ಹೆಪಟೈಟಿಸ್ ಅನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಮಗುವಿನ ಬಾಲ್ಯದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಲಸಿಕೆಗಳನ್ನು ಪಡೆಯುವುದು. ಇದನ್ನು ಮಾಡುವುದರಿಂದ, ಹೆಪಟೈಟಿಸ್ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ, ಆದರೂ ಹೆಪಟೈಟಿಸ್ ಸಿ ಮತ್ತು ಇಗೆ ಲಸಿಕೆಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.
Uttar Pradesh Viral News: ಈ ಮಹಿಳೆ ಅನೇಕರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆಕೆಗೆ HIV ದೃಢವಾಗಿರುವುದರಿಂದ ಆಕೆಯ ಸಂಪರ್ಕಕ್ಕೆ ಬಂದಿದ್ದ ಪುರುಷರಿಗು ಅದು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಲ ಎಷ್ಟೇ ಮುಂದುವರೆದರೂ ಏಡ್ಸ್ ಇನ್ನೂ ಗುಣಪಡಿಸಲಾಗದ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಜಾಗತಿಕವಾಗಿ ಇದರ ಅಪಾಯ ಹೆಚ್ಚುತ್ತಿರುವುದು ಕಂಡುಬಂದಿದೆ. ಏಡ್ಸ್ HIV ಸೋಂಕಿನಿಂದ ಹರಡುತ್ತದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ವಿಶ್ವ ಏಡ್ಸ್ ದಿನ (ವಿಶ್ವ ಏಡ್ಸ್ ದಿನ 2023) ಪ್ರತಿ ವರ್ಷ ಡಿಸೆಂಬರ್ 1 ರಂದು ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಡೆಗಟ್ಟುವ ಬಗ್ಗೆ ಎಚ್ಚರಿಕೆ ವಹಿಸಲು ಆಚರಿಸಲಾಗುತ್ತದೆ. ಈ ಅಪಾಯಕಾರಿ ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ.
ಈ ರೋಗವು 1980 ರ ದಶಕದಲ್ಲಿ ಕಾಣಿಸಿಕೊಂಡಿತು -
World AIDS Day: ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ.
Actress Nisha Noor Life: ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದ ನಿಶಾ ನೂರ್ ಹೆಸರಾಂತ ನಿರ್ದೇಶಕರಾದ ಬಾಲಚಂದ್ರನ್, ವಿಸು ಮತ್ತು ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡಿದರು. ಅವರು ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ಮೆಗಾಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
HIV AIDS Treatment: ಎಚ್ಐವಿಯಂತಹ ಮಾರಕ ಕಾಯಿಲೆಯನ್ನು ಸೋಲಿಸಿರುವ ವ್ಯಕ್ತಿಯ ಜರ್ಮನಿ ನಿವಾಸಿಯಾಗಿದ್ದಾನೆ. 2008 ರಲ್ಲಿ, ಈ ವ್ಯಕ್ತಿ ಎಚ್ಐವಿ ಪಾಸಿಟಿವ್ ಕಂದುಬಂದಿದ್ದರು. 3 ವರ್ಷಗಳ ನಂತರ ಅವರಿಗೆ ರಕ್ತದ ಕ್ಯಾನ್ಸರ್ ಕೂಡ ಇದೆ ಎಂಬುದು ಪತ್ತೆಯಾಗಿತ್ತು. 2013 ರಲ್ಲಿ, ಅವರಿಗೆ ಹೊಸ ಚಿಕಿತ್ಸಾ ವಿಧಾನದೊಂದಿಗೆ ಚಿಕಿತ್ಸೆ ನೀಡಲಾಯಿತು, ಬಳಿಕ ಇದುವರೆಗೆ ಅವರ ಮೇಲೆ ಪರಿಣಾಮಕಾರಿಯಗಿದೆ. ಏಕೆಂದರೆ ಅವರ ದೇಹದಲ್ಲಿ ಮತ್ತೆ ಎಚ್ಐವಿ ಹಿಂತಿರುಗುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
HIV Awareness : ಭಾರತದಲ್ಲಿ, ಎಚ್ಐವಿಯೊಂದಿಗೆ ಜೀವಿಸುತ್ತಿರುವ 2.35 ದಶಲಕ್ಷ ಜನರ(PLHIV) ಪೈಕಿ, ಕೇವಲ 1.78 ದಶಲಕ್ಷ ಮಂದಿಗೆ ಮಾತ್ರ ತಮ್ಮ ಸ್ಥಿತಿಗತಿಯ ಬಗ್ಗೆ ಅರಿವಿದೆ. ರಾಷ್ಟ್ರವ್ಯಾಪಿಯಾಗಿ, ಎಚ್ಐವಿ ಪರೀಕ್ಷೆಯಲ್ಲಿ ಮಾಡಲಾದ ಪ್ರಮುಖ ಸುಧಾರಣೆಗಳೂ ಕೂಡ ಇತ್ತೀಚೆನ ಕೆಲವು ವರ್ಷಗಳಲ್ಲಿ ನಿಸ್ಸಹಾಯವಾಗಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ರೋಗಪತ್ತೆ ಪ್ರವೇಶಾವಕಾಶಗಳಿಗೆ ಅನೇಕ ಅಡಚಣೆಗಳನ್ನು ಎದುರಿಸಿದ್ದರು.
HIV AIDS: ಏಡ್ಸ್ (AIDS)ಮತ್ತು ಕ್ಯಾನ್ಸರ್ (Cancer) ಈ ಎರಡು ಕಾಯಿಲೆಗಳ ಹೆಸರು ಕೇಳಿದರೆ ಸಾಕು ಎಂತಹ ವ್ಯಕ್ತಿಯ ದೇಹದಲ್ಲಿ ಕೂಡ ನಡುಕ ಉಂಟಾಗುತ್ತದೆ. ಈ ಕಾಯಿಲೆಗೆ ತುತ್ತಾದವರು ತಮ್ಮ ಜೀವನದ ಕಡೆ ದಿನಗಳನ್ನು ಎಣಿಕೆ ಮಾಡಬೇಕು ಎಂಬ ನಂಬಿಕೆ ಜನರಲ್ಲಿದೆ.
First Patient Of AIDS: ಇಂದು ಜನರಲ್ಲಿ AIDS ಕುರಿತು ಜಾಗೃತಿ ಹೆಚ್ಚಾಗಿದೆ ಹಾಗೂ ಹಲವು ತಪ್ಪು ತಪ್ಪು ತಿಳುವಳಿಕೆಗಳು ಕೂಡ ದೂರಾಗಿವೆ. ಆದರೆ ಹಲವು ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಇಂದಿಗೂ ಕೂಡ ಸರಿಯಾದ ಅರಿವು ಅಥವಾ ತಿಳುವಳಿಕೆ ಇಲ್ಲ, ಈ ಕಾರಣದಿಂದ ಈ ರೋಗ ಮತ್ತೆ ಹರಡುತ್ತಿದೆ. ಹಾಗಾದರೆ ಏಡ್ಸ್ ಗೆ ಸಂಬಂದಿಸಿದ ಈ ಬೆಚ್ಚಿಬೀಳಿಸುವ ಸಂಗತಿಯೊಂದನ್ನು ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.