Shock To Auto Drivers: ಆಟೋ ಚಾಲಕರಿಂದ ದಿನ ನಿತ್ಯ ಸಾರ್ವಜನಿಕರಿಗೆ ಆಗುತ್ತಿರುವ ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿ ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದು, ಅಂತಹವರ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.
Car Reselling Tips: ಕಾರು ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ವಾಹನವನ್ನು ಸರಿಯಾಗಿ ಸಿದ್ಧಪಡಿಸಬೇಕು. ಇದರ ಬಗ್ಗೆ ಒಂದಷ್ಟು ಟಿಪ್ಸ್ ಪಾಲಿಸಿದರೆ, ಹಳೆ ಕಾರಿಗೆ ನಿರೀಕ್ಷಿತ ಬೆಲೆ ಸಿಗಬಹುದು.
ಆಟೋ ಚಾಲಕರ ದುಪ್ಪಟ್ಟು ಸುಲಿಗೆಗೆ ಸರ್ಕಾರ ಮೀಟರ್ ದರ ಏರಿಸದೇ ಇರೋದೆ ಕಾರಣವಂತೆ. ಹೀಗಾಗಿ ಆಟೋ ಮೀಟರ್ ದರ ಪರಿಷ್ಕರಣೆ ಮಾಡುವಂತೆ ಆಟೋ ಯೂನಿಯನ್ಗಳು ಪಟ್ಟು ಹಿಡಿದಿವೆ. ಪ್ರತಿ ವರ್ಷ ಮೀಟರ್ ದರ ಏರಿಕೆ ಮಾಡುವಂತೆ ಆಟೋ ಡ್ರೈವರ್ಸ್ ಯೂನಿಯನ್ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ವಿದುರಾಶ್ವತ್ಥದ ಕಡೆಯಿಂದ ಬರುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿದ್ದ ಆಟೋ ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ಬೈಪಾಸ್ ಬಳಿ ಬೈಪಾಸ್ ರಸ್ತೆಯಿಂದ ವೇಗವಾಗಿ ಬಂದು ತಿರುವು ಪಡೆಯುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಮಿತ್ರವನ್ನು ಬಳಸಿಕೊಂಡು ಆಟೋ ರೈಡ್ ಬುಕ್ ಮಾಡಲು ಸಹಾಯ ಮಾಡುವ ಅಪ್ಲಿಕೇಶನ್ ರಚಿಸಿದೆ. ಮೆಟ್ರೋ ಮಿತ್ರ ಪ್ರಯಾಣಿಕರಿಗೆ ನಿಜವಾಗಲು ಎಷ್ಟು ಫಲಕಾರಿ. ಓಲಾ ಮತ್ತು ಉಬರ್ನಂತೆ ಇದರ ಪ್ರಯಾಣದ ದರ ಹೆಚ್ಚಿರುತ್ತಾ.? ಬುಕ್ಕಿಂಗ್ ಹೇಗೆ? ಅಂತೆಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.
Shakti Yojana Effect: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲೇ ಯೋಜನೆ "ಶಕ್ತಿ ಯೋಜನೆ" ಜಾರಿ ಆಗಿದ್ದು ಸಾರಿಗೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ ಸೌಲಭ್ಯ ಲಭ್ಯವಾಗುತ್ತಿದೆ. ಸರ್ಕಾರದ ಈ ಯೋಜನೆಗೆ ರಾಜ್ಯದ ಮಹಿಳಾ ಮಣಿಯರಿಂದ ಉತ್ತಮ ರೆಸ್ಪಾನ್ಸ್ ಕೂಡ ಲಭ್ಯವಾಗುತ್ತಿದೆ. ಆದರೆ...
ಬೆಳಗಿನ ಜಾವ 3.30ರ ಸುಮಾರಿಗೆ ಟೆಕ್ಕಿಯೊಬ್ಬ ರ್ಯಾಪಿಡೋ ದ್ವಿಚಕ್ರ ವಾಹನಕ್ಕಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ, ಎಲ್ಲಿಗೆ ಹೋಗಬೇಕು. ಆಟೋ ಹತ್ತಿ, ನಾನೇ ಅಲ್ಲಿಗೆ ಬಿಡುತ್ತೇನೆ ಎಂದಿದ್ದಾನೆ. ಆದರೆ ಟೆಕ್ಕಿ ರ್ಯಾಪಿಡೋ ಬುಕ್ ಮಾಡಿದ್ದೇನೆ ಎಂದು ಉತ್ತರಿಸಿದ್ದ. ಇದರಿಂದ ಕೋಪಗೊಂಡ ಆಟೋ ಚಾಲಕ ಮಾಡಿದ್ದೇನು...
Road Accident: ಅಪಘಾತ ಬಳಿಕ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದು ಸ್ಥಳೀಯರು ವಾಹನವನ್ನು ಬೆನ್ನಟ್ಟಿ ನಗರದ ಬೈಪಾಸ್ ಬಳಿ ಲಾರಿಯನ್ನು ತಡೆದು ಚಾಲಕ ಹಾಗೂ ವಾಹನವನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
Two-Wheeler Tips: ನೀವು ಯಾವುದೇ ವಾಹನವನ್ನು ಓಡಿಸಿದರೂ, ಸಂಚಾರ ನಿಯಮಗಳನ್ನು ಶಿಸ್ತಿನಿಂದ ಪಾಲಿಸುವುದು ಅಗತ್ಯ. ಅದರಲ್ಲೂ ದ್ವಿಚಕ್ರ ವಾಹನವನ್ನು ಓಡಿಸುವಾಗ ವಿಶೇಷ ಕಾಳಜಿ ವಹಿಸಬೇಕು.
Ather Energy upcoming electric scooter: ಪೇಟೆಂಟ್ ಸೋರಿಕೆಯಾದ ಡಾಕ್ಯುಮೆಂಟ್ನಿಂದ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಿಂದಿನ ಸ್ಕೂಟರ್ ಅಥರ್ ಎನರ್ಜಿ 450x ಗಿಂತ ದೊಡ್ಡದಾಗಿರುತ್ತದೆ ಎಂದು ತೋರುತ್ತದೆ.
ನೀವು ದುಬಾರಿ ಕಾರುಗಳ ಬಗ್ಗೆ ಒಲವು ಹೊಂದಿದ್ದರೆ, ಸ್ವಲ್ಪ ಹೆಚ್ಚು ಬೆಲೆ ನೀಡಲು ಸಿದ್ಧರಾಗಿರಿ. ಭವ್ಯವಾದ ವೈಶಿಷ್ಟ್ಯಗಳು ಸೌಕರ್ಯ ಮತ್ತು ನೋಟಕ್ಕೆ ಹೆಸರುವಾಸಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.
ನೀವು ಕೂಡ ಟೊಯೋಟಾದ ಹೊಸ ಎಸ್ಯುವಿ ಅರ್ಬನ್ ಕ್ರೂಸರ್ಗಾಗಿ ಕಾಯುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಅರ್ಬನ್ ಕ್ರೂಸರ್ ಮುಂದಿನ ವಾರ ಅಂದರೆ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗುತ್ತಿದೆ. ಮಾರುತಿ ವಿಟಾರಾ ಬ್ರೆಝಾ ಆಧಾರಿತ ಈ ಎಸ್ಯುವಿಯ ಪೂರ್ವ ಬುಕಿಂಗ್ ನಡೆಯುತ್ತಿದೆ. ಟೋಕನ್ ಮೊತ್ತವನ್ನು 11,000 ರೂ. ಪಾವತಿಸಿ ನೀವು ಬುಕ್ ಮಾಡಬಹುದು.
ಡೆಟೆಲ್ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ 'ಡೆಟೆಲ್ ಈಸಿ' (Detel Easy) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಡೆಟೆಲ್ ಒಂದು ಆರಂಭಿಕ ಕಂಪನಿಯಾಗಿದ್ದು 299 ರೂ. ಗಳಿಗೆ ಅಗ್ಗದ ಫೀಚರ್ ಫೋನ್ ಮತ್ತು 3999 ರೂ.ಗೆ ಎಲ್ಇಡಿ ಟಿವಿಯನ್ನುಬಿಡುಗಡೆ ಮಾಡಿದೆ.
ಹಿಂದಿನ ಶುಲ್ಕಕ್ಕೆ ಹೋಲಿಸಿದರೆ ಈಗ ಆಟೋ ನೋಂದಣಿ ಶುಲ್ಕವನ್ನು ಅರ್ಧಕ್ಕಿಂತಲೂ ಕಡಿಮೆ ಮಾಡಲಾಗಿದೆ. ಈ ಮೊದಲು ಆಟೋ ನೋಂದಣಿಗಾಗಿ ಚಾಲಕರು 1000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು, ಆದರೆ ಈಗ ಈ ಮೊತ್ತವನ್ನು ಕೇವಲ 300 ರೂಪಾಯಿಗೆ ಇಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.