Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Bigg Boss Kannada Season 11: ಕಿರುತೆರೆಯ ಬಹುತೇಕ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ದೇಶದಲ್ಲಿ ಮೊದಲು ಬಾಲಿವುಡ್ ನಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ಎಲ್ಲಾ ಇಂಡಸ್ಟ್ರಿಗಳಿಗೂ ವ್ಯಾಪಿಸಿತು. ತೆಲುಗು, ತಮಿಳು, ಕನ್ನಡ, ಮಲಯಾಳಂ ಮುಂತಾದ ಜನಪ್ರಿಯ ಭಾಷೆಗಳಲ್ಲಿ ಬಿಗ್ ಬಾಸ್ ಶೋ ಸೂಪರ್ ಹಿಟ್ ಆಯಿತು.
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Bigg Boss Kannada 10 Sirija: ಬಿಗ್ಬಾಸ್ ಸ್ಪರ್ಧಿ, ಖ್ಯಾತ ಸಿರೀಯಲ್ ನಟಿ ಸಿರಿ ರಾಜು ದೊಡ್ಮನೆಯಲ್ಲಿ ಎಲ್ಲರಿಗೂ ಅಕ್ಕನಂತೆ ಇದ್ದರು.. ಆ ಮುಗ್ಧ ನಗು, ತಾಳ್ಮೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದರು.. ಆದರೆ ಇವರಿಗೆ ಅಷ್ಟು ವಯಸ್ಸಾದರೂ ಮದುವೆ ಯಾಕೆ ಆಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ..
Bigg Boss season 10 contestant Sangeetha Sringeri: ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಬಿಗ್ಬಾಸ್ ಶೋ ಮೂಲಕ ಹೆಚ್ಚು ಖ್ಯಾತಿ ಪಡೆದರು.. ದೊಡ್ಮನೆಯಲ್ಲಿ ಸಿಂಹಿಣಿ ಎಂದೇ ಗುರುತಿಸಿಕೊಂಡು ನಟಿ ಟಾಪ್ ಸ್ಪರ್ಧಿಯಾದರು.. ಆದರೆ ಇವರು ಬಿಗ್ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಯಾರೊಂದಿಗೂ ಬೆರೆಯುತ್ತಿಲ್ಲ, ಯಾರ ಸಹವಾಸವೂ ಬೇಡವೆಂದು ದೂರವೇ ಇದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.. ಹಾಗಾದ್ರೆ ಇದಕ್ಕೆ ಕಾರಣವೇನಿರಬಹುದು?
Varthur Santosh Life story: ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಯಾರಿಗೆ ಗೊತ್ತಿಲ್ಲ ಹೇಳಿ.. ಇವರ ಮಾತು ಎದುರಾಳಿಯ ಮೈ ನಡುಗಿಸುವಂತಿರುತ್ತೆ.. ಮಾತು ಬೆಂಕಿ.. ಮನಸ್ಸು ಬೆಣ್ಣೆ ಎಂದು ಅಭಿಮಾನಿಗಳಿಂದ ಹೊಗಳಿಕೆ ಪಡೆದ ಇವರು ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಮುನ್ನಲೆಗೆ ಬಂದಿದ್ದರು..
Bigg Boss Drone Prathap: ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋಗೆ ಬಂದ ಮೇಲೆ ಇಡೀ ಕರ್ನಾಟಕದಲ್ಲೇ ಸೆನ್ಸೇಷನ್ ಕ್ರಿಯೆಟ್ ಮಾಡಿದವರು.. ಸೋಷಿಯಲ್ ಮಿಡಿಯಾದಲ್ಲಂತೂ ಇವರದ್ದೆ ಸುದ್ದಿ.. ಪ್ರತಾತ್ ಎಂದು ಸರ್ಚ್ ಮಾಡಿದರೆ ಸಾಕು ಇವರ ಕುಟುಂಬವೇ ಬಂದು ಬಿಡುತ್ತೆ.. ಆ ಮಟ್ಟಿಗೆ ಫೇಮಸ್ ಆಗಿದ್ದಾರೆ..
Sangeetha sringeri Boyfriend: ಚಾರ್ಲಿ ಬ್ಯೂಟಿ ಸಂಗೀತಾ ಶೃಂಗೇರಿ ಸದ್ಯ ಮಾರಿ ಗೋಲ್ಡ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರು ಹಾಗೂ ಕಾರ್ತಿಕ್ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
Tanisha Out From BBK House:ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲೇ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. ತನಿಷಾ ಕುಪ್ಪಂಡ ಬಿಗ್ಬಾಸ್ ಜರ್ನಿಯ ಹಲವು ಮುಖ್ಯ ಘಟ್ಟಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.
Bigg Boss Kannada: ಫಿನಾಲೆಯ ವೇದಿಕೆ ಹತ್ತಲು ಬಿಗ್ಬಾಸ್ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್ಬಾಸ್ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್ಗಳನ್ನು ನೀಡುತ್ತಿದ್ದಾರೆ.
Bigg Boss Kannada: ಹದಿಮೂರು ವಾರಗಳ ಸುದೀರ್ಘ ಅವಧಿ ಕಳೆದು ಹದಿನಾಲ್ಕನೇ ವಾರಕ್ಕೆ ಬಿಗ್ಬಾಸ್ ಕನ್ನಡ ಕಾಲಿಟ್ಟಿದೆ. ಕಳೆದ ವಾರ ಮೈಕಲ್ ಅವರೂ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಬಿಸಿಯಾಗಿಯೇ ಆರಂಭವಾಗಿದೆ.
Bigg Boss Kannada 10: ನಿನ್ನೆಯಿಂದ ಬಿಗ್ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ಕಲಾವಿದರ ಹಾಗೂ ಕೆಲವು ಶೋ ಸ್ಪರ್ಧಿಗಳ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಇದೀಗ ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಟ್ರಾಂಗ್ ಸ್ಪರ್ಧಿಯ ಬಾಲ್ಯದ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಇವರು ಯಾರೆಂದು ನೀವು ಗುರುತಿಸಬಲ್ಲಿರಾ?
Bigg Boss Kannada: ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.. ಇಬ್ಬರೂ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ.. ಇದೀಗ ಸ್ಪರ್ಧಿಗಳು ಅಸಲಿ ಮುಖದೊಂದಿಗೆ ಕಣಕ್ಕಿಳಿಯುತ್ತಾರೆ ಎನ್ನುವುದು ವೀಕ್ಷಕರ ಅಭಿಪ್ರಾಯ..
Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಸದ್ಯ ವೈಲ್ಡ್ ಕಾರ್ಡ್ ಎಂಟ್ರಿ ನಡೆದಿದ್ದು.. ಈ ಮೂಲಕ ದೊಡ್ಮನೆಯೊಳಗಡೆ ಬಂದ ಸ್ಪರ್ಧಿಗಳಿಗೆ ಬಿಗ್ ಬಾಸ್ ನಾಮಿನೇಟ್ ಆದವರಲ್ಲಿ ಇಬ್ಬರನ್ನು ಸೇವ್ ಮಾಡುವ ಅಧಿಕಾರ ನೀಡಿದ್ದಾರೆ..
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು.. ಈಗ ಇಬ್ಬರು ಸ್ಪರ್ಧಿಗಳು ಮನೆಯೊಳಗಡೆ ಎಂಟ್ರಿಕೊಟ್ಟಿದ್ದಾರೆ... ಅವರಲ್ಲಿ ಒಬ್ಬರು ಈ ಬೋಲ್ಡ್ ಬ್ಯೂಟಿ.. ಹಾಗಾದರೆ ಯಾರೀಕೆ? ಅಂತೀರಾ ಈ ಸ್ಟೋರಿ ಓದಿ..
Bigg Boss Kannada: ಏಳನೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ನೀತು ವನಜಾಕ್ಷಿ ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ.
BBK: ಬಿಗ್ ಬಾಸ್ ಮನೆಯಲ್ಲಿ ಹುಚ್ಚಾಟ ತಾರಕಕ್ಕೇರುತ್ತಿದ್ದು.. ಗಂಡ-ಹೆಂಡತಿ ಒಟ್ಟಿಗೆ ಮಲಗಲು ಸ್ಪರ್ಧಿಯೊಬ್ಬರು ಅಡ್ಡಿಯಾಗಿದ್ದಾರೆ.. ಸದ್ಯ ಅಭಿಮಾನಿಗಳು ಈ ಹುಚ್ಚಾಟಕ್ಕೆ ಕೊನೆಯೇ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.