ಬೆಳಗಾವಿಯಲ್ಲಿ ದೇಸಿ ಸೊಬಗು ಬಿಂಬಿಸುವ ಜಾನಪದ ಶೈಲಿಯ ಉಡುಗೆತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಬೆಳಗಾವಿ ನಗರದಲ್ಲಿ ವಿಶೇಷ ಮಾವಿನ ತಳಿಯೊಂದು ಇದೆ. ಇದು ರಾಜ್ಯದಲ್ಲಿ ಅತ್ಯಂತ ವಿಶೇಷ ತಳಿಯ ಮಾವಿನ ಮರವಾಗಿದೆ. ಈ ಮರವು ವರ್ಷದಲ್ಲಿ ಎರಡು ಭಾರಿ ಫಸಲು ನೀಡುತ್ತದೆ ಮತ್ತು ಪ್ರತಿ ಮಾವಿನ ಹಣ್ಣಿನ ತೂಕವು ಸುಮಾರು 2ರಿಂದ 2.5 ಕೆ.ಜಿವರೆಗೂ ಬರುತ್ತದೆ. ತಿನ್ನಲು ಅತ್ಯಂತ ಸಿಹಿಯಾಗಿರುವ ಹಣ್ಣಿನ ಖರೀದಿಗೆ ಜನರು ಮುಗಿಬಿಳುತ್ತಾರೆ.
ದೇವಸ್ಥಾನಕ್ಕೆ ಬಂದ ಕಳ್ಳರು ಅಬ್ಭಬ್ಬ ಅಂದ್ರೆ ಏನೇನ್ ಕದಿತಾರೆ. ದೇವರ ಮೇಲಿನ ಬಂಗಾರ, ಬೆಳ್ಳಿಯ ವಸ್ತುಗಳು, ದೇವಸ್ಥಾನದ ಹುಂಡಿತಯನ್ನ ಕದೀತಾರೆ. ಆದರೆ ಇಲ್ಲೊಂದು ದೇವಸ್ಥಾನಕ್ಕೆ ಬಂದ ಖದೀಮರು ದೇವರ ಮೂರ್ತಿಯನ್ನೇ ಕದ್ದಿದ್ದಾರೆ.
ಕರ್ನಾಟಕದ ಗಡಿಯಲ್ಲಿ ಮರಾಠಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ತಮ್ಮ ಸರಕಾರ ಬೆಂಬಲ ನೀಡುತ್ತದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿಪರವಾದ ಯೋಜನೆಗಳಿಂದ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಭದ್ರ ಬುನಾದಿಯಾಗಲಿದೆ ಅಂತಾ CM ಬೊಮ್ಮಾಯಿ ಹೇಳಿದರು.
ಕರವೇ ನಾರಾಯಣಗೌಡ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲು ಕಾರ್ಯಕರ್ತರು ತೆರಳುತ್ತಿದ್ದರು. ಹಿರೇಬಾಗೇವಾಡಿ ಟೋಲ್ ಬಳಿ ಆಗಮಿಸಿದ ರ್ಯಾಲಿಗೆ (Karnataka Rakshana Vedike rally) ತಡೆಯೊಡ್ಡಿದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.