸೇವಾ ಕೇಂದ್ರಗಳ ಬಳಿ ಜನ ಜಂಗುಳಿ ನೆರೆದಿದ್ದು ಕೆಲವರಂತೂ ನಿತ್ಯ ಗಂಟೆಗಟ್ಟಲೆ ಕಾದರು ಸಹ ಟೋಕನ್ ಸಿಗದೆ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ.
Aadhaar Update Tips : ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಮಾತ್ರವಲ್ಲದೆ ಯಾವುದೇ ಪ್ರಮಾಣಪತ್ರಕ್ಕೆ ಆಧಾರ್ ಕೂಡ ಅಗತ್ಯ. ಹೀಗಾಗಿ, ಇಂದು ನಾವು ನಿಮಗೆ ಆಧಾರ್ಗೆ ಸಂಬಂಧಿಸಿದ ಅತ್ಯಂತ ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ. ಈ ಕೆಳಗಿದೆ ನೋಡಿ..
ಆಧಾರ್ ಕಾರ್ಡ್ ಅನ್ನು ಇಂದು ಬಹಳ ಮುಖ್ಯವಾದ ದಾಖಲೆಯಾಗಿ ಬಳಸಲಾಗುತ್ತಿದೆ. ಅಗತ್ಯವಿದ್ದರೆ ಇದರಲ್ಲಿ ಆಯ್ದ ತಿದ್ದುಪಡಿಗಳನ್ನು ಅಥವಾ ಬದಲಾವಣೆಗಳನ್ನು ಮಾಡುವ ಆಯ್ಕೆಯನ್ನು ಸರ್ಕಾರ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.