ಕೊನೆಗೂ ಜಯನಗರ ಕೇತ್ರದ ಚುನಾವಣಾ ಫಲಿತಾಂಶ ಪಕ್ರಟ. ಮರು ಎಣಿಕೆಯಲ್ಲಿ ಸೌಮ್ಯರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ. ಸಿ.ಕೆ.ರಾಮಮೂರ್ತಿ, ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ 57797 ಮತ. ಕಾಂಗ್ರೆಸ್ನ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿ 57781 ಮತ. 16 ಮತಗಳ ಅಂತರದಿಂದ ಬಿಜೆಪಿಯ ರಾಮಮೂರ್ತಿ ಗೆಲುವು. ಮಧ್ಯರಾತ್ರಿ ಜಯನಗರ ಕ್ಷೇತ್ರದ ಫಲಿತಾಂಶಕ್ಕೆ ತೆರೆ.
ಬಿಜೆಪಿಗೆ ರಾಷ್ಟ್ರೀಯ ನಾಯಕರ ಪ್ರಚಾರ, ಬಿಜೆಪಿ ಹಿರಿಯ ನಾಯಕರನ್ನ ಕಡೆಗಣಿಸಿ ಚುನಾವಣೆ ಪ್ರಚಾರ. ಅಭ್ಯರ್ಥಿ ಆಯ್ಕೆ.. ಪ್ರಚಾರ ಎಲ್ಲಾ ಹೈಕಮಾಂಡ್ ತೀರ್ಮಾನ. ಬಿಎಸ್ವೈ ಸೇರಿದಂತೆ ಹಿರಿಯ ನಾಯಕರನ್ನ ನೆಗ್ಲೆಟ್ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ ಆಯ್ತಾ..?
ಶಿಕಾರಿಪುರದಲ್ಲಿ ಮತದಾನ ಮಾಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ತಮ್ಮ ಮನೆ ದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
BS Yeddyurappa Statement: ಬಿಜೆಪಿ ಸಮುದಾಯದ ರಾಜಕೀಯ ಮಾಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಿಎಂ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ. ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ನನ್ನ ವೈಯಕ್ತಿಕ ನಿರ್ಧಾರ. ಬಿಜೆಪಿ ಲಿಂಗಾಯತರಿಗೆ ಎಲ್ಲಾ ಸ್ಥಾನಮಾನ ನೀಡಿದೆ. ನನ್ನನ್ನು ಕಡೆಗಣಿಸಿಲ್ಲ, ನಾನು ಸಂತೃಪ್ತಿಯಲ್ಲಿ ಇದ್ದೇನೆ” ಎಂದರು
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಅಪಾರ ಜನ ಬೆಂಬಲ ಸಿಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135-140 ಸ್ಥಾನಗಳನ್ನು ಗೆದ್ದು ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿಎಸ್ವೈ ಹೇಳಿದರು.
ಕಾಂಗ್ರೆಸ್ ಘೋಷಣೆಯ ಯೋಜನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂದು ಗುಡುಗಿದ ರಾಜಾಹುಲಿ BSY.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪುಬಹುದು..ಅಚ್ಚರಿ ಏನಿಲ್ಲ ಕೇಂದ್ರ ಸಂಸದೀಯ ಸಮಿತಿಯಲ್ಲಿ BSY ಇದ್ದಾರೆ.. ಮಾಹಿತಿ ಇರಬಹುದು ಟಿಕೆಟ್ ಕೈ ತಪ್ಪೋ ವಿಚಾರದಲ್ಲಿ ಸಚಿವ ಅಶೋಕ್ ಹೇಳಿಕೆ ಮೂರು ಸರ್ವೆಗಳ ಆಧಾರದ ಮೇಲೆ ಟಿಕೆಟ್ ಅಂತಿಮ
ಸೋಮಣ್ಣ ಕಾಂಗ್ರೆಸ್ಗೆ ಬಂದ್ರೆ ಮುಕ್ತವಾಗಿ ಸ್ವಾಗತ ವೀರಶೈವರಿಗೆ ಹೆಚ್ಚು ಟಿಕೆಟ್ ಪಕ್ಷ ನೀಡಲಿದೆ-ಶಾಮನೂರು ನಮ್ಮ ವಿರೋಧವಿಲ್ಲ..ಯಾರು ಬೇಕಾದ್ರು ಸೇರ್ಪಡೆಯಾಗಲಿ BSY ಮತದಾರರು ಯಾರೆಂದ್ರು ಜನ ನಿರ್ಧಾರ ಮಾಡಲಿದ್ದಾರೆ
ಜೇವರ್ಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ವಿಜಯಪುರ-ಕಲಬುರಗಿ ರಸ್ತೆ ಬದಿಯ ಜಮೀನಿನಲ್ಲಿರುವ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನಮ್ಮ ಯಾತ್ರೆಯನ್ನ BSY ಪಂಚರ್ ಆಯ್ತು ಅಂತ ಹೇಳಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಯಾರದಾಗುತ್ತೋ ಗೊತ್ತಾಗುತ್ತೆ ಎಂದು ಯಡಿಯೂರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.