Budh Margi 2023: ಬುಧ ನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ 16 ರಂದು ಅಂದರ ನಾಳೆ ಬುಧ ಗ್ರಹವು ನೇರವಾಗಿ ಚಲಿಸಲಿದೆ. ಈ ಅವಧಿಯಲ್ಲಿ ಯಾವ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ ನೋಡೋಣ.
Budh Margi 2023: ಗ್ರಹಗಳ ರಾಜಕುಮಾರ ಬುಧ ಶೀಘ್ರದಲ್ಲೇ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ. ಮಾರ್ಗಿ ಬುಧ ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡಲಿದ್ದಾನೆ. ಆದರೂ, ಮಾರ್ಗಿ ಬುಧನು ಆರು ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿಯ ಹೊಸ ಹಾದಿಯನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ.
Budha Margi In Mash 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ನಡೆಯನ್ನು ನಿಲ್ಲಿಸಲಿದ್ದಾನೆ. ಮೇಷ ಮಂಗಳನ ಅದ್ಧಿಪತ್ಯದ ಅಗ್ನಿ ತತ್ವದ ರಾಶಿಯಾಗಿದೆ. ಮೇ 15, 2023 ರಂದು ಬೆಳಗ್ಗೆ 8:30 ಕ್ಕೆ ಬುಧ ಮೇಷ ರಾಶಿಯಲ್ಲಿ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ನೇರ ನಡೆ ಹಲವು ರಾಶಿಗಳ ಜಾತಕದವರಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋನ ಬನ್ನಿ.
Mercury Transit 2023: ವರ್ಷ 2023 ರ ಆರಂಭದಲ್ಲಿ, ಶನಿಯ ಹೊರತಾಗಿ, ಬುಧನ ಸ್ಥಾನದಲ್ಲಿಯೂ ಕೂಡ ಮಹತ್ವದ ಬದಲಾವಣೆ ನಡೆದಿದೆ. ಮೊದಲು ಬುಧನ ಉದಯ ಮತ್ತು ನಂತರ ಇದೀಗ ಜನವರಿ 18 ರಂದು ಬುಧನ ನೇರನಡೆ ಆರಂಭವಾಗಿದೆ. ನೇರ ನಡೆಯಲ್ಲಿರುವ ಬುಧನು 4 ರಾಶಿಗಳ ಜನರಿಗೆ ಬಂಪರ್ ಹಣದ ಲಾಭವನ್ನು ನೀಡುತ್ತಾನೆ.
Budha Margi 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧ ಗ್ರಹವು ನಾಳೆ ಎಂದರೆ ಜನವರಿ 18ರಂದು ಧನು ರಾಶಿಯಲ್ಲಿ ಮಾರ್ಗಿಯಾಗಲಿದ್ದಾನೆ. ಧನು ರಾಶಿಯಲ್ಲಿ ಬುಧನ ನೇರ ಸಂಚಾರವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Mercury Transit 2022: ಜನವರಿ 13ರಂದು ಬುಧ ಸಂಕ್ರಮಣವು ಕೆಲವು ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬುಧ ಗ್ರಹದ ನೇರ ಚಲನೆಯು ಈ ಜನರಿಗೆ ಧನಲಾಭ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.