BMRCL Recruitment 2024: ಗರಿಷ್ಠ ವಯೋಮಿತಿ 62 ವರ್ಷ. ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ
ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ
ಕೆಆರ್ ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಬಲು ಜೋರು
ಹಬ್ಬದ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದ ಜನ
ಮಾರ್ಕೆಟ್ ರಷ್.. ಹಣ್ಣು, ಹೂ ಬಲು ದುಬಾರಿ
Rahul Dravid: ಟಿ20 ವಿಶ್ವಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಸಿದ್ದ ರಾಹುಲ್ ದ್ರಾವಿಡ್, ಮತ್ತೊಮ್ಮೆ ಎಲ್ಲರ ಹೃದಯ ಕದ್ದಿದ್ದಾರೆ. ಹುಡುಗರ ಜೊತೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
Pepe New Song Release: ತಾನು ಮಾಡುವ ಪ್ರತಿ ಸಿನಿಮಾಲ್ಲಿಯೂ ವಿನಯ್ ರಾಜ್ ಕುಮಾರ್ ವಿಭಿನ್ನ ಲುಕ್ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾಗಳ ಮುಂದೆ ಬರುತ್ತಾರೆ. ಈ ಮೂಲಕ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನುವುದನ್ನ ಸಾಬೀತು ಪಡಿಸುತ್ತಿದ್ದಾರೆ. ಇದೀಗ ದೊಡ್ಮನೆ ಕುಡಿಯ ಚಿತ್ರದ ಟೀಸರ್ ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಚಿತ್ರ ಹೊಸ ಸಾಂಗ್ ಒಂದು ರಿಲೀಸ್ ಆಗಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.
ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ
ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ನಲ್ಲಿ ಸಿಲುಕಿದ ಜನರು
MG ರೋಡ್, ವಿಧಾನಸೌಧ ಸೇರಿದಂತೆ ಹಲವೆಡೆ ಭಾರಿ ಮಳೆ
ರಾಜ್ಯದಲ್ಲೂ ವಿವಿಧ ಜಿಲ್ಲೆಗಳಲ್ಲೂ ದಾಖಲೆಯ ಮಳೆಯಾಗಿದೆ
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳು, ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಶಿವಕುಮಾರ್
ಬೆಂಗಳೂರು ವಿಭಜಿಸುವ ವಿಧೇಯಕಕ್ಕೆ ಅನುಮೋದನೆ
ವಿಧೇಯಕಕ್ಕೆ ಅನುಮೋದನೆ ನೀಡಿದ ಸಚಿವ ಸಂಪುಟ
ಬೆಂಗಳೂರನ್ನ 5 ವಿಭಾಗಗಳಾಗಿ ವಿಭಜಿಸುವ ವಿಧೇಯಕ
ಗ್ರೇಟರ್ ಬೆಂಗಳೂರು ಅಥಾರಿಟಿ ಸಲಹೆಗೆ ಅನುಮೋದನೆ
ವಿಧಾನಸಭೆಯಲ್ಲಿ ಮಂಡನೆ ಆಗಲಿರುವ ವಿಧೇಯಕ
ಸಿಎಂ ಅಧ್ಯಕ್ಷರಾಗಿರಲಿರುವ ಗ್ರೇಟರ್ ಬೆಂಗಳೂರು ಅಥಾರಿಟಿ
ವಿಧಾನಸಭೆಯಲ್ಲಿ ಮಂಡನೆ ಆಗಲಿರುವ ವಿಧೇಯಕ
ರೈಲು ಸಂಖ್ಯೆ 06547 ಕೆಎಸ್ಆರ್, ಬೆಂಗಳೂರು-ಮಂಗಳೂರು ಜಂ. ಎಕ್ಸ್ಪ್ರೆಸ್ ಕೆಎಸ್ಆರ್ ಬೆಂಗಳೂರಿನಿಂದ 19.07.2024 ರಂದು ರಾತ್ರಿ 11.00 ಗಂಟೆಗೆ ಹೊರಟು 20.07.2024 ರಂದು ಬೆಳಿಗ್ಗೆ 11.40 ಕ್ಕೆ ಮಂಗಳೂರು ಜಂ.ಗೆ ತಲುಪಲಿದೆ.
ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಡೆಂಘೀ ಆರ್ಭಟ
ಬೆಂಗಳೂರನ್ನೇ ಹಾಟ್ಸ್ಫಾಟ್ ಮಾಡಿಕೊಂಡ ಹೆಮ್ಮಾರಿ
ರಾಜಧಾನಿಯಲ್ಲೇ 4 ಸಾವಿರ ಗಡಿ ದಾಟಿದ ಮಹಾಮಾರಿ
ನಿತ್ಯ ನೂರಾರು ಕೇಸ್ ದಾಖಲು, ಡೆಂಘೀ ದಾಂಗುಡಿ
ರಾಜ್ಯದಲ್ಲಿ 11 ಸಾವಿರ, ಬೆಂಗಳೂರಲ್ಲಿ 4 ಸಾವಿರ ಕೇಸ್
ಮೋರಿ, ರಾಜಕಾಲುವೆಯಿಂದಲೇ ಡೆಂಘೀ ಡಂಗುರ
ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 265 ಕೇಸ್ ದಾಖಲು
ಬಿಬಿಎಂಪಿ ಶಾಲಾ ವ್ಯಾಪ್ತಿಯಲ್ಲಿ ಡೆಂಘೀ ಜಾಗೃತಿಗೆ ಕರೆ
ಜಮ್ಮು ಕಾಶ್ಮೀರದಲ್ಲಿ ಬೆಂಗಳೂರು ಮೂಲದ ಮೂವರ ಸಾವು
ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು
ತಂದ್ರ ದಾಸ್(67) ಮೊನಾಲಿಸಾ ದಾಸ್(41),ಮತ್ತೊಬ್ಬ ಪುರುಷ ಸಾವು
ಬಾಲಕಿ ಅದ್ರಿತಾ ಖಾನ್(9) ಗೆ ಗಾಯ
ಅಮರನಾಥ ಯಾತ್ರ ಸಮೀಪದ ಝೋಜಿಲ್ ಪಾಸ್ ಬಳಿ ಘಟನೆ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಭಾರತದ 18 ರಾಜ್ಯಗಳಲ್ಲಿ 95 ಕುಶಲ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ ಮತ್ತು ಸುಸ್ಥಿರವಾದ ಕ್ಷೇತ್ರಗಳಾದ ಸೌರಶಕ್ತಿಯಂತಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅನೇಕ ಕೇಂದ್ರಗಳು ದೂರದ ಪ್ರದೇಶಗಳಲ್ಲಿ ಮತ್ತು ಭಾರತದ ಈಶಾನ್ಯ ಭಾಗದ ಗಡಿ ಪ್ರದೇಶಗಳ ಹಳ್ಳಿಗಳಲ್ಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.