Bike Accident Viral Video: ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಸ್ನೇಹಿತರು ಹೆಲ್ಮೆಟ್ ಇಲ್ಲದೆ ಹೆದ್ದಾರಿಯಲ್ಲಿ ರೈಡ್ ಹೋಗುತ್ತಿರುವುದನ್ನು ಕಾಣಬಹುದು. ಹಿಂದೆ ಕುಳಿತಿದ್ದವ ರೀಲ್ಸ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್ ಚಾಲಕ ಹಿಂದಕ್ಕೆ ತಿರುಗಿ ಪೋಸ್ ನೀಡಲು ಪ್ರಾರಂಭಿಸಿದ್ದಾನೆ.
Chamarajanagar Road accident: ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದ ರಸ್ತೆಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
Tumakuru Crime News: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ.
BMW Bike Accident: ಮೃತ ನಿಖಿಲ್ RMV ಎಕ್ಸ್ ಟೆನ್ಶನ್ ನಿವಾಸಿಯಾಗಿರುವ ಖಾಸಗಿ ವಿವಿ ಉಪ ಕುಲಪತಿಯ ಪುತ್ರನೆಂದು ತಿಳಿದುಬಂದಿದೆ. ಸೆ.22ರಂದು ನಿಖಿಲ್ ಹುಟ್ಟುಹಬ್ಬವಿತ್ತು. ತಡರಾತ್ರಿ 12 ಗಂಟೆ ವೇಳೆ ನಿಖಿಲ್ ಮನೆಯಲ್ಲಿ ತನ್ನ ತಂದೆ-ತಾಯಿ ಜೊತೆಗೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದ.
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೈಕ್ ಆಕ್ಸಿಡೆಂಟ್ ತಡೆಯಲು ಪೊಲೀಸ್ ಇಲಾಖೆ ವಿನೂತನ ಜಾಗೃತಿಗೆ ಮುಂದಾಗಿದೆ ನಗರದ ಬಸ್ ನಿಲ್ದಾಣದ ಬಳಿ ಮೋಟರ್ ಸೈಕಲ್ ಸವಾರರಿಗೆ ಗುಲಾಬಿ ಹೂ ಹಾಗೂ ಹೆಲ್ಮೇಟ್ ನೀಡುವ ಮೂಲಕ ಪೋಲಿಸ್ ವರೀಷ್ಠಾಧಿಕಾರಿ ಸಿ ಬಿ ವೇದಮೂರ್ತಿಯವರು ಜಾಗೃತಿ ಅಭಿಯಾನ ನಡೆಸಿದ್ರೂ ..
ಕೆಂಗೇರಿ ಸಮೀಪದ ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ಮೃತ ಯುವತಿ ರಕ್ಷಾಳ ಜೊತೆಗೆ ಚಂದನ್ ಪಲ್ಸರ್ ಬೈಕ್ನಲ್ಲಿ KLE ಕಾಲೇಜು ಕಡೆ ವೇಗವಾಗಿ ಹೋಗುತ್ತಿದ್ದನಂತೆ. ಈ ವೇಳೆ ಅದೇ ರಸ್ತೆಯಲ್ಲಿ ಬರ್ತಿದ್ದ ನರಸಪ್ಪನವರ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆಸಿದ್ದಾನೆ.
ಕೋಲಾರದ ಮಾಲೂರು ತಾ. ಲಿಂಗಾಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬೋರು ಮಗನ ಸಾವಿನ ನೆನಪಲ್ಲಿ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಿದ್ದಾರೆ. ಇವರ ಮಗ ಬೈಕ್ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದ..
Bike Accident: ರಭಸದಿಂದ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Bike Ride: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಕ್ಕಿಂತ ಒಂದು ಉತ್ತಮ ಮತ್ತು ವಿಚಿತ್ರ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಎತ್ತೊಂದು ಬೈಕ್ ಸವಾರಿ ನಡೆಸುತ್ತಿರುವ ವಿಡಿಯೋವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ನೀವೂ ಕೂಡ ಈ ವಿಡಿಯೋ ವೀಕ್ಷಿಸಿ ನಿಬ್ಬೇರಗಾಗುವಿರಿ.
ಎನ್.ಹೆಚ್-50 ಹಿಟ್ನಾಳ್ ಟೋಲ್ಬೂತ್ ಬಳಿಯ ಕುಷ್ಟಗಿ ರಸ್ತೆಯ ಪಕದಲ್ಲಿ ಒಂದು ಮೋಟಾರ್ ಸೈಕಲ್ ಸವಾರನು ಹಿಂಬದಿ ಸವಾರನನ್ನು ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತೀವೇಗದಿಂದ ಫುಟ್ಪಾತ್ಗೆ ಡಿಕ್ಕಿ ಹೊಡೆದ ಕಾರಣ ಅಪಘಾತದಲ್ಲಿ ಪೆಟ್ಟಾದ ಹಿಂಬದಿ ಸವಾರನನ್ನು ಅಲ್ಲೆ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸಿ.
ಈ ವ್ಯವಸ್ಥೆಯು ಮೊದಲೇ ಇತ್ತು ಮತ್ತು ಈಗ ಕೋಲ್ಕತಾ ಪೊಲೀಸರು ಇದನ್ನು ಮತ್ತೆ ಜಾರಿಗೆ ತರಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಡಿಸೆಂಬರ್ 8 ರಿಂದ 'ಹೆಲ್ಮೆಟ್ ಇಲ್ಲ, ಪೆಟ್ರೋಲ್ ಇಲ್ಲ' ಎಂಬ ನಿಯಮ ಅನ್ವಯವಾಗಲಿದೆ ಮತ್ತು ಮುಂದಿನ 60 ದಿನಗಳವರೆಗೆ ಇದು ಮುಂದುವರಿಯಲಿದೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.