Chandra Grahan 2023 : ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚಂದ್ರಗ್ರಹಣದ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸಿದರೆ ಉತ್ತಮ.
Buddha Jayanti 2023 - Chandra Grahan 2023: ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯ ದಿನ ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಜನಿಸಿದ ಎನ್ನಲಾಗುತ್ತದೆ. ಈ ಬಾರಿ ಮೇ 5 ರಂದು ಬೌದ್ಧ ಪೌರ್ಣಿಮೆಯನ್ನು ಆಚರಿಸಲಾಗುತ್ತಿದ್ದು, ಈ ದಿನ ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ.
Buddha Purnima 2023: ವೈಶಾಖ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಮಹತ್ವವಿರುತ್ತದೆ. ಇದನ್ನು ಬುದ್ಧ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಬುದ್ಧ ಪೂರ್ಣಿಮೆಯ ಈ ಶುಭ ಸಂದರ್ಭದಂದು ಒಂದು ಶುಭ ಕಾಕತಾಳೀಯ ರೂಪುಗೊಳ್ಳುತ್ತಿದ್ದು, ಹಲವು ರಾಶಿಗಳ ಜನರ ಅದೃಷ್ಟದ ಬಾಗಿಲನ್ನೇ ಇದು ತೆರೆಯಲಿದೆ.
Buddha Purnima 2023 Shubh Yog: ಮೇ 5ರ ಸೂರ್ಯೋದಯದಿಂದ ಬೆಳಗ್ಗೆ 09:17ರವರೆಗೆ ಸಿದ್ಧಿ ಯೋಗವಿರುತ್ತದೆ. ಈ ದಿನ ಬೆಳಿಗ್ಗೆಯಿಂದ ರಾತ್ರಿ 09:40 ರವರೆಗೆ ಸ್ವಾತಿ ನಕ್ಷತ್ರವಿರಲಿದೆ. 130 ವರ್ಷಗಳ ನಂತರ ಬುದ್ಧ ಪೂರ್ಣಿಮೆಯಂದು ಇಂಥಹ ಯೋಗ ರೂಪುಗೊಳ್ಳುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.