ಇಲ್ಲಿನ ಮಾರುಕಟ್ಟೆಯಲ್ಲಿ ಐಶಾರಾಮಿ ಕಾರುಗಳು ಕೂಡಾ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಇಲ್ಲಿ ಆಡಿ, ಬಿಎಂಡಬ್ಲ್ಯುನಂಥಹ ಕಾರುಗಳು ಕೇವಲ ೪ರಿಂದ ೫ ಲಕ್ಷಕ್ಕೆ ಸಿಗುತ್ತವೆ ಎನ್ನಲಾಗುತ್ತದೆ.
Doctor suicide in Kerala: 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ಬೇಕೆಂಬ ವರನ ಕಡೆಯವರ ಬೇಡಿಕೆಯಿಂದ ಮದುವೆ ರದ್ದಾದ ಕಾರಣ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
BMW Cars : BMW ಜರ್ಮನಿಯ ಐಷಾರಾಮಿ ಕಾರು ತಯಾರಕರಾಗಿದ್ದು, ಇದು ಭಾರತದಲ್ಲಿಯೂ ವ್ಯಾಪಾರ ಮಾಡುತ್ತದೆ. BMW ಭಾರತದಲ್ಲಿ ದೊಡ್ಡ ಬಂಡವಾಳವನ್ನು ಹೊಂದಿದೆ. ಆದಾಗ್ಯೂ, ಐಷಾರಾಮಿ ಕಾರು ಬ್ರಾಂಡ್ ಆಗಿರುವುದರಿಂದ ಅದರ ಕಾರುಗಳು ಸಾಕಷ್ಟು ದುಬಾರಿಯಾಗಿದೆ.
ಬಿಎಂಡಬ್ಲ್ಯೂ ಸ್ಕೂಟರ್ಗಳ ಕುರಿತು ಹೇಳುವುದಾದರೆ, ಕಳೆದ ವರ್ಷ ಬಿಎಂಡಬ್ಲ್ಯೂ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದರ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಹೌದು ಈ ಒಂದು ಸ್ಕೂಟರ್ ಬೆಲೆ ಬರೋಬ್ಬರಿ 10.40 ಲಕ್ಷ ರೂ.
IT Firm Gifts BMW Car - ತನ್ನ ಉದ್ಯೋಗಿಗಳ ಪ್ರಾಮಾಣಿಕತೆಯನ್ನು ಕಂಡು ಐಟಿ ಕಂಪನಿಯೊಂದು BMW ಕಾರನ್ನು ಉಡುಗೊರೆಯಾಗಿ ನೀಡಿದೆ. ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಿ ಕಾರಿನ ಕೀ ಹಸ್ತಾಂತರಿಸಲಾಗಿದೆ.
ಬಿಎಂಡಬ್ಲ್ಯು 24 ಲಕ್ಷ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ನಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲ ಇದೆಯಾ ? ಹಾಗಿದ್ದರೆ ಈ ಬೈಕ್ನ ಲುಕ್, ಪಿಚರ್ಸ್ ಏನಿದೆ ಅನ್ನೋದನ್ನ ನೋಡೋಣ ..
ನೀವು ದುಬಾರಿ ಕಾರುಗಳ ಬಗ್ಗೆ ಒಲವು ಹೊಂದಿದ್ದರೆ, ಸ್ವಲ್ಪ ಹೆಚ್ಚು ಬೆಲೆ ನೀಡಲು ಸಿದ್ಧರಾಗಿರಿ. ಭವ್ಯವಾದ ವೈಶಿಷ್ಟ್ಯಗಳು ಸೌಕರ್ಯ ಮತ್ತು ನೋಟಕ್ಕೆ ಹೆಸರುವಾಸಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.
ಮಗ ಪ್ರತಿ ಎರಡು ತಿಂಗಳಿಗೊಮ್ಮೆ ದುಬಾರಿ ಕಾರನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿದ್ದನು. ಪ್ರಸ್ತುತ ಆತನ ಬಳಿ ಬಿಎಂಡಬ್ಲ್ಯು ಕಾರು ಇತ್ತು. ಇದೀಗ ಅವನು ಜಾಗ್ವಾರ್ ಕಂಪನಿಯ ಕಾರಿನ ಮೇಲೆ ಕಣ್ಣಿಟ್ಟಿದ್ದನು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.