ಕುಸುಮ್ (KUSUM) ಯೋಜನೆಯಲ್ಲಿ, ರೈತರು ತಮ್ಮ ಬಂಜರು ಭೂಮಿಯಲ್ಲಿ ಸೌರ ಫಲಕಗಳನ್ನು ಹಾಕುವ ಮೂಲಕ ನೀರಾವರಿ ಜೊತೆಗೆ ವಿದ್ಯುತ್ ಉತ್ಪಾದಿಸಬಹುದು. ವಿಶೇಷವೆಂದರೆ ರೈತರು ಸೌರ ಫಲಕಗಳಿಂದ ಪಡೆದ ಹೆಚ್ಚುವರಿ ಶಕ್ತಿಯನ್ನು ಮಾರಾಟ ಸಹ ಮಾಡಬಹುದು.
ಈಗ ನೀವು ಪ್ಯಾನ್ ಕಾರ್ಡ್(PAN Card)ಗಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಈಗ ನೀವು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆ ಪ್ಯಾನ್ ಕಾರ್ಡ್ ಪಡೆಯುತ್ತೀರಿ. ಶನಿವಾರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ನೂತನ ಆದಾಯ ತೆರಿಗೆ ಸ್ಲಾಟ್ ಘೋಷಣೆ ಮಾಡಲಾಗಿದೆ. 5 ರಿಂದ 7.5ಲಕ್ಷ ರೂ.ಗಳ ವರೆಗಿನ ಈ ಹೊಸ ಸ್ಲಾಬ್ ನಲ್ಲಿ ಬರುವ ತೆರಿಗೆ ಪಾವತಿದಾರರು ಶೇ.10ರಷ್ಟು ತೆರಿಗೆ ನೀಡಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.70 ಲಕ್ಷ ಕೋಟಿ ರೂ. 2024 ರ ವೇಳೆಗೆ ಉಡಾನ್ ಯೋಜನೆಯಡಿ ಇನ್ನೂ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇಂದು ದೇಶದ ಸಾಮಾನ್ಯ ಬಜೆಟ್ ಮಂಡಿಸಲಾಗುತ್ತಿದೆ. ದೇಶದ ಪ್ರಥಮ ಮಹಿಳಾ ರಕ್ಷಣಾ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ತಮ್ಮ ಕುಟುಂಬದವರೊಂದಿಗೆ ಸಂಸತ್ತನ್ನು ತಲುಪಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ 2020 (Budget 2020, #BudgetOnZee ) ಮಂಡಿಸಲಿದ್ದಾರೆ. ಈ ಬಜೆಟ್ನಿಂದ ಪ್ರತಿ ವರ್ಗಕ್ಕೂ ಸಾಕಷ್ಟು ಭರವಸೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.