ಈ ಕುರಿತಾಗಿ ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ "ನಮ್ಮ ಅತಿಥಿಗಳಿಗೆ ಬೆಂಗಳೂರು ಮತ್ತು ಲಂಡನ್ ಗ್ಯಾಟ್ವಿಕ್ ನಡುವೆ ಅನುಕೂಲಕರ, ತಡೆರಹಿತ ವಿಮಾನಗಳನ್ನು ನೀಡಲು ನಾವು ಸಂತೋಷಪಡುತ್ತೇವೆ.
Air India : ದೆಹಲಿಗೆ ಹೊರಟಿದ್ದ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಪುಣೆ ವಿಮಾನ ನಿಲ್ದಾಣದ ರನ್ವೇ ಕಡೆಗೆ ಟ್ಯಾಕ್ಸಿ ನಡೆಸುತ್ತಿದ್ದಾಗ ಟಗ್ ಟ್ರಾಕ್ಟರ್ಗೆ ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ನಡೆದಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರನಿಂದ ಸಿಂಗಾಪುರಕ್ಕೆ ತೆರಳಲು ಇನ್ಮುಂದೆ ನೀವು ಇಂಟರ್ಚೇಂಜ್ ಮಾಡೋ ಅಗತ್ಯ ಇಲ್ಲ.... ಏರ್ ಇಂಡಿಯಾ ತನ್ನ ಪ್ರಯಾಣಿಕರಿಗಾಗಿ ನಾನ್ ಸ್ಟಾಪ್ ಫ್ಲೈಟ್ ಸೇವೆ ಆರಂಭಿಸಿದೆ. ಈ ಫ್ಲೈಟ್ ಟೈಮಿಂಗ್ಸ್ ಹೇಗೆ..... ಟಿಕೆಟ್ ಬೆಲೆ ಎಷ್ಟಿರಬಹುದು.. ವಾರಾ ಪೂರ್ತಿ ಚಾಲ್ತಿಯಲ್ಲಿರುತ್ತ ಎಂಬೆಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ...
Air India Flight: ಏರ್ ಇಂಡಿಯಾ ವಿಮಾನವು ಮಂಗಳವಾರ ಮಧ್ಯಾಹ್ನ 1:30 ಕ್ಕೆ (ಸ್ಥಳೀಯ ಕಾಲಮಾನ) ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಾರ್ಚ್ 15 ರಂದು ಮಧ್ಯಾಹ್ನ 2:20 ಕ್ಕೆ ದೆಹಲಿಗೆ ಲ್ಯಾಂಡ್ ಆಗಬೇಕಿತ್ತು.
Shankar Mishra Arrest: ಇನ್ನು ಆರೋಪಿ ಶಂಕರ್ ಮಿಶ್ರಾನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಪೊಲೀಸರು ವಿಚಾರಣೆಗಾಗಿ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಲಿದ್ದಾರೆ
Snake in Air India: ಹಾವು ಪತ್ತೆಯಾಗಿರುವ ಇಡೀ ಘಟನೆಯನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ. ಹಾವು ವಿಮಾನದ ಕಾರ್ಗೋ ಹೋಲ್ಡ್ ಅನ್ನು ಹೇಗೆ ತಲುಪಿತು? ಈ ಬಗ್ಗೆ ಯಾವೊಬ್ಬ ಸಿಬ್ಬಂದಿಯೂ ಹೇಗೆ ಗಮನಿಸಲಿಲ್ಲವೆಂಬುದರ ಬಗ್ಗೆ ಪ್ರಶ್ನೆ ಮೂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.