PF Interest Rate Hike: ಇತ್ತೀಚೆಗಷ್ಟೇ ನೌಕರರ ಭವಿಷ್ಯ ನಿಧಿ ಸಂಘಟನೆ ಪಿಎಫ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಪಿಎಫ್ನ ಹೆಚ್ಚಿದ ಬಡ್ಡಿದರಗಳ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯಲು ಬಯಸಿದರೆ, ನೀವು ಇಪಿಎಫ್ನಲ್ಲಿ ನಿಮ್ಮ ಕೊಡುಗೆಯನ್ನು ಹೆಚ್ಚಿಸಬೇಕು. ಈ ಕೊಡುಗೆಯನ್ನು ನೀವು ಹೇಗೆ ಹೆಚ್ಚಿಸಬಹುದು? ತಿಳಿದುಕೊಳ್ಳೋಣ ಬನ್ನಿ (Business News In Kannada)
PF Interest Rate : ದೇಶದ ನಾಗರಿಕರಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಹಲವು ಯೋಜನೆಗಳು ಬಡವರ ಕಲ್ಯಾಣಕ್ಕಾಗಿ, ರೈತರಿಗಾಗಿಯೂ ಹಲವು ಯೋಜನೆಗಳಿವೆ. ಇದಲ್ಲದೇ ಉದ್ಯೋಗಿಗಳಿಗೆ ಸರ್ಕಾರದಿಂದ ಹಲವು ಉಳಿತಾಯ ಯೋಜನೆಗಳು ಜಾರಿಯಲ್ಲಿವೆ.
ಇಪಿಎಫ್ಒದ ಪ್ರಸಕ್ತ ಹಣಕಾಸು ವರ್ಷದ ಬಡ್ಡಿದರಗಳನ್ನು ಚರ್ಚಿಸಲಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಈ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರವನ್ನು ನಿರ್ಧರಿಸುತ್ತದೆ ಮತ್ತು ಹಣಕಾಸು ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ.
ಮಾರ್ಚ್ನಲ್ಲಿ ನಡೆಯುವ ತನ್ನ ಸಭೆಯಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್ಒದ ಅಪೆಕ್ಸ್ ನಿರ್ಧಾರ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ ಹೆಚ್ಚಿಸಬಹುದು ಎಂಬ ಭರವಸೆ ಇದೆ.
PF Interest Rate - ಒಟ್ಟು 21.38 ಕೋಟಿ ಖಾತೆದಾರರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಬೇಕು ಎಂದು EPFO ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ.
EPFO Latest News: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂದರೆ EPFO ನಿಂದ 6.5 ಕೋಟಿ ಚಂದಾದಾರರ ಖಾತೆಗೆ ಬಡ್ಡಿ ದರ ಪಾವತಿಯಾಗಿದೆ. ಸ್ವತಃ ಇಪಿಎಫ್ಒ ಈ ಕುರಿತು ಮಾಹಿತಿಯನ್ನು ನೀಡಿದೆ.
EPF Interest Rate: EPFO 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ವರ್ಗಾಯಿಸಿದೆ. ದೀಪಾವಳಿಯ ಮುಂಚೆಯೇ ಉದ್ಯೋಗಿಗಳು ಈ ಬೋನಸ್ ಹಣವನ್ನು ಪಡೆದಿರುವುದು ನೌಕರರ ಪಾಲಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
PF Interest Rate - ಒಂದು ವೇಳೆ ನೀವೂ ಕೂಡ ನೌಕರರ ಭವಿಷ್ಯ ನಿಧಿ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಸರ್ಕಾರ ನಿಮ್ಮ PF ಖಾತೆಗೆ ವಾರ್ಷಿಕ ಬಡ್ಡಿಯ ಹಣವನ್ನು ಪಾವತಿಸಲಿದೆ. ಜುಲೈ 31ರಂದು ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ನಿಮಗೆ ಬಡ್ಡಿ ಸಿಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.