New technology: ಪ್ರಸ್ತುತ ಯುಗವನ್ನು ತಾಂತ್ರಿಕ ಪ್ರಗತಿಯ ಯುಗ ಎಂದು ಹೇಳಿದರೆ ತಪ್ಪಾಗಲಾರದು. ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ನಮ್ಮ ಡಿಜಿಟಲ್ ಲ್ಯಾಂಡ್ಸ್ಕೇಪ್ ಅನ್ನು ರೂಪಿಸುವ ಪ್ರಮುಖ ತಂತ್ರಜ್ಞಾನದ ಟ್ರೆಂಡ್ಗಳನ್ನು ಮತ್ತು ಯುವ ಜನರು ಅವುಗಳನ್ನು ಸ್ಮಾರ್ಟ್ ಭವಿಷ್ಯಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಕೆಲವು ಮಾಹಿತಿ ಇಲ್ಲಿದೆ..
Facebook Inc, ಕಂಪನಿಯನ್ನು ಹೊಸ ಹೆಸರಿನೊಂದಿಗೆ ಮರುಬ್ರಾಂಡ್ (Facebook Rebranding)ಮಾಡಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಜ್ಞಾನ ಹೊಂದಿರುವ ಮೂಲವನ್ನು ಉಲ್ಲೇಖಿಸಿ, ಮುಂದಿನ ವಾರ ಫೇಸ್ಬುಕ್ ತನ್ನ ಕಂಪನಿಯ ಹೆಸರನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.