ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ನೀಡುವ ದಿಸೆಯಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 12 ಸುಖೋಯ್- 30 ಎಂಕೆಐ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ
ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ -2020ರ ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ayushman Bhava Program : ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ನಾವು 'ಆಯುಷ್ಮಾನ್ ಭವ' ಕಾರ್ಯಕ್ರಮ ಆರಂಭವಾಗಲಿದೆ. 60,000 ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ನೀಡಲಾಗುವುದು.
ಹೊಸ ಸಂಸತ್ ಭವನಕ್ಕೆ ಎಂಟ್ರಿ ಕೊಡಲು ಮುಹೂರ್ತ್ ಫಿಕ್ಸ್ ಸೆಪ್ಟೆಂಬರ್ 18 ರಿಂದ ಕೇಂದ್ರ ಸರ್ಕಾರದ ವಿಶೇಷ ಅಧಿವೇಶನ ಗಣೇಶ ಚತುರ್ಥಿಯಂದೇ ನೂತನ ಸಂಸತ್ ಭವನ ಕಾರ್ಯಾರಂಭ ಐತಿಹಾಸಿಕ ಬದಲಾವಣೆಗೆ ಸಾಕ್ಷಿ ಆಗತ್ತಾ ಹೊಸಾ ಸಂಸತ್ ಭವನ? ಒಂದು ದೇಶ ಒಂದು ಚುನಾವಣೆ , ದೇಶಕ್ಕೆ ಭಾರತ್ ಹೆಸರು ಚರ್ಚೆ..?
Government Employees: ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸರಕಾರದಿಂದ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಪಿಎಸ್ಬಿ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮುಖ್ಯಸ್ಥರ ನಿವೃತ್ತಿ ವಯಸ್ಸಿನ ನಿರ್ಧಾರವನ್ನು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬನ್ನಿ ಈ ಕುರಿತಾದ ವರದಿ ಏನು ಹೇಳುತ್ತದೆ ತಿಳಿದುಕೊಳ್ಳೋಣ (Business News In Kannada),
Sugarcane payments: ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿಯವರು ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವುದು ನಿರಂತರ ಪ್ರಕ್ರಿಯೆ ಆಗಿದ್ದು, ಕಳೆದ 5 ವರ್ಷಗಳಿಂದ ಬಾಕಿ ಪಾವತಿ ಮೊತ್ತದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
Independence Day 2023 guest list : ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ಅಲ್ಲದೆ, ರಾಷ್ಟ್ರವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡುತ್ತಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುತ್ತಿರುವವರು ಯಾರೆಂದು ಈಗ ತಿಳಿಯೋಣ ಬನ್ನಿ.
Supreme Court: ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಬಿ.ಎಡ್ ಪದವಿ ಪಡಿದವರು ಪ್ರಾಥಮಿಕ ತರಗತಿಗಳಿಗೆ ಬೋಧನೆಗೆ ಅಗತ್ಯವಾದ ಮೂಲಭೂತ ಶಿಕ್ಷಣದ ಮಿತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ.
Congress Slams PM Narendra Modi: 2018ರಿಂದ 2023ರವರೆಗೆ ಪ್ರಧಾನಿ ಮೋದಿ ಫೋಟೋ ತೋರಿಸಲು ಖರ್ಚು ಮಾಡಿದ್ದು ಬರೋಬ್ಬರಿ 3,064 ಕೋಟಿ ರೂ. ಜನರ ಬೆವರಿನ ಹಣವನ್ನು ತನ್ನ ಪ್ರಚಾರಕ್ಕೆ ಬಳಸುವ ಮೋದಿಯನ್ನು ಪ್ರಧಾನಮಂತ್ರಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Tomato prices slashed: ದೇಶದಾದ್ಯಂತ ಟೊಮೇಟೊ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಾರುಕಟ್ಟೆಗಳಿಂದ ಟೊಮೇಟೊ ಖರೀದಿ ಮಾಡುವಂತೆ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ನಾಫೆಡ್ ಮತ್ತು ಎನ್ಸಿಸಿಎಫ್ಗೆ ನಿರ್ದೇಶಿಸಿತ್ತು.
Aadhaar-Ration Card Link: 2 ಅಥವಾ ಅದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವವರು ಮತ್ತು ಅನರ್ಹರು ಸಬ್ಸಿಡಿ ದರದಲ್ಲಿ ಸಿಗುವ ಪಡಿತರವನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯ ನಾಳೆ ಮಿಸ್ ಆದ್ರೆ ಫೈನ್ 10 ಸಾವಿರಕ್ಕೆ ಏರಿಕೆ ಸಾಧ್ಯತೆ ಜೂನ್ 30ರಂದು ಕೊನೆ ಗಡುವು ನೀಡಿದ್ದ ಸರ್ಕಾರ ಈ ಬಗ್ಗೆ ನೋಟೀಸ್ ಜಾರಿ ಮಾಡಿದ್ದ ತೆರಿಗೆ ಇಲಾಖೆ ಆಧಾರ್-ಪಾನ್ ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನ! ಈ ಹಿಂದೆ ಮಾರ್ಚ್ 31 ಕೊನೆ ಗಡುವು ಇತ್ತು ಆ ಬಳಿಕ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು ಸದ್ಯ ಲಿಂಕ್ ಮಾಡಿಸಲು 1000 ರೂ ಫೈನ್ ಇದೆ ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯ ಬ್ಯಾಂಕ್ ವಹಿವಾಟುಗಳಿಗೆ ಅತಿ ಮುಖ್ಯವಾಗಿ ಬೇಕು ಪಾನ್ ಕಾರ್ಡ್ ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ ಪಾನ್ ಕಾರ್ಡ್ ಕಡ್ಡಾಯ ಒಂದೊಮ್ಮೆ ಪಾನ್ ಕಾರ್ಡ್ ಆಮಾನ್ಯವಾದರೆ ಬಹುತೇಕ ಎಲ್ಲಾ ಆರ್ಥಿಕ ವಹಿವಾಟುಗಳಿಗೆ ಬ್ರೇಕ್
ಹೊಸ ಆದಾಯ ತೆರಿಗೆ ನಿಯಮಗಳು: ITR ಅನ್ನು ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ. ಕೇಂದ್ರ ಸರ್ಕಾರವು ಕೆಲವು ಆದಾಯದ ಮೇಲೆ ತೆರಿಗೆ ತೆಗೆದುಕೊಳ್ಳುವುದಿಲ್ಲವೆಂಬುದು ನಿಮಗೆ ತಿಳಿದಿದೆಯೇ? ಇಲ್ಲಿ ಯಾವ ಆದಾಯ ತೆರಿಗೆ ಮುಕ್ತವಾಗಿದೆ ಗೊತ್ತಾ?
ಪ್ರಣಾಳಿಕೆಯಲ್ಲಿ ಹೇಳಬೇಕಾದ್ರೆ ಮೈಮೇಲೆ ಜ್ಞಾನ ಇರಲಿಲ್ವಾ? ಕಾಂಗ್ರೆಸ್ ವಿರುದ್ಧ ಗದಗದಲ್ಲಿ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ಗ್ಯಾರಂಟಿಗಳನ್ನು ಯಾರನ್ನ ಕೇಳಿ ಇವರು ಘೋಷಣೆ ಮಾಡ್ತಾರೆ? ಕೇಂದ್ರ ಸರ್ಕಾರಕ್ಕೆ ಕೇಳಿದ್ರಾ..? ಮೋದಿಯವರನ್ನ ಕೇಳಿದ್ರಾ..? ಕಾಂಗ್ರೆಸ್ ಜನರನ್ನ ಮರಳು ಮಾಡೋಕೆ ಎಲ್ಲ ಪ್ರಯತ್ನ ನಡೆಸಿದ್ರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.