Viral: ಬಾಲಿವುಡ್ನ ಮನಸ್ಥಾಪ, ಜಗಳಗಳು ಆಗುವುದು ಸಾಮಾನ್ಯ. ಆದರೆ, ಯಾವ ಜಗಳಗಳು ಕೂಡ ಕೈ ಕೈ ಮಿಲಾಯಿಸಿಕೊಳ್ಳುವ ರೇಂಜ್ಗೆ ಹೋಗುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ನಟರಿಬ್ಬರು ಕಾಲರ್ ಪಟ್ಟಿ ಹಿಡಿದುಕೊಂಡು ಪರಸ್ಪರ ಕೈ ಕೈ ಮಿಲಾಯಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
Star Actress: ತಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಪ್ರೀತಿಯನ್ನು ಕಂಡುಕೊಳ್ಳುವ ಹಲವಾರು ನಟರಿದ್ದಾರೆ ಮತ್ತು ಕೆಲವೊಮ್ಮೆ ಈ ಸಂಬಂಧಗಳು ಹೆಚ್ಚಿನ ಎತ್ತರವನ್ನು ತಲುಪುತ್ತವೆ. ಆದಾಗ್ಯೂ, ಹೆಚ್ಚಾಗಿ, ಈ ಸಂಬಂಧಗಳು ಯಾವಾಗಲೂ ಒಂದು ಕಲ್ಪನೆಯಂತೆ ಉಳಿಯುವುದಿಲ್ಲ.
Actress Seetha: ಇತ್ತೀಚೆಗೆ ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಷ್ಟೆ ಅಲ್ಲ ಸ್ಯಾಂಡಲ್ವುಡ್ನಲ್ಲಿಯೂ ಕೂಡ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ದಿನ ಸಾವಿನ ಸುದ್ದಿ ಕೇಳಿ ಚಿತ್ರ ರಂಗ ಶಾಕ್ ಆಗುತ್ತಿದೆ. ಇದರ ಬೆನ್ನಲ್ಲೆ ಖ್ಯಾತ ನಟಿಯೊಬ್ಬರು ಇದೀಗ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದು, ಪೋಸ್ಟ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.
Actress Chithra: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಾವುಗಳು ನೋವನ್ನು ತಂದಿವೆ, ಎರಡು ವರ್ಷಗಳ ಹಿಂದೆ ನಟಿ ಚಿತ್ರ ಅವರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದರು. ಇದೀಗ ಅವರ ತಂದೆ ಕೂಡ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿನಿಮಾ ಇಂಡಸ್ಟ್ರಿ ಬೆಚ್ಚಿಬಿದ್ದಿದೆ.
Yuzvendra Chahal: ನರ್ತಕಿ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಮತ್ತು ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಸಿಂಗ್ ಚಹಾಲ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇಬ್ಬರ ವೈಯುಕ್ತಿಕ ಬದುಕಿನಲ್ಲಿ ನೆಯುತ್ತಿರುವ ಬೆಳವಣಿಗೆಗಳು ಇದಕ್ಕೆಲ್ಲಾ ಕಾರಣ, ಈ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Vidya balan: ಬಾಲಿವುಡ್ನ ಧಕ್ ಧಕ್ ಸುಂದರಿ ಎನಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ನಟಿ 17 ವಯಸ್ಸಿನಲ್ಲಿರುವಾಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಕ್ಸಸ್ ಕಂಡವರು. ಈ ರೀತಿ ನಟಿಯ ಹೆಜ್ಜೆಯನ್ನೆ ಅನುಸರಿಸುತ್ತಾ ಅವರಂತೆಯೇ ಸಿನಿಮಾದಲ್ಲಿ ಸಾಧನೆ ಮಾಡುವ ಕನಸ್ಸು ಹೊತ್ತು ಬಂದಿದ್ದ ನಟಿ ಅವರ ದೇಹದ ಗಾತ್ರದಿಂದ ದರಿದ್ರ ಎಂದು ಕರೆಸಿಕೊಂಡಿದ್ದರು. ಆರಂಭದಲ್ಲಿ ಕೇವಲ ಸೋಲು ಕಂಡ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದು ಹೇಗೆ? ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
Nivedita Gowda Viral Video: 2024 ನೇ ಸಾಲು ಮುಗಿದು 2025 ನೇ ಸಾಲನ್ನು ಜನರು ಅತೀ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ತಾರೆಯರು ಪಬ್ನಲ್ಲಿ ಪಾರ್ಟಿ ಮಾಡಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ವೆಲ್ಕಮ್ ಮಾಡಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಿವೇದಿತಾ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
Rachna Bannerjee: ಸಿನಿಮಾ ಇಂಡಸ್ಟ್ರಿ ಎಂದರೆ ಹಾಗೆ ಅಲ್ವಾ, ಲಕ್ ಯಾವಾಗ ಯಾರ ಕೈ ಹಿಡಿಯುತ್ತೆ, ಹಿಡಿದಮೇಲೆ ಯಾವಾಗ ಕೈ ಬಿಡುತ್ತೆ ಎನ್ನುವುದರ ಅರಿವು ಕೂಡ ನಮಗೆ ಇರೋದಿಲ್ಲ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್ ಆಗಬೇಕು ಎನ್ನುವುದು ಎಲ್ಲರಿಗೂ ಇರುವ ಕನಸು. ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸೆಸ್ಫುಲ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಇಂದು ಸಕ್ಸೆಸ್ಫುಲ್ ರಾಜಕಾರಣಿ ಕೂಡ ಹೌದು.
Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.
Duniya Vijay: ದುನಿಯಾ ವಿಜಿ ಅವರು ಸ್ಟಂಟ್ ಮ್ಯಾನ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು, 200 ಸಂಭಾವನೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡವರು. ಸದ್ಯ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುವ ಇವರಿಗೆ ಇಬ್ಬರು ಮದುವೆ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಇದೀಗ ವಿಜಿ ಅವರ ಆ ಇಬ್ಬರು ಹೆಣ್ಣು ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
Deepika Padukone: ಕನ್ನಡತಿ ದೀಪಿಕಾ ಪಡುಕೋಣೆ, ತಮ್ಮ ಆಕ್ಟಿಂಗ್ ಆಗಲಿ ಅಥವ ತಮ್ಮ ವೈಯಕ್ತಿಕ ವಿಷಯವಾಗಲಿ ಎಲ್ಲದರಲ್ಲೂ ಸದಾ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದೀಗ ಮಗುವಿಗೆ ಜನ್ಮ ನೀಡಿದ ಮೂರೆ ತಿಂಗಳಲ್ಲಿ ನಟಿ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಪಂಜಾಬಿ ಗಾಯಕರಾಗಿರುವ ದಿಲ್ಜಿತ್ ದೊಸಾಂಜ್, ಅವರ ಜೊತೆಗೂಡಿ ದೀಪಿಕಾ ಪಡುಕೋಣೆ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
Naga Chaitanya Shobita Dhulipala: ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ. 4 ರಂದು ಈ ಜೋಡಿಯ ಅದ್ದೂರಿ ಮದುವೆ ಗಣ್ಯರು ಹಾಗೂ ಕುಟುಂಬಸ್ಥರ ಮುಂದೆ ನಡೆದು ಮುಗಿದಿದೆ.
Niharika konidela: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲವ್ ಮಾಡೋದು, ಮದುವೆಯಾಗೋದು ಹಾಗು ಡೈವೋರ್ಸ್ ಪಡೆದುಕೊಳ್ಳೋದು ಕಾಮನ್ ಆಗಿ ಹೋಗಿದೆ, ಈ ಡೈವೋರ್ಸ್ ಅನ್ನುವುದು ಒಂದೆರಡು ವರ್ಷಗಳ ದಂಪತಿಯನ್ನು ಅಲ್ಲ, 20, 30 ವರ್ಷಗಳ ದಾಂಪತ್ಯವನ್ನು ಸಹ ಕೊನೆಗೊಳಿಸುತ್ತಿದೆ. ಇದೀಗ ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡಿದ್ದ ನಟಿಯೊಬ್ಬರು, ವಿಚ್ಛೇಧನ ಪಡೆದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆಯಾಗಲು ಸಜ್ಜಾಗಿದ್ದಾರೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆ ಡೇಟ್ ಫೀಕ್ಸ್ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ತಮ್ಮ ಮರಣ ಹೊಂದಿದ ನಂತರ ಬೇರೆಯವರಿಗೆ ತಮ್ಮ ದೇಹದ ಅಂಗಗಳು ಉಪಯೋಗಕ್ಕೆ ಬರಲಿ ಎಂಬ ಕಾರಣಕ್ಕೆ ಅಂಗಾಂಗ ದಾನ ಮಾಡುತ್ತಾರೆ. ಅದರಲ್ಲಿ ಬಾಲಿವುಡ್ ನ ಸೆಲೆಬ್ರಿಟಿಗಳು ತಮ್ಮ ಅಂಗಾಂಗ ದಾನವನ್ನು ಮಾಡಿದ್ದಾರೆ. ಯಾವ ಸೆಲೆಬ್ರಿಟಿಗಳು ಯಾವ ಅಂಗವನ್ನು ದಾನ ಮಾಡುತ್ತಾರೆ ಎಂಬುವ ಕುರಿತು ಇಲ್ಲಿದೆ.
Kim and Khloe Kardashian: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರ ಶುಕ್ರವಾರದಂದು ಇವರಿಬ್ಬರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚೆಗೆ ಅಂಬಾನಿ ಕುಟುಂಬ ಆಶೀರ್ವಾದ ಸಮಾರಂಭವನ್ನು ಆಯೋಜಿಸಿತ್ತು.
Sofia Hayat: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ.
Anant Ambani wedding: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವ ಜರುಗಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ವರನ ಪೋಷಕರಾದ ನೀತಾ ಮತ್ತು ಮುಖೇಶ್ ಅಂಬಾನಿ ಪ್ರಾಧನಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
Alia Bhatt: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾ ತಾರೆಯರು, ಕ್ರಿಕೆಟಿಗರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮುಂತಾದವರ ಉಪಸ್ಥಿತಿಯ ಜೊತೆಗೆ ಈ ಮದುವೆ ಸಮಾರಂಭ ಹಬ್ಬವಾಗಿದೆ
Actress : ಸಿನಿಮಾಗಳಲ್ಲಿ ನಟಿಸುವ ನಾಯಕಿಯರನ್ನು ಕಂಡರೆ ಅವರು ಪಡೆದುಕೊಳ್ಳುವ ಸಂಬಳ, ಅವರ ಜನಪ್ರಿಯತೆ ಇದರಿಂದ ಸಾಮಾನ್ಯ ಜನರಿಗೆ ಅನಿಸುವುದು ಒಂದೇ ನಟಿಯರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಎನಿಸುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.