ಹವಮಾನ ವೈಪರ್ಯತದಿಂದ ಉತ್ತರ ಬಾರತ ಮಳೆರಾಯನ ನರ್ತನಕ್ಕೆ ನಲುಗಿ ಹೋಗಿದೆ ಅದರಲ್ಲೂ ಈ ಭಾರಿ ಅಮರನಾಥ ಯಾತ್ರೆ ಕೈಗೊಂಡವರು ಒಂದು ಸವಲಾನಂತೆ ಆಗಿದೆ ಈಗಾಗಲೇ ಸರ್ಕಾರ ಕನ್ನಡಿಗರ ರಕ್ಷಣೆಗೆ ನಿಂತಿದ್ದು ಎಲ್ಲರೂ ಸುರಕ್ಷೀತವಾಗಿದ್ದಾರೆ ಸಿಎಮ್ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಇದರ ಬೆನ್ನಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಗಂಪೇಟೆ ನಾಲ್ವರು ಯಾತ್ರಿಕರು ತಾವು ಸುರಕ್ಷಿತವಾಗಿದ್ದಾರಂತೆ ಅಮರನಾಥ ಯಾತ್ರೆಗೆ ತೆರಳಿದ ಶಿವರುದ್ರ ಉಳ್ಳಿ ಹಾಗೂ ಆದಿಶೇಷ ನೀಲಗಾರ,ಈಶ್ವರ ನಾಲತ್ವಾಡ,ಆದಯ್ಯ ರುಕ್ಮಾಪುರ ಎನ್ನುವ ನಾಲ್ವರು ಅಮರನಾಥ ಯಾತ್ರೆಗೆ ಹೋಗಿದ್ದವರುನಾಲ್ವರು ಸುರಕ್ಷಿತವಾಗಿದ್ದು ಮನೆಯವರಲ್ಲಿ ಮೂಡಿದ್ದ ಆತಂಕ ದೂರಾದಂತಾಗಿದೆ ಅಮರನಾಥ ಬಳಿಯ ಲೇಕ್ ಪ್ರದೇಶದಲ್ಲಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರಂತೆ.
Amarnath Yatra 2023: ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೇಫ್ ಆಗಿದ್ದಾರೆ. ಸದ್ಯ ಕಾಫಿನಾಡಿಗರು ಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿದ್ದಾರೆ. ಚಿಕ್ಕಮಗಳೂರಿನಿಂದ ಕಳೆದ ವಾರ ಯಾತ್ರೆಗೆ ತೆರಳಿದ್ದ ಯಾತ್ರಿಕರು.
Amarnath Yatra new Upadet:ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಈಗ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಅಮರನಾಥ ಯಾತ್ರೆಗೆ ಹೋಗಲು ಸಾಧ್ಯವಿಲ್ಲ ಎಂಬ ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಇದಲ್ಲದೆ, ಗರ್ಭಿಣಿಯರನ್ನು ಸಹ ಈ ಪ್ರಯಾಣದಿಂದ ದೂರವಿಡಲಾಗಿದೆ.
ಕೊರೋನಾ ಕಾರಣದಿಂದ ಕಳೆದ 2 ವರ್ಷ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ. ಆ ಕುರಿತ ಡೀಟೈಲ್ಸ್ ಇಲ್ಲಿದೆ ನೋಡಿ.
ಅಮರನಾಥನ ಪವಿತ್ರ ಗುಹೆಯಲ್ಲಿ, ಚಳಿಗಾಲದಲ್ಲಿ ಹಿಮದಿಂದ ರೂಪುಗೊಂಡ ಶಿವ ಲಿಂಗದ ಮೊದಲ ಚಿತ್ರವನ್ನು ಬಹಿರಂಗಪಡಿಸಲಾಗಿದೆ. ಅಮರನಾಥ ಯಾತ್ರೆ ಜೂನ್ 28 ರಿಂದ ಪ್ರಾರಂಭವಾಗಲಿದ್ದು, ಯಾತ್ರೆ ನೋಂದಣಿ ಪ್ರಕ್ರಿಯೆಯೂ ಆರಂಭವಾಗಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಮಧ್ಯೆ, ಶ್ರೀ ಅಮರನಾಥಜ ದೇಗುಲ ಮಂಡಳಿ (ಎಸ್ಎಎಸ್ಬಿ) ಈ ವರ್ಷದ ಅಮರನಾಥ ಯಾತ್ರೆಯನ್ನು ಮಂಗಳವಾರ ರದ್ದುಗೊಳಿಸಿದೆ.ಈ ಹಿಂದೆ ಜುಲೈ 21 ರಿಂದ ಆಗಸ್ಟ್ 3 ರವರೆಗೆ ಮುಂದುವರಿಯುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈಗ ಈ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳವರೆಗೆ ರಾಜ್ಯದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಇದು ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ವಿಶೇಷವಾಗಿ ರಾಂಬನ್ ಮತ್ತು ಬನಿಹಾಲ್ ನಡುವಿನ ಪ್ರದೇಶದ ಭೂಕುಸಿತಕ್ಕೆ ಹೆಚ್ಚು ಗುರಿಯಾಗಬಹುದು ಎನ್ನಲಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ಕಲ್ಲುಗಳು ಮತ್ತು ಭೂಕುಸಿತಗಳ ಕಾರಣದಿಂದಾಗಿ ಯಾತ್ರೆಯನ್ನು ಆಗಸ್ಟ್ 4, 2019ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಎಸ್ಎಎಸ್ಬಿ ವಕ್ತಾರರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.