Automobile News In Kannada: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ನಾವು ನಿಮಗೆ ಹೀರೋ ಎಲೆಕ್ಟ್ರಿಕ್ ಕಂಪನಿ, ಆಟ್ರಿಯಾ LX ಮತ್ತು ಫ್ಲ್ಯಾಶ್ LX ನ 2 ಅತ್ಯಂತ ಜನಪ್ರಿಯ ಸ್ಕೂಟರ್ಗಳ ಬೆಲೆ ಮತ್ತು ಫೈನಾನ್ಸ್ ಆಪ್ಶನಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಕೇವಲ 10 ಸಾವಿರ ರೂಪಾಯಿಗಳ ಡಿಪಿ ಮಾಡುವ ಮೂಲಕ ಅದನ್ನು ನೀವು ನಿಮ್ಮ ಮನೆಗೆ ತರಬಹುದು.
ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಓಲಾ ಕಂಪನಿಯ ಇವಿಗಳು ಅತಿ ಹೆಚ್ಚು ಬೇಡಿಕೆ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಾಗಿವೆ. ಆದರೆ, ಇದೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದು ಓಲಾದ ಒತ್ತಡವನ್ನು ಹೆಚ್ಚಿಸಿವೆ.
Electric Scooter: ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಶುಭ ಸುದ್ದಿಯೊಂದಿದೆ. ವಿಶೇಷವೆಂದರೆ ಸ್ಕೂಟರ್ನ ಬೆಲೆಯೂ ತುಂಬಾ ಕಡಿಮೆ ಮತ್ತು ಬ್ಯಾಟರಿ ಸ್ವಾಪಿಂಗ್ ಸೌಲಭ್ಯವೂ ಇದರಲ್ಲಿದೆ. ಸ್ಕೂಟರ್ ಓಡಿಸಲು ನಿಮಗೆ ಪರವಾನಗಿ ಕೂಡ ಅಗತ್ಯವಿಲ್ಲ.
iVOOMi Energy Electric Scooter: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ iVOOMi ಎನರ್ಜಿ ತನ್ನ ಎಸ್1 ಎಲೆಕ್ಟ್ರಿಕ್ ಸ್ಕೂಟರ್ಗಾಗಿ ಬುಕ್ಕಿಂಗ್ ಆರಂಭಿಸಿದೆ. ಕಂಪನಿಯು ಜೂನ್ ಮಧ್ಯದಿಂದ ತನ್ನ ವಿತರಣೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಈ ಸ್ಕೂಟರ್ನಲ್ಲಿ ಲಿ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ, ಇದು ಬೇಗನೆ ಚಾರ್ಜ್ ಆಗುತ್ತದೆ ಎನ್ನಲಾಗಿದೆ.
Okinawa Okhi 90 Electric Scooter: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಕಿನಾವಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಖಿ 90 (Okhi 90) ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೋಟಾರ್ ಸೈಕಲ್ ಫೀಲ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಕಡಿಮೆ ಬಜೆಟ್ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಾಗಿ ಹುಡುಕುತ್ತಿರುವವರಿಗೆ ಆಂಪಿಯರ್ ರಿಯೊ ಪ್ಲಸ್ ನ್ಯೂ ಮೊದಲ ಆಯ್ಕೆಯಾಗಿದೆ. ಈ ಸ್ಕೂಟರಿನ ಲೀಡ್ ಆಸಿಡ್ ಬ್ಯಾಟರಿ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 45,520 ರೂ. ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.