Anchor Anushree On Marriage: ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್ವುಡ್ ನಟಿ, ಆಂಕರ್ ಅನುಶ್ರೀ ಮದುವೆಯೇ ಸದ್ಯದ ಚರ್ಚೆ.. ಈ ಮಂಗಳೂರು ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಸಾಕಷ್ಟು ಅಭಿಮಾನಿಗಳ ಪ್ರಶ್ನೆ.. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ..
Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Anchor Anushree Viral video: ನಟಿ, ಆಂಕರ್ ಅನುಶ್ರೀ ಮದುಮಗಳಂತೆ ರೆಟಿಯಾಗಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಗುಟ್ಟಾಗಿ ಮದುವೆಯಾದ್ರಾ ಎಂದು ಕೇಳುತ್ತಿದ್ದಾರೆ.. ಹಾಗಾದ್ರೆ ಏನದು ವಿಡಿಯೋ ಹಿಂದಿನ ಸತ್ಯ.. ಇದೀಗ ತಿಳಿಯೋಣ ಬನ್ನಿ..
Anchor Anushree Father: ಸ್ಯಾಂಡಲ್ವುಡ್ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
Anushree About Her Marriage: ಕನ್ನಡದ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕನ್ನಡಿಗರ ಮನೆಮಗಳಾಗಿದ್ದಾಳೆ.. ಇವರು ಸ್ಕ್ರೀನ್ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ಇವರಿಗಾಗಿಯೇ ಶೋ ನೋಡುವವರಿದ್ದಾರೆ.. ಸಾಷಕ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.. ಇದೀಗ ಇದಕ್ಕೆ ಉತ್ತರ ಸಿಕ್ಕಂತಿದೆ..
Anchor Anushree Marriage: ಸಿನಿಮಾ ನಟ, ನಟಿಯರಿಗಿಂತಹ ಹೆಚ್ಚು ಫ್ಯಾನ್ಸ್ ಕ್ರೇಜ್ ಗಳಿಸಿರುವ ನಟಿ, ಆಂಕರ್ ಅನುಶ್ರೀ ತಮ್ಮ ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ.. ಅಭಿಮಾನಿಗಳಿಗೆ ಇವರ ಮದುವೆಯದ್ದೇ ಯೋಚನೆ.. ಆದರೆ ಅನು ಮಾತ್ರ ಯಾವಾಗ ಹಸೆಮಣೆ ಏರುತ್ತಾರೆ ಎನ್ನುವುದನ್ನು ಮಾತ್ರ ಎಲ್ಲಿ ಹೇಳಿಕೊಂಡಿರಲಿಲ್ಲ..
Anchor Anushree Marriage: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕರುನಾಡ ಮನೆಮಾತಾಗಿದ್ದಾರೆ.. ಒಮ್ಮೆ ಈಕೆ ತೆರೆ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ನೋಡುವವರಿದ್ದಾರೆ.. ಇವರ ಆಂಕರಿಂಗ್ ನೋಡೋಕೆ ಅಂತಾ ಶೋನಾ ವೀಕ್ಷಿಸುವವರಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತೆ.. ಏಕೆಂದರೆ ಕನ್ನಡದ ಟಾಪ್ ನಟಿಯರಿಗೆ ಇರೋ ಅಭಿಮಾನಿ ಬಳಗ ಇವರಿಗೂ ಇದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.