Dharma keerthiraj:ಖ್ಯಾತ ಖಳನಟ ಕೀರ್ತಿರಾಜ್ ಅವರ ಪುತ್ರರಾದ ಧರ್ಮ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ನಲ್ಲಿ ತಮ್ಮದೆ ಆದ ಹೆಜ್ಜೆ ಗುರುತನ್ನು ಹಚ್ಚೆ ಹಾಕಿದವರು. ಇತ್ತೀಚೆಗೆ ಬಿಗ್ ಬಾಸ್ ಭಾಗವಾಗಿದ್ದ ಶಧರ್ಮ ಅವರ ಮದುವೆ ಕುರಿತು ಚರ್ಚೆಗಳು ಆಗಾಗ ನಡೆಯುತ್ತಾ ಇರುತ್ತದೆ.
BBK: ಬಿಗ್ ಬಾಸ್ ಸೀಸನ್ 11 ರ ಮುಖ್ತಾಯಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಫಿನಾಲೆ ಸಮೀಪಿಸುತ್ತಿದ್ದಂತೆ ಮನೆ ರಣರಂಗವಾಗುತ್ತಿದೆ, ವಾದ ವಿವಾದಗಳು ಹೆಚ್ಚಾಗುತ್ತಲೇ ಇವೆ. ಆದರೆ ಇದೀಗ ಈ ವಾದಗಳೇ ಕಿಚ್ಚ ವೇದಿಕೆ ಬಿಟ್ಟು ಕೆಳಗೆ ಇಳಿಯುವಂತೆ ಮಾಡಿಬಿಟ್ಟಿದೆ.
Varthur santhosh: ಬಿಗ್ಬಾಸ್ ಮನೆಗೆ ಹೋಗಿ ಬಂದಾಗಿನಿಂದ ವರ್ತೂರ್ ಸಂತೋಷ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ನೂ, ಬಿಗ್ಬಾಸ್ ಮನೆಯಲ್ಲಿದ್ದಾಗ ಸಂತೋಷ್ ತಾನು ಸಿಂಗಲ್ ಅಂತಾ ಹೇಳಿಕೊಂಡಿದ್ದರು, ತನಿಷ ಕುಪ್ಪಂಡ ಅವರ ಜೊತೆ ಕ್ಲೋಸ್ ಆಗಿದ್ದನ್ನು ನೋಡಿ ಎಲ್ಲರು ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾವಿಸಿದ್ದರು.
BB: ಬಿಗ್ ಬಾಸ್ ಜನಪ್ರಿಯವಾದ ರಿಯಾಲಿಟಿ ಶೋಗಳಲ್ಲಿ ಒಂದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಶೋನಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ, ವಾರ ಮುಗಿದಿದೆ ಎಲಿಮಿನೇಷನ್ ಮುಗಿದು ಮನೆಯ ಮಂದಿ ಮತ್ತೊಂದು ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಶೋನ ಮೇಲೆ ದೂರು ಕೊಡಲು ಮುಂದಾಗಿದ್ದಾರೆ.
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ.
Biggboss 11 Elimination: ಬಿಗ್ಬಾಸ್ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
BBK: ಬಿಗ್ಬಾಸ್ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್ಬಾಸ್ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.
Gauthami Jadav: ಬಿಗ್ಬಾಸ್ ಸೀಸನ್ 11ಗೆ ಮಾಸ್ ಆಗಿ ಎಂಟ್ರಿ ಕೊಟ್ಟಿರುವ ನಟಿ ಗೌತಮಿ ಜಾದವ್ ʻಸತ್ಯʼ ಧಾರವಾಹಿಯಿಂದಲೇ ಖ್ಯಾತಿ ಪಡೆದವರು. ತಾವು ಈ ಧಾರವಾಹಿಯಲ್ಲಿ ಮಾಡಿದ ಕೇವಲ ಒಂದೆ ಒಂದು ಸಣ್ಣ ಪಾತ್ರದಿಂದಲೇ ನಟಿ ʻಸತ್ಯʼ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.
Sudeep: ಬಿಗ್ಬಾಸ್ ಸೀಸನ್ 11 ಗ್ರಾಂಡ್ ಓಪನಿಂಗ್ಗೆ ಕ್ಷಣಗಣನೆ ಶುರುವಾಗಿದೆ. ಈ ದೊಡ್ಡ ಉದ್ಘಾಟನೆ ಸಮಾರಂಭಕ್ಕೂ ಮುಂಚೆಯೇ ಸುದೀಪ್ ಲುಕ್ ರಿವೀಲ್ ಆಗಿದೆ, ಕಿಚ್ಚನ ಕಡಕ್ ಲುಕ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
huccha Venkat in bigboss: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್ ಬಾಸ್ ಸೀಸನ್ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್ ನಾನೂ ಕೂಡ ಬಿಗ್ ಬಾಸ್ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
AI Superstar Naina: ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ.
Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆಯ ಮೇಲೆ ಬರುವುದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ.
Varthur Santhosh: ಬಿಗ್ಬಾಸ್ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ?
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.
who is the winner of bigg boss season 10: ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ.
Bigg Boss Kannada: ಜಗತ್ತಿನೆದುರು ಎಷ್ಟಾದರೂ ಸುಳ್ಳು ಹೇಳಬಹುದು, ತಮ್ಮನ್ನು ತಾವು ಬೇರೆ ಏನೋ ಆಗಿ ಪ್ರೊಜಕ್ಟ್ ಮಾಡಿಕೊಳ್ಳಬಹುದು. ಆಕ್ಟ್ ಮಾಡಬಹುದು, ಯಾಮಾರಿಸಬಹುದು. ಆದರೆ ಆತ್ಮಸಾಕ್ಷಿಯ ಕನ್ನಡಿಯ ಎದುರು ನಿಂತಾಗ ನಮಗೆ ಎದುರಾಗುವುದು ಸುತ್ತಲಿನ ಜಗತ್ತಲ್ಲ.
Bigg Boss Kannada: ಬಿಗ್ಬಾಸ್ ಹತ್ತನೇ ಸೀಸನ್ನ ಅಂತಿಮ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ನಮ್ರತಾ ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ‘ಬಿಗ್ಬಾಸ್ ಈ ಸೀಸನ್ನಲ್ಲಿ ನಿಮ್ಮ ಕಾಂಟ್ರಿಬ್ಯೂಷನ್ ನಿಜಕ್ಕೂ ಮಹತ್ವದ್ದು.
Bigg Boss Kannada: ಫಿನಾಲೆಗೆ ದಿನಗಣನೆ ಶುರುವಾಗಿರುವ ಹಾಗೆಯೇ ಮನೆಯೊಳಗಿನ ಸದಸ್ಯರ ನಡುವಿನ ಹಣಾಹಣಿಯೂ ಜೋರಾಗಿಯೇ ಇದೆ. ಮಾಡು ಇಲ್ಲವೇ ಮಡಿ ಹಂತದಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ತಮಗೆ ಫಿನಾಲೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಯತ್ನದಲ್ಲಿ ಹಿಂದೆಂದೂ ಕಾಣದ ಅವರ ಗುಣಸ್ವಭಾವಗಳು ಆಚೆಗೆ ಬರುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.