ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Shepherd wins Lottery: ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಕೂಲಿ ಕಾರ್ಮಿಕರೊಬ್ಬರು ಮೇಕೆ ಮೇಯಿಸಲು ಹೋಗಿದ್ದರು. ಆದರೆ ಮೇಕೆ ಮೇಯಿಸಿ ಹಿಂತಿರುಗುದಾಗ ಲಕ್ಷಾಧಿಪತಿಯಾಗಿದ್ದಾರೆ. ಇದು ಆಶ್ವರ್ಯಕರವಾದರೂ ಸತ್ಯ ಸಂಗತಿ,
4 ವರ್ಷಗಳ ಹಿಂದೆ ಯುಎಇಗೆ ಬಂದಿದ್ದ ಅಜಯ್ ಒಗುಲಾ ಪ್ರಸ್ತುತ ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 72 ಸಾವಿರ ರೂ. ಗಳಿಸುತ್ತಿದ್ದಾರೆ. ಇದೀಗ ಲಾಟರಿ ರೂಪದಲ್ಲಿ ಅದೃಷ್ಟಲಕ್ಷ್ಮಿ ಅವರನ್ನು ಹುಡುಕಿಕೊಂಡು ಬಂದಿದೆ.
ಇವರೆಲ್ಲರೂ ರೆಸ್ಟೋರೆಂಟ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರ ವೇತನವು Dh 2,500 ರಿಂದ Dh 3,000 ವರೆಗೆ ಇದೆ. ಲಾಟರಿಯಲ್ಲಿ ಹಣ ಗಳಿಸುವ ಆಸೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಣ ಉಳಿಸಿ ಟಿಕೆಟ್ ಖರೀದಿಸಿದ್ದಾರೆ.
WhatsApp Scam: ಸೈಬರ್ ಅಪರಾಧಿಗಳು ಕೆಬಿಸಿಯಲ್ಲಿ 25 ಲಕ್ಷ ರೂಪಾಯಿ ಗೆಲ್ಲುವಂತೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸುತ್ತಾರೆ. ಇದಾದ ನಂತರ, ಈ ಹಣವನ್ನು ವರ್ಗಾಯಿಸುವ ಮೊದಲು, ಸಂಸ್ಕರಣಾ ಶುಲ್ಕ ಮತ್ತು ಇತರ ತೆರಿಗೆಗಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಇಂತಹ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.
ಕರೋನಾ ಲಸಿಕೆ ಹಾಕಿಸುವಂತೆ ಜನರನ್ನು ಪ್ರೇರೇಪಿಸಲು, ವಿಶ್ವದಾದ್ಯಂತದ ಸರ್ಕಾರಗಳು ಜನರಿಗೆ ವಿಭಿನ್ನ ಆಫರ್ ಗಳನ್ನ ನೀಡುತ್ತಿವೆ. ಓಹಿಯೋ ರಾಜ್ಯ ಗವರ್ನರ್ ಮೈಕ್ ಡಿವೈನ್ ಲಸಿಕೆ ಹಾಕಿಸಿಕೊಂಡವರಿಗೆ 7.35 ಕೋಟಿ ರೂ.ಗಳ ಲಾಟರಿ ಆರಂಭಿಸಿದೆ.
ಲಾಟರಿ ಬಹುಮಾನದ ಹಣ ಪಡೆಯಲು ಸಾದಿಕ್ ಇನ್ನೂ 1-2 ತಿಂಗಳು ಕಾಲ ಕಾಯಬೇಕು. ಆದರೆ, ಈಗಾಗಲೇ ಸಾದಿಕ್ ಹಾಗೂ ಆತನ ಪತ್ನಿ ಅಮೀನಾ ತಮಗೆ ಲಾಟರಿಯಿಂದ ಸಿಗುವ ಹಣವನ್ನು ಹೇಗೆ ವಿನಿಯೋಗಿಸಬಹುದು ಎಂಬುದರ ಕುರಿತು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.