Health Benefits of Clove water: ಲವಂಗದ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅದರಲ್ಲೂ ಬದಲಾಗುತ್ತಿರುವ ವಾತಾವರಣದಲ್ಲಿ ನೆಗಡಿ, ಕೆಮ್ಮು & ಕಫದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
Sleep at Afternoon: ಮಧ್ಯಾಹ್ನದ ವೇಳೆಯ ಕಿರುನಿದ್ರೆಗಳು ಸಾಮಾನ್ಯವಾಗಿ ಸೋಮಾರಿತನಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಲಾಗುತ್ತಾದರೂ. ವಾಸ್ತವವಾಗಿ ಇದು ನಿಮ್ಮ ಆರೋಗ್ಯಕ್ಕೆ ವರದಾನವಾಗಿರಬಹುದು. ಜನಪ್ರಿಯ ನಂಬಿಕೆಗೆ ವ್ಯತಿರಿಕ್ತವಾಗಿ, ಮಧ್ಯಾಹ್ನದ ಊಟದ ನಂತರ ಸಂಕ್ಷಿಪ್ತ ನಿದ್ರೆ ಮಾಡುವುದರಿಂದ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದಲ್ಲಿ ವಿವಿಧ ಧನಾತ್ಮಕ ಬದಲಾವಣೆಗಳನ್ನು ತರಬಹುದು ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.