Stock market Updates: ನಿಫ್ಟಿ 50 ಸೂಚ್ಯಂಕದಲ್ಲಿ ಕೇವಲ ಮೂರು ಷೇರುಗಳು ಮಾತ್ರ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಈ ಪೈಕಿ ಐಸಿಐಸಿಐ ಬ್ಯಾಂಕ್ (ಶೇ.0.74), ನೆಸ್ಲೆ (ಶೇ.0.10) ಮತ್ತು ಇನ್ಫೋಸಿಸ್ (ಶೇ.0.04) ಹಸಿರು ಬಣ್ಣದಲ್ಲಿ ವಹಿವಾಟನ್ನು ಅಂತ್ಯಗೊಳಿಸಿವೆ.
Stock Market Update: ಸಂಸತ್ತಿನಲ್ಲಿ ಮಂಡನೆಯಾದ ಇಂದಿನ ಬಜೆಟ್ ಕುರಿತು ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಈ ಬಜೆಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಉಳಿದವರ ಪಾಲಿಗೆ ಬಜೆಟ್ ಭಾರಿ ನಿರಾಶೆ ತಂದಿದೆ. ಷೇರು ಮಾರುಕಟ್ಟೆಯ ಕುರಿತು ಹೇಳುವುದಾದರೆ, ಈ ಬಾರಿಯ ಬಜೆಟ್ ಷೇರು ಮಾರುಕಟ್ಟೆಯ ಪಾಲಿದೆ ನಿರಾಶೆ ತಂದಂತಿದೆ ಎಂಬುದು ಗೋಚರಿಸುತ್ತಿದೆ.
ಕಳೆದ ಮೂರು ತಿಂಗಳ ನಂತರ ಸೆನ್ಸೆಕ್ಸ್ನಲ್ಲಿ ಭಾರಿ ಕುಸಿತ ಕಂಡಿವೆ. ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಇಂದಿನ ಸೆಷನ್ನಲ್ಲಿ 1,100 ಅಂಕಗಳಷ್ಟು ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ
Stock Market Today: ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ಕುಸಿತ ಕಂಡುಬಂದಿದೆ. ಹೌದು, ಇಂದು ದಿನದಾಂತ್ಯದ ವಹಿವಾಟಿನ ಬಳಿಕ ಸೆನ್ಸೆಕ್ಸ್ (BSE Sensex) ಸುಮಾರು 1707 ಪಾಯಿಂಟ್ ಅಥವಾ ಶೇ. 3.44 ಕುಸಿತ ಕಂಡಿದೆ. ಈ ಕುಸಿತದ ನಂತರ, ಸೆನ್ಸೆಕ್ಸ್ 47,883.38 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.