Varthur santhosh: ಬಿಗ್ಬಾಸ್ ಮನೆಗೆ ಹೋಗಿ ಬಂದಾಗಿನಿಂದ ವರ್ತೂರ್ ಸಂತೋಷ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ನೂ, ಬಿಗ್ಬಾಸ್ ಮನೆಯಲ್ಲಿದ್ದಾಗ ಸಂತೋಷ್ ತಾನು ಸಿಂಗಲ್ ಅಂತಾ ಹೇಳಿಕೊಂಡಿದ್ದರು, ತನಿಷ ಕುಪ್ಪಂಡ ಅವರ ಜೊತೆ ಕ್ಲೋಸ್ ಆಗಿದ್ದನ್ನು ನೋಡಿ ಎಲ್ಲರು ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾವಿಸಿದ್ದರು.
BB: ಬಿಗ್ ಬಾಸ್ ಜನಪ್ರಿಯವಾದ ರಿಯಾಲಿಟಿ ಶೋಗಳಲ್ಲಿ ಒಂದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಶೋನಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ, ವಾರ ಮುಗಿದಿದೆ ಎಲಿಮಿನೇಷನ್ ಮುಗಿದು ಮನೆಯ ಮಂದಿ ಮತ್ತೊಂದು ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಶೋನ ಮೇಲೆ ದೂರು ಕೊಡಲು ಮುಂದಾಗಿದ್ದಾರೆ.
ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.
Biggboss 11 Elimination: ಬಿಗ್ಬಾಸ್ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
Biggboss Kannada :ಬಿಗ್ ಬಾಸ್ ಇತಿಹಾಸಲ್ಲಿ ಹಿಂದೆಂದೂ ಆಗದ ಘಟನೆಗೆ ಎರಡನೇ ವಾರ ಸಾಕ್ಷಿಯಾಗುತ್ತದೆ. ರೂಲ್ಸ್ ಬ್ರೇಕ್ ಆದ ಕಾರಣ ಕ್ಯಾಪ್ಟನ್ ಸೇರಿದಂತೆ ಇಡೀ ಮನೆಯೇ ನಾಮಿನೇಟ್ ಆಗುತ್ತದೆ.
Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆಯ ಮೇಲೆ ಬರುವುದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ.
Biggboss Season 11 : ಬಿಗ್ ಬಾಸ್ ಸೀಸನ್ 11ಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ಪರ್ಧಿಗಳನ್ನು ಕೂಡಾ ವಾಹಿನಿ ಬಹುತೇಕ ಫೈನಲ್ ಮಾಡಿದೆಯಂತೆ.
BBK 10 Final :ಇದೀಗ ಕಾರ್ತಿಕ್ ಮಹೇಶ ನಿಜವಾದ ಗರ್ಲ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಮನೆಯ ಹೊರಗೆ ಚರ್ಚೆ ಆರಂಭವಾಗಿದೆ. ಇವರೇ ಕಾರ್ತಿಕ್ ನಿಜವಾದ ಮನದನ್ನೆ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
BBK 10 : ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಯಾರು ಎನ್ನುವ ಸತ್ಯ ಹೊರ ಬೀಳಲು ಇನ್ನು ಒಂದು ದಿನ ಬಾಕಿ ಇದೆ. ಇನ್ನೊಂದು ದಿನ ಕಳೆದರೆ ಬಿಗ್ ಬಾಸ್ ಸೀಸನ್ 10 ರ ಕಿರೀಟ ಯಾರ ಮುಡಿಗೆ ಎನ್ನುವುದು ಗೊತ್ತಾಗಲಿದೆ.
BBK 10 : ಬಿಗ್ ಬಾಸ್ ಮನೆಯೊಂದ ಹೊರ ಬಂದ ಸ್ಪರ್ಧಿಗಳ ಸಂಭಾವನೆ ಬಗ್ಗೆ ಪದೇ ಪದೇ ಮಾತುಗಳು ಕೇಳಿ ಬರುತ್ತಿವೆ. ಪ್ರತಿಯೊಬ್ಬ ಸ್ಪರ್ಧಿ ಮನೆಯಿಂದ ಹೊರ ಬಂದಾಗಲೂ ಅವರಿಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ, ಈ ಸುದ್ದಿಯಲ್ಲಿ ಎಷ್ಟು ಸತ್ಯ ಇದೆ ಎನ್ನುವುದನ್ನು ಹೇಳುವುದು ಕಷ್ಟ. ಆದರೆ ಇದೀಗ ಮನೆಯಿಂದ ಹೊರ ಬಂದ ಸ್ಪರ್ಧಿಗಳೇ ತಾವು ಪಡೆದ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.
BBK Final 10 : ಬಿಗ್ ಬಾಸ್ ಕನ್ನಡ ಇನ್ನು 11 ದಿನಗಳಲ್ಲಿ ಮುಕ್ತಾಯವಾಗಲಿದೆ.ಜನವರಿ 27, ಮತ್ತು 28ರಂದು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.ಫಿನಾಲೆ ತಲುವುದು ಐದು ಸ್ಪರ್ಧಿಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.