ಯಾದಗಿರಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆ
ವೈಟ್ ಗೋಲ್ಡ್ ಎಂದೇ ಪ್ರಖ್ಯಾತಿ ಪಡೆದ ಲಿಥಿಯಂ ಪತ್ತೆ
2 ವರ್ಷದಿಂದ ಸಂಶೋಧನೆ ನಡೆಸಿದ ಕೇಂದ್ರದ ತಂಡಗಳು
ಮಂಗಳೂರ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ನಿಕ್ಷೇಪ ಪತ್ತೆ
2 ಸಾವಿರ ಅಡಿಗಳಲ್ಲಿ ಕಲ್ಲಿನ ಪರೀಕ್ಷೆ ಮಾಡಿ ವರದಿ ಬಿಡುಗಡೆ
ಬಿಳಿ ಬಂಗಾರ ಅಂತ ಗುರುತಿಸಿಕೊಂಡ ಲಿಥಿಯಂ ಪತ್ತೆ
ನಾಗರ ಪಂಚಮಿ ದಿನ ನಾಗಪ್ಪನ ಮೂರ್ತಿಗೆ ಹಾಲೆರುವುದು ಸರ್ವೇ ಸಾಮಾನ್ಯ. ಆದರಿಲ್ಲಿ ಪಂಚಮಿ ದಿನವೇ ಈ ಗ್ರಾಮದಲ್ಲಿ ಚೇಳುಗಳಿಗೆ ಪೂಜಿಸಿ ಆರಾಧಿಸುತ್ತಾರೆ. ಚೇಳುಗಳನ್ನು ಕೈ ಮೇಲೆ, ಮೈ ಮೇಲೆ, ಬಾಯಲ್ಲಿ ಇಟ್ಟು ಸಂಭ್ರಮಿಸುವುದೇ ಈ ಜಾತ್ರೆಯ ವಿಶೇಷ. ಅಷ್ಟಕ್ಕೂ ಯಾವುದೀ ಜಾತ್ರೆ, ಇಂತಹ ಜಾತ್ರೆ ನಡೆಯುವುದಾದರೂ ಎಲ್ಲಿ ಅಂತೀರಾ ಈ ಸುದ್ದಿಯನ್ನು ಒಮ್ಮೆ ಓದಿ.
ಹವಮಾನ ವೈಪರ್ಯತದಿಂದ ಉತ್ತರ ಬಾರತ ಮಳೆರಾಯನ ನರ್ತನಕ್ಕೆ ನಲುಗಿ ಹೋಗಿದೆ ಅದರಲ್ಲೂ ಈ ಭಾರಿ ಅಮರನಾಥ ಯಾತ್ರೆ ಕೈಗೊಂಡವರು ಒಂದು ಸವಲಾನಂತೆ ಆಗಿದೆ ಈಗಾಗಲೇ ಸರ್ಕಾರ ಕನ್ನಡಿಗರ ರಕ್ಷಣೆಗೆ ನಿಂತಿದ್ದು ಎಲ್ಲರೂ ಸುರಕ್ಷೀತವಾಗಿದ್ದಾರೆ ಸಿಎಮ್ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಇದರ ಬೆನ್ನಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಗಂಪೇಟೆ ನಾಲ್ವರು ಯಾತ್ರಿಕರು ತಾವು ಸುರಕ್ಷಿತವಾಗಿದ್ದಾರಂತೆ ಅಮರನಾಥ ಯಾತ್ರೆಗೆ ತೆರಳಿದ ಶಿವರುದ್ರ ಉಳ್ಳಿ ಹಾಗೂ ಆದಿಶೇಷ ನೀಲಗಾರ,ಈಶ್ವರ ನಾಲತ್ವಾಡ,ಆದಯ್ಯ ರುಕ್ಮಾಪುರ ಎನ್ನುವ ನಾಲ್ವರು ಅಮರನಾಥ ಯಾತ್ರೆಗೆ ಹೋಗಿದ್ದವರುನಾಲ್ವರು ಸುರಕ್ಷಿತವಾಗಿದ್ದು ಮನೆಯವರಲ್ಲಿ ಮೂಡಿದ್ದ ಆತಂಕ ದೂರಾದಂತಾಗಿದೆ ಅಮರನಾಥ ಬಳಿಯ ಲೇಕ್ ಪ್ರದೇಶದಲ್ಲಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರಂತೆ.
ಶಹಪೂರ , ಯಾದಗಿರಿ, ಗುರಮಿಠಕಲ್ ಭಾಗದಲ್ಲಿ ಅಬ್ಬರ ಮಳೆಯ ಅವಾಂತರಕ್ಕೆ ಸಿಡಿಲು ಬಡಿದು 19 ಕುರಿಗಳು ಸಾವು ಶಹಾಪೂರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿರುವ ಘಟನೆ ದೇವಪ್ಪ ಎಂಬುವರಿಗೆ ಸೇರಿದ ಕುರಿಗಳು ಸಿಡಿಲು ಬಡಿದು ಸಾವು ಬಿಸಿಲಿನಿಂದ ಬೇಸತ್ತ ಜನರಿಗೆ ಮಳೆರಾಯನ ಸಿಂಚನ
ರಾಜ್ಯ ವಿಧಾನಸಭಾ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಪ್ರಚಾರ ನಡೆಸಲು ಬಿಜೆಪಿ ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಜೆ 4-20 ನಿಮಿಷಕ್ಕೆ ವಿಜಯಪುರದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಬಂದಿಳಿಯಲಿದ್ದಾರೆ. ಸಂಜೆ 4.20 ರಿಂದ ಯಾದಗಿರಿ ನಗರದ ಪದವಿ ಮಹಾವಿದ್ಯಾಲಯದಿಂದ (ಡಿಗ್ರಿ ಕಾಲೇಜಿನಿಂದ)ನಿಂದ ಸುಭಾಷ ಸರ್ಕಲ್ ಮಾರ್ಗವಾಗಿ ಶಾಸ್ತ್ರೀ ವೃತ್ತದವರೆಗೆ ಸುಮಾರು ಒಂದು ಕಿಲೋ ಮೀಟರ್ ವರೆಗೂ ನಡೆಯಲಿರುವ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿಗೌಡ ಮುದ್ನಾಳ ಪರ ಮತಯಾಚನೆ ಮಾಡಲಿದ್ದಾರೆ.
ಬೇರೊಬ್ಬರ ಜೊತೆ ಇನ್ಸಾಗ್ರಾಮ್ ನಲ್ಲಿ ರೀಲ್ಸ್ ಮಾಡಿದಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿಯೋಬ್ಬನು ತನ್ನ ಪ್ರಿಯತಮೆಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಯಾದಗಿರಿ ತಾಲೂಕಿನ ಅರಕೇರಾದಲ್ಲಿ ನಡೆದಿದೆ.ಈಗ ಕೊಲೆಗೈದಿರುವ ಪಾತಕಿಯನ್ನು ಗುರುಮಠಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿಯಲ್ಲಿ ತಾರಕಕ್ಕೇರಿದ ಸರ್ಕಲ್ ಹೆಸರಿನ ವಿವಾದ. ಸರ್ಕಲ್ ತೆರವು ಕುರಿತು ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆ ಪ್ರತಿಭಟನೆಗೆ ಮುಂದಾಗ್ತಿದ್ದ ಹಿಂದೂ ಮುಖಂಡನ ಬಂಧನ. ಜೈ ಶಿವಾಜಿ ಸೇನೆ ಸಂಸ್ಥಾಪಕ ಪರಶುರಾಮ್ ಶೇಗೂರಕರ್ ಅರೆಸ್ಟ್. ಬಂಧನದ ವೇಳೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಪರಶುರಾಮ್.
ಯಾದಗಿರಿಯಲ್ಲಿ ಹಿಂದೂ ನಾಯಕರ ಹೆಸರಿನ ವೃತ್ತಕ್ಕೆ ಟಿಪ್ಪು ಹೆಸರು ನಾಮಕರಣ. ಅನಧಿಕೃತವಾಗಿ ಟಿಪ್ಪು ಸುಲ್ತಾನ್ ವೃತ್ತ ನಿರ್ಮಾಣ. ಚುನಾವಣೆ ಹೊತ್ತಲ್ಲಿ ಶಾಂತಿ ಕದಡುವ ಕಾರ್ಯ ಆರೋಪ. ಯಾದಗಿರಿಯಲ್ಲಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ತಯಾರಿ. ನಗರಸಭೆಯವರು ನೋಡಿಯೂ ಸುಮ್ಮನಿದ್ದಾರೆ ಎಂದು ಆಕ್ರೋಶ. ಹಿಂದೂ ಸಂಘಟನೆಯಿಂದ 27ರಂದು ಬೃಹತ್ ಪ್ರತಿಭಟನೆ. ಪರ ವಿರೋಧ ಚರ್ಚೆಗೆ ಕಾರಣವಾದ ಸರ್ಕಲ್ ಸಂಘರ್ಷ
Leopard Attack: ಜಮೀನಿನಲ್ಲಿ ಜಾನುವಾರುಗಳನ್ನು ಕಟ್ಟಿ ರಾತ್ರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದ ರೈತರು ಈಗ ಚಿರತೆ ದಾಳಿಯಿಂದ ಭಯಗೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ನಂತರ ಸಂಜೆಯೊಳಗೆ ಜಾನುವಾರುಗಳ ಸಮೇತ ಮನೆಗೆ ಸೇರುತ್ತಿದ್ದಾರೆ. ಚಿರತೆ ಭಯದಿಂದಾಗಿ ರೈತರು ಜಾನುವಾರುಗಳನ್ನು ಜಮೀನಿನಲ್ಲಿ ಕಟ್ಟುತ್ತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.