ಏರ್ ಹೋಸ್ಟೆಸ್ ಕೆಲಸ ಬಿಟ್ಟು ಈಕೆ ಮಾಡಿದ್ದೇನು? ಹಂದಿ ಸಾಕಣೆ.............. ಯಾಕೆ? । What did she do after leaving her job as an air hostess? Why pig farming?
ಚೀನಾದ 27 ವರ್ಷದ ಮಹಿಳೆಯೊಬ್ಬಳು ತನ್ನ ಫ್ಲೈಟ್ ಅಟೆಂಡೆಂಟ್ ಕೆಲಸವನ್ನು ತೊರೆದು ತನ್ನ ತವರು ಮನೆಯಲ್ಲಿ ಹಂದಿ ಸಾಕಣೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾಳೆ. ಹಂದಿಗಳನ್ನು ಮಾರಾಟ ಮಾಡುವುದು, ತನ್ನ ಫಾರ್ಮ್ ಅನ್ನು ನಿರ್ವಹಿಸುವುದು ಮತ್ತು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಡೆಸುವುದರಿಂದ ಅವಳು ಈಗ ಕೇವಲ ಎರಡು ತಿಂಗಳಲ್ಲಿ 200,000 ಯುವಾನ್ (US$28,000) ಗಳಿಸುತ್ತಾಳೆ.
Famous Serial Actress: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ಕೇಳುತ್ತಿರುತ್ತೇವೆ. ಸಿನಿಮಾಗಳಲ್ಲಿ ಆಫರ್ ಅರಸಿ ಬಂದ ಹುಡುಗಿಯರೊಂದಿಗೆ ಕೆಲವರು ಅನುಚಿತವಾಗಿ ವರ್ತಿಸುತ್ತಾರೆ ಎಂದು ಈಗಾಗಲೇ ಹಲವು ಸಿನಿಮಾ ತಾರೆಯರು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಟಾಲಿವುಡ್, ಬಾಲಿವುಡ್ ಮತ್ತು ಕಾಲಿವುಡ್ನಂತಹ ಎಲ್ಲಾ ಇಂಡಸ್ಟ್ರಿಗಳಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವಾಗಿದೆ.
Rashmi Desai: ಇಂಡಸ್ಟ್ರಿಯಲ್ಲಿ ಯಾವ ಸೆಲೆಬ್ರಿಟಿಯ ಜೀವನ ಯಾವಾಗ..ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಊಹಿಸಲು ಸಾಧ್ಯವಿರುವುದಿಲ್ಲ.ಒಂದು ಕಾಲದಲ್ಲಿ ಸ್ಟಾರ್ ಪಟ್ಟ ಏರಿ ಇಂಡಸ್ಟ್ರಿಯನ್ನು ಆಳಿದ ನಟಿಯರು ಇಂದು ತುತ್ತು ಅನ್ನಕ್ಕೂ ಪರೆದಾಡುವ ಉದಹಾರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿವೆ. ಅಂದಹಾಗೆ ನಾವು ನಿಮಗೆ ಇಂದು ಹೇಳೋಕೆ ಹೊರಟಿರುವುದು ಕೂಡ ಇಂತಹದ್ದೆ ಒಂದು ನಟಿಯ ಸ್ಟೋರಿ..!ಹಾಗಾದರೆ ಆ ಸ್ಟಾರ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆಯಾ..?ಮುಂದೆ ಓದಿ...

Anushka Sharma : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಆದರೆ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ ಗೊತ್ತಾ ಈ ಸ್ಟೋರಿ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.