ನಿರ್ಜಲೀಕರಣಗೊಂಡ ದೇಹವು ಮಲಬದ್ಧತೆಗೆ ಕಾರಣವಾಗುವ ಪ್ರಾಥಮಿಕ ಅಂಶಗಳಲ್ಲಿ ಒಂದಾಗಿದೆ. ನಿಮಗೆ ಮಲಬದ್ಧತೆ ಅನಿಸಿದರೆ ಬೆಳಗ್ಗೆ ಎದ್ದ ನಂತರ ನೀರು ಕುಡಿಯಿರಿ. ಇದು ಮಲವನ್ನು ಮೃದುಗೊಳಿಸಲು ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಜೀರ್ಣವನ್ನು ತಡೆಗಟ್ಟಲು, ಕಾರ್ಬೊನೇಟೆಡ್ ಪಾನೀಯಗಳ ಬದಲಿಗೆ ತಾಜಾ ರಸವನ್ನು ಕುಡಿಯಿರಿ.
Gooseberry for constipation: ಸಾಮಾನ್ಯವಾಗಿ ಕೆಲವವರಲ್ಲಿ ಮಲಬದ್ಧತೆಯ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೆಲ್ಲಿಕಾಯಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಯಾವ ರೀತಿ ಇದನ್ನು ಬಳಸಬಹುದು ಎನ್ನುವದರ ಮಾಹಿತಿ ಇಲ್ಲಿದೆ.
ಮಲಬದ್ಧತೆಯ ಸಮಸ್ಯೆಗೆ ಸದಾ ಔಷಧಿಗಳನ್ನು ತಿನ್ನುವುದು ಕರುಳಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಅಡುಗೆಮನೆಯಲ್ಲಿಯೇ ಲಭ್ಯವಿರುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.