Akshaya Tritiya 2023: ಇಂದು ವೈಶಾಖ ಶುಕ್ಲ ಪಕ್ಷದ ತೃತೀಯ ದಿನದಂದು ಆಚರಿಸಲಾಗುವ ಅಕ್ಷಯ ತೃತೀಯ. ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ದಿನ. ಈ ಬಾರಿ ಜ್ಯೋತಿಷ್ಯದ ದೃಷ್ಟಿಯಿಂದಲೂ ವಿಶೇಷವಾಗಿದೆ.
Akshaya Tritiya 2023 Rules: ಇಂದು ಅಕ್ಷಯ ತೃತೀಯ. ಸನಾತನ ಧರ್ಮದಲ್ಲಿ, ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಶುಭ ಕಾರ್ಯಗಳನ್ನು ಮುಹೂರ್ತ ನೋಡದೇ ಈ ದಿನ ಮಾಡುತ್ತಾರೆ. ಆದರೆ, ಈ ದಿನ ತಪ್ಪಾಗಿಯೂ ಕೆಲವು ಕೆಸಲ ಮಾಡಬಾರದು. ಇದು ಅಶುಭ ಫಲಗಳನ್ನು ನೀಡುತ್ತದೆ.
ಅಕ್ಷಯ ತೃತೀಯ ದಿನಾಂಕ ಮತ್ತು ಸಮಯ: ಈ ಬಾರಿ ಅಕ್ಷಯ ತೃತೀಯದಂದು ಬಹಳ ಶುಭ ಕಾಕತಾಳೀಯ ಸಂಭವಿಸುತ್ತಿದೆ. ಮೇಷ ರಾಶಿಯಲ್ಲಿ 5 ಗ್ರಹಗಳು ಒಟ್ಟಾಗಿ ಪಂಚಗ್ರಹಿ ಯೋಗವನ್ನು ರೂಪಿಸುತ್ತಿವೆ, ಇದು ಕೆಲವು ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ವೇಳೆ ಚಿನ್ನವನ್ನು ಖರೀದಿಸುವುದು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.
Akshaya Tritiya 2023 Gold Shopping: ಇತ್ತೀಚಿನ ದಿನಗಳಲ್ಲಿ ಯುವ ಹೂಡಿಕೆದಾರರ ಹೂಡಿಕೆಯ ಪ್ರವೃತ್ತಿ ಭಾರಿ ಬದಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ವಿವಿಧ ಆಯ್ಕೆಗಳು ಲಭ್ಯವಾಗಿವೆ. ಹೀಗಾಗಿ ಚಿನ್ನದಲ್ಲಿ ವಿಶ್ವಾಶಾರ್ಹ ಹೂಡಿಕೆಯನ್ನು ಮಾಡುವ ಮೂಲಕ ನೀವೂ ಕೂಡ ನಿಮ್ಮ ಪೋರ್ಟ್ಫೋಲಿಯೋ ಅನ್ನು ವೈವಿಧ್ಯಮಯವಾಗಿಸಬಹುದು.
Akshaya Tritiya 2023: ವೈದಿಕ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ದಿನವನ್ನು ಅಕ್ಷಯ ತೃತೀಯಾ ಮಹಾಪರ್ವ ರೂಪದಲ್ಲಿ ಆಚರಿಸಲಾಗುತ್ತದೆ. ಮಂಗಳ ಕಾರ್ಯಗಳನ್ನು ನೆರವೇರಿಸಲು ಈ ದಿನವನ್ನು ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಬೆಳ್ಳಿ ಖರೀದಿಸಿ, ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ.
Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದೆ. ಈ ಶುಭ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯ ದಿನ ಯಾವ ರಾಶಿಯವರು ಏನೆನ್ನು ಖರೀದಿಸಿದರೆ ಒಳಿತು ಎಂದು ತಿಳಿಯಿರಿ.
Gold Purchase On Akshaya Tritiya: ಸಾಮಾನ್ಯವಾಗಿ ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಗೆ ವಿಶೇಷ ಮಹತ್ವವಿರುತ್ತದೆ. ಆದರೆ, ಎಲ್ಲ ಆಸ್ತಿಗಳಂತೆ ಚಿನ್ನ ಮಾರಾಟ ಮಾಡಿದ ಬಳಿಕವೂ ಕೂಡ ನಮಗೆ ಲಾಭವಾಗುತ್ತದೆ. ಆದರೆ ಅದರ ಮೇಲೆ ಕ್ಯಾಪಿಟಲ್ ಗೇನ್ ಟಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ.
Akshaya Tritiya 2023 Gold Offers: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ತನಿಷ್ಕ್, ಮಲಬಾರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದೆ. ಈ ಮೂಲಕ ಉಚಿತ ಚಿನ್ನದ ಕಾಯಿನ್ ಪಡೆಯುವುದು ಸಾಧ್ಯವಾಗುತ್ತದೆ.
Akshaya Tritiya 2023: ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ರಂದು ಬಂದಿದೆ. ಈ ಬಾರಿಯ ಅಕ್ಷಯ ತೃತೀಯದಂದು ಗುರು ಮೇಷ ರಾಶಿಗೆ ಪ್ರವೇಶಿಸುವುದರಿಂದ ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತವೆ.
Panchgrahi Yog on Akashya Tritiya 2023: ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ 3ನೇ ದಿನದಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯವನ್ನು ಗ್ರಂಥಗಳಲ್ಲಿ ಮಂಗಳಕರವೆಂದು ವಿವರಿಸಲಾಗಿದೆ.
Akshaya Tritiya 2023 Horoscope: ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಮೇಷ ರಾಶಿಯಲ್ಲಿ ಪಂಚಗ್ರಾಹಿ ಯೋಗವು ರೂಪುಗೊಳ್ಳುತ್ತಿದ್ದು, ಇದು 4 ರಾಶಿಗಳಿಗೆ ಸೇರಿದ ಜನರಿಗೆ ವಿಶೇಷ ಲಾಭ ನೀಡಲಿದೆ.
Akshaya Tritiya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಏಪ್ರಿಲ್ 22, 2023 ರಂದು ಅಕ್ಷಯ ತೃತಿಯ ಬೀಳುತ್ತಿದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯಾಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ಬಾರಿಯ ಅಕ್ಷಯ ತೃತೀಯಾ ದಿನ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ 5 ಗ್ರಹಗಳ ಮಹಾಮೈತ್ರಿಯಿಂದ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಜೀವನದಲ್ಲಿ ಅಪಾರ ಧನಸಂಪತ್ತು ಪ್ರಾಪ್ತಿ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Akshaya Tritiya 2023: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಾಕ್ಕೆ ವಿಶೇಷ ಮಹತ್ವವಿದೆ. ಈ ಬಾರಿಯ ಅಕ್ಷಯ ತೃತೀಯದಲ್ಲಿ ಏಳು ಮಹಾನ್ ಯೋಗಗಳು ರೂಪುಗೊಳ್ಳಲಿದ್ದು, ಇನ್ನೂ ಮಹತ್ವವನ್ನು ಪಡೆದುಕೊಂಡಿದೆ. ಧರ್ಮಗ್ರಂಥಗಳ ಪ್ರಕಾರ, ಈ ಬಾರಿಯ ಅಕ್ಷಯ ತೃತೀಯದಂದು ಈ ಒಂದೇ ಒಂದು ಕ್ರಮ ಕೈಗೊಂಡರೂ ಸಾಕು ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
Akshaya Tritiya 2023: ಮದುವೆ, ಮುಂಜಿ, ಗೃಹಪ್ರವೇಶ ಸೇರಿದಂತೆ ಹಲವು ಶುಭ ಕಾರ್ಯಗಳನ್ನು ನೆರವೇರಿಸಲು ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನ ಎಂದು ಹೇಳಲಾಗುತ್ತದೆ. ಈ ದಿನ ಆರಂಭಿಸುವ ಯಾವುದೇ ಕೆಲಸಗಳು ಮನೆಯಲ್ಲಿ ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ.
Akshaya Tritiya 2023 Shubh Muhurat: ಈ ದಿನ, ಅದೃಷ್ಟವನ್ನು ನೀಡುವ ದೇವಗುರು ಬೃಹಸ್ಪತಿ ಕೂಡ ಸಂಕ್ರಮಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಗುರು ಗ್ರಹವು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಿರುವುದು. ಆದ್ದರಿಂದ, ಈ ಬಾರಿಯ ಅಕ್ಷಯ ತೃತೀಯ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
Akshay Tritiya 2023: ಹಿಂದೂ ಪಂಚಾಗದ ಪ್ರಕಾರ ಈ ವರ್ಷ ಏಪ್ರಿಲ್ 22 ರಂದು ಅಕ್ಷಯ ತೃತೀಯಾ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯಾ ದಿನ ಜನರು ಚಿನ್ನ ಖರೀದಿಸುವುದು ತುಂಬಾ ಶ್ರೇಯಸ್ಕರ ಎಂದು ಭಾವಿಸುತ್ತಾರೆ. ಆದರೆ, ಯಾವ ಸಮಯ ಮತ್ತು ಮುಹೂರ್ತದಲ್ಲಿ ಚಿನ್ನ ಖರೀದಿಸಿದರ ಅದು ಮತ್ತಷ್ಟು ಶ್ರೇಯಸ್ಕರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Akshaya Tritiya 2023: ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯದಂದು ಕೆಲವು ವಸ್ತುಗಳನ್ನು ಖರೀದಿಸುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದಲೂ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?
Akshaya Tritiya : ಈ ವರ್ಷ, ಅಕ್ಷಯ ತೃತೀಯ ಹಬ್ಬವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಅಕ್ಷಯ ತೃತೀಯ ದಿನದಂದು ಮನೆಗೆ ಕೆಲವು ಮಂಗಳಕರ ವಸ್ತುಗಳನ್ನು ತರುವುದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಮತ್ತು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
Akshaya tritiya 2023 : ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಗೆ ಬಹಳ ಮಹತ್ವವಿದೆ. ಈ ದಿನ ಪ್ರಾರಂಭಿಸಿದ ಎಲ್ಲಾ ಕೆಲಸಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂಬ ಧೃಡನಂಬಿಕೆ ಇದೆ. ಜನರು ಶುಭ ಕಾರ್ಯಗಳಿಗೆ ಮತ್ತು ವಿವಿಧ ವಸ್ತುಗಳ ಖರೀದಿಗೆ ಈ ದಿನವನ್ನು ಆಯ್ಕೆ ಮಾಡುತ್ತಾರೆ. ಈ ದಿನದಂದು ದಾನ, ಜಪ, ತಪಸ್ಸು, ಹವನ ಇತ್ಯಾದಿಗಳನ್ನು ಮಾಡುವುದರಿಂದ ಶುಭ ಮತ್ತು ಶಾಶ್ವತ ಫಲಿತಾಂಶಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.