Akshaya Tritiya 2022 Date - ಭಾರತದಲ್ಲಿ ಅತ್ಯಂತ ಶುಭ ಎಂದು ಭಾವಿಸಲಾಗುವ ತಿಥಿಗಳಲ್ಲಿ ಅಕ್ಷಯ ತೃತಿಯಾ ಕೂಡ ಒಂದು. ಈ ದಿನ ಆರಂಭಿಸಲಾಗುವ ಕಾರ್ಯದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Akshaya Tritiya Gold Invest Options: ನೀವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಾರುಕಟ್ಟೆಗೆ ಹೋಗಿ ಆಭರಣಗಳನ್ನು ಖರೀದಿಸುವ ಅಗತ್ಯವಿಲ್ಲ. ಚಿನ್ನವನ್ನು ಖರೀದಿಸಲು ಕೆಲವು ಉತ್ತಮ ಮನೆಯಲ್ಲಿ ಕುಳಿತು ಕೂಡಾ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Akshaya Tritiya 2022: ಅಕ್ಷಯ ತೃತೀಯ ದಿನವು ಶಾಪಿಂಗ್ ಮತ್ತು ಮಂಗಳಕರ ಕೆಲಸಗಳಿಗೆ ಮಾತ್ರವಲ್ಲದೆ ದಾನಕ್ಕಾಗಿಯೂ ಬಹಳ ವಿಶೇಷವಾಗಿದೆ. ಈ ದಿನದಂದು ಮಾಡಿದ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ. ಆದ್ದರಿಂದ ಅಕ್ಷಯ ತೃತೀಯ ದಿನದಂದು ದಾನ ಮಾಡಲು ಮರೆಯದಿರಿ.
Akshaya Tritiya 2022 Remedies - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಕೆಲಸ, ಖರೀದಿ ಮತ್ತು ದಾನ ಶುಭ ಫಲಗಳನ್ನು ನೀಡುತ್ತದೆ ಎನ್ನಲಾಗಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ತುಂಬಾ ವಿಶೇಷವಾಗಿದೆ.
ಪೂಜೆಗಾಗಿ ಶ್ರೇಷ್ಠ ಕಾಲ - ಬೆಳಗ್ಗೆ 6.18 ರಿಂದ 8.14ರ ನಡುವಿನ ಸ್ಥಿರ ಲಗ್ನ (ವೃಶ್) ಶ್ರೇಷ್ಠ ಮುಹೂರ್ತ ಆಗಿರಲಿದ್ದು, ಅಕ್ಷಯ ತೃತಿಯಾ ಪೂಜೆಗೆ ಇದು ವಿಶೇಷವಾಗಿರಲಿದೆ. ಇದಲ್ಲದೆ ಬಳಗ್ಗೆ 9 ಗಂಟೆಗೂ ಕೂಡ ಶುಭ ಮೂಹುರ್ತ ಆರಂಭಗೊಳ್ಳುತ್ತಿದ್ದು, ಇದು ಮಧ್ಯಾಹ್ನದವರೆಗೆ ಇರಲಿದೆ.
Gold Silver Price Today : ಅಕ್ಷಯ ತೃತಿಯಾಗೂ ಮುನ್ನ ದೇಶದಲ್ಲಿ ಬಹುಮೂಲ್ಯ ಲೋಹಗಳ ದರದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸೋಮವಾರ ಎಂಸಿಎಕ್ಸ್ ಹಾಗೂ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಗಮನಿಸಲಾಗಿದೆ. ಆಮಾನ್ಯವಾಗಿ ಅಕ್ಷಯ ತೃತಿಯಾ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ಖರೀದಿಸುವುದು ಭಾರಿ ಶುಭಕರ ಎಂದು ಪರಿಗಣಿಸಲಾಗುತ್ತದೆ.
Akshaya Tritiya 2022 Date - ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
ಅಕ್ಷಯ ತೃತೀಯ 2022 ಶುಭ ಮುಹೂರ್ತ: ಅಕ್ಷಯ ತೃತೀಯ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ಶುಭ ಕಾರ್ಯಗಳು ಮತ್ತು ಶಾಪಿಂಗ್ಗೆ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಈ ವರ್ಷ, ಅಕ್ಷಯ ತೃತೀಯದಂದು 3 ರಾಜಯೋಗಗಳು ರೂಪುಗೊಳ್ಳುವುದರಿಂದ ಈ ದಿನವು ಹೆಚ್ಚು ವಿಶೇಷವಾಗಿದೆ.
Akshaya Tritiya Upay: ಧಾರ್ಮಿಕ ದೃಷ್ಟಿಯಿಂದ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ನಿಯಮಾನುಸಾರ ಪೂಜಿಸುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ಆದರೆ ಅದಕ್ಕಾಗಿ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ರೈತರಿಗೆ ಇದು ಹೊಸ ವರ್ಷದ ಆರಂಭಕ್ಕೆ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಕೃಷಿ ಕೆಲಸವನ್ನು ಪ್ರಾರಂಭಿಸುವುದರಿಂದ ಐಶ್ವರ್ಯ ಮತ್ತು ಸಮೃದ್ಧಿಯನ್ನು ಲಭಿಸುತ್ತದೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯ ಮುಹೂರ್ತ: ಆಭರಣಗಳನ್ನು ಕೊಳ್ಳಲು ಮತ್ತು ಯಾವುದೇ ಒಳ್ಳೆಯ ಕೆಲಸಗಳನ್ನು ಆರಂಭಿಸಲು ಅಕ್ಷಯ ತೃತೀಯ ದಿನವನ್ನು ತುಂಬಾ ಒಳ್ಳೆಯ ದಿನ ಎಂದು ಪರಿಗಣಿಸಲಾಗುತ್ತದೆ. 2022ರ ಅಕ್ಷಯ ತೃತೀಯ ದಿನದಂದು, 30 ವರ್ಷಗಳ ನಂತರ, ನಕ್ಷತ್ರಪುಂಜಗಳ ಅತ್ಯಂತ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ. ಇದಲ್ಲದೆ, 50 ವರ್ಷಗಳ ನಂತರ ಗ್ರಹಗಳ ಮಹಾನ್ ಯೋಗ ರೂಪುಗೊಳ್ಳುತ್ತಿದೆ. ಹಾಗಾಗಿ ಈ ಬಾರಿಯ ಅಕ್ಷಯ ತೃತೀಯ ಇನ್ನೂ ವಿಶೇಷವಾಗಿದೆ. ಅಕ್ಷಯ ತೃತೀಯ ದಿನದಂದು ಮಾಡಿದ ಕೆಲಸವು ತುಂಬಾ ಫಲಪ್ರದವಾಗಿರುತ್ತದೆ ಎಂಬ ನಂಬಿಕೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.