ನೌಕರರ ಭವಿಷ್ಯ ನಿಧಿ (EPFO) ಸಂಘಟನೆಯ ಚಂದಾದಾರರು ಶೇ. 8.5% ರಷ್ಟು ಬಡ್ಡಿಯನ್ನು ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಇದರಿಂದ ಪಿಎಫ್ ಚಂದಾದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೇ ಸಿಕ್ಕಂತಾಗಿದೆ. ಇಂದು ಇಪಿಎಫ್ಒ ಕೇಂದ್ರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.