Kiara Adwani : ನಾಯಕಿಯರು ಸಾಮಾನ್ಯವಾಗಿ ಸ್ರ್ಕಿನ್ ಮೇಲೆ ಸುಂದರವಾಗಿ ಕಾಣಲು ವಿಭಿನ್ನವಾದ ಡಯಟ ಪ್ಲ್ಯಾನ್ ಗಳನ್ನು ಹಾಕಿಕೊಂಡಿರುತ್ತಾರೆ. ಅದರಲ್ಲಿ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿರೋ ಕಿಯಾರಾ ಅಡ್ವಾಣಿಯವರ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ಇಲ್ಲಿದೆ ನೋಡಿ.
Skin care tips : ಬಿಸಿಲಿನಲ್ಲಿ ಹೋಗುವ ಮೊದಲು ಸನ್ಸ್ಕ್ರೀನ್ ಅನ್ನು ಬಳಸಿ. ಮೇಕ್ಅಪ್ ಸಮಯದಲ್ಲಿ ಯಾವಾಗಲೂ ಚರ್ಮವನ್ನು ತೇವವಾಗಿರಿಸಿಕೊಳ್ಳಲು ಇದಕ್ಕಾಗಿ ಮಾಯಿಶ್ಚರೈಸರ್ ಅನ್ನು ಬಳಸಬೇಕು.
Heeramandi : ಅದಿತಿ ರಾವ್ ಹೈದರಿ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ , ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಮಲಯಾಳಂ ಚಲನಚಿತ್ರ ಪ್ರಜಾಪತಿ (2006) ಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ತರಕಾರಿ ಜ್ಯೂಸ್ ನಿಮ್ಮ ಆರೋಗ್ಯ ಮತ್ತು ತ್ವಚೆಯನ್ನು ಸದೃಢವಾಗಿಡಲು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ನಿಮ್ಮ ಚರ್ಮಕ್ಕೆ ಬಹಳ ಮುಖ್ಯವಾದ ಅನೇಕ ಪೋಷಕಾಂಶಗಳನ್ನು ನೀವು ಸಹ ಪಡೆಯುತ್ತೀರಿ. ಒಂದು ಲೋಟ ತಾಜಾ ತರಕಾರಿ ರಸವು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು, ನೀವು ಇದನ್ನು ಪ್ರತಿದಿನ ಸೇವಿಸಬೇಕು.
Tamannaah Bhatia : ಇತ್ತೀಚೆಗಷ್ಟೇ ಬಿಡುಗಡೆಯಾದ ಜೈಲರ್ ಚಿತ್ರದಲ್ಲಿ ತಮನ್ನಾ ಕಾವಾಲಯ್ಯಾ.. ಸಾಂಗ್ ಮೂಲಕ ಸಖತ್ ವೈರಲ್ ಆಗಿದ್ದರು. ವಿಡಿಯೋದಲ್ಲಿ ಮಿಲ್ಕಿ ಬ್ಯೂಟ್ ಅಂದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಮೈಬಣ್ಣ ಕಾಪಾಡಿಕೊಂಡಿರುವ ತಮ್ಮನ್ನಾ ಸೌಂದರ್ಯದ ಗುಟ್ಟೇನು ಗೊತ್ತಾ..! ಮಿಸ್ ಮಾಡದೇ ನೋಡಿ...
Skin care : ಟೊಮೆಟೊವನ್ನು ಹೆಚ್ಚಾಗಿ ಕರಿ ಮತ್ತು ಸಲಾಡ್ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಸಿಹಿ ಮತ್ತು ಹುಳಿ ರುಚಿಯು ಟೊಮೆಟೊವನ್ನು ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಟೊಮೆಟೋ ಬರೀ ಅಡುಗೆ ಮತ್ತು ತಿನ್ನೋಕೆ ಅಷ್ಟೇ ಅಲ್ಲ, ಸೌಂದರ್ಯದ ಆರೈಕೆಗೂ ಒಳ್ಳೆಯದು. ಟೊಮ್ಯಾಟೋಸ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.