Apple Pay: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿ ಆಪಲ್ ದೇಶದಲ್ಲಿ ಆಪಲ್ ಪೇ ಪ್ರಾರಂಭಿಸುವ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
America California shootout: ದಾಳಿಕೋರ ಅರೆ-ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶೂಟರ್ನ ವಿವರಣೆ ಪ್ರಾಥಮಿಕವಾಗಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಹೆಚ್ಚಿನ ಗುರುತು ವಿವರಗಳು ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ತುಣುಕುಗಳಲ್ಲಿ ಆಂಬುಲೆನ್ಸ್ ಬಳಿಗೆ ಗಾಯಾಳುಗಳನ್ನು ಸ್ಟ್ರೆಚರ್ಗಳಲ್ಲಿ ಮೂಲಕ ಕೊಂಡೊಯ್ಯುತ್ತಿರುವುದನ್ನು ಕಾಣಬಹುದು.
ಯುನೈಟೆಡ್ ಸ್ಟೇಟ್ಸ್ನಲ್ಲಿ ಭಾರತದ ಜನಪ್ರಿಯತೆಯನ್ನು ಹೆಚ್ಚಿಸುವ ಸಂಕೇತವಾಗಿ, ಕ್ಯಾಲಿಫೋರ್ನಿಯಾದ ಒಂದು ಸಣ್ಣ ನಗರವು ಮೊದಲ ಬಾರಿಗೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.
ಮಹಿಳೆಯ ಮನೆಯಲ್ಲಿ ಪತ್ತೆಯಾಗಿರುವ ಹಾವುಗಳನ್ನು ಪೆಸಿಫಿಕ್ ರಾಟ್ಲರ್ ಗಳು ಎಂದು ಗುರುತಿಸಲಾಗಿದೆ. ಇವುಗಳನ್ನು ಉತ್ತರ ಕ್ಯಾಲಿಫೋರ್ನಿಯಾದ ಅತ್ಯಂತ ಮಾರಕ ಹಾವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
1,200 ಕ್ಕೂ ಹೆಚ್ಚು ಮೈಕ್ರೋಸಾಫ್ಟ್ ಬಳಕೆದಾರರ ಖಾತೆಗಳನ್ನು ಅಳಿಸಿದ ಹಿನ್ನಲೆಯಲ್ಲಿ ಕ್ಯಾಲಿಫೋರ್ನಿಯಾದ ಯುಎಸ್ ನ್ಯಾಯಾಲಯವೊಂದು ಭಾರತೀಯ ಪ್ರಜೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಹೆಲಿಕಾಪ್ಟರ್ ಅಪಘಾತದಲ್ಲಿ 41 ವರ್ಷದ ಕೋಬ್ ಬ್ರ್ಯಾಂಟ್ (Kobe Bryant) ಅವರ ಜೊತೆ 13 ವರ್ಷದ ಮಗಳು ಮತ್ತು ಇತರ 3 ಜನರೊಂದಿಗೆ ಇದ್ದರು. ಅಪಘಾತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಶುಕ್ರವಾರ ಮಧ್ಯಾಹ್ನ ಅವರು ತಮ್ಮ ಮಗ ಅಭಿಷೇಕ್ ಅವರೊಂದಿಗೆ ಮಾತನಾಡಿದ ಕೆಲವೇ ನಿಮಿಷಗಳಲ್ಲಿ, ಮೈಸೂರು ನಿವಾಸಿ ಸುದೇಶ್ ಚಂದ್ ಅವರ ಸಾವಿನ ಬಗ್ಗೆ ಮಾಹಿತಿ ನೀಡಲಾಯಿತು. ಅವರ ಕುಟುಂಬಕ್ಕೂ ಅಭಿಷೇಕ್ ಅವರಿಂದ ವಾಟ್ಸಾಪ್ ಸಂದೇಶ ಬಂದಿತ್ತು, ಮತ್ತು 15 ನಿಮಿಷಗಳ ನಂತರ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎನ್ನಲಾಗಿದೆ.
ಸ್ಯಾನ್ ಬ್ರೂನೋ ಪೋಲಿಸ್ ಮುಖ್ಯಸ್ಥ ಎಡ್ ಬಾರ್ಬೆರಿನಿ, ಯೂಟ್ಯೂಬ್ ಮುಖ್ಯಕಾರ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆ, ಭದ್ರತಾ ಸಿಬ್ಬಂದಿ ಧಾವಿಸುತ್ತಿದ್ದಂತೆ ಆಕೆ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.