Coronavirus Cases In India: ಉಸಿರಾಟದ ಕಾಯಿಲೆಗಳ ಲಕ್ಷಣಗಳು, ತಲೆನೋವು, ನೋಯುತ್ತಿರುವ ಗಂಟಲು, ಮೂಗಿನ ದಟ್ಟಣೆ, ಜ್ವರ ಮತ್ತು ಸ್ನಾಯು ನೋವು XBB 1.16 ರೂಪಾಂತರದ ಪ್ರಮುಖ ಲಕ್ಷಣಗಳಾಗಿವೆ. ಇದರ ಸೋಂಕು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಈ ಸಂದರ್ಭದಲ್ಲಿ ಪೀಡಿತ ವ್ಯಕ್ತಿಯು ಅತಿಸಾರವನ್ನು ಹೊಂದಿರಬಹುದು.
Covid-19 Warning Signs - ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ನಿಲ್ಲುವ ಮಾತೆ ಎತ್ತುತ್ತಿಲ್ಲ. ಕಳೆದ ಕೆಲ ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ ಕೂಡ ಸಾವನ್ನಪ್ಪುತ್ತಿರುವವರ ಗ್ರಾಫ್ ಮಾತ್ರ ಇಲಿಕೆಯಗುತ್ತಿಲ್ಲ. ದೆಹಲಿ ಹಾಗೂ ನೋಯ್ಡಾಗಳಲ್ಲಿ ಆಕ್ಸಿಜನ್ ಬ್ಯಾಂಕ್ ಗಳು ತೆರೆದುಕೊಳ್ಳುತ್ತಿದ್ದಂತೆ ಸಂಕಷ್ಟ ಸ್ವಲ್ಪ ದೂರಾಗಿದೆ ಎಂಬ ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ನಿಮ್ಮ ದೇಹದಲ್ಲಿನ ಎಸ್ಪಿಒ 2 ಮಟ್ಟವು 94 ಮತ್ತು 100 ರ ನಡುವೆ ಇದ್ದರೆ, ನೀವು ಆರೋಗ್ಯವಂತರು ಎಂದರ್ಥ. SpO ರೀಡಿಂಗ್ 94 ಕ್ಕಿಂತ ಕಡಿಮೆಯಿದ್ದರೆ ಅದು ಹೈಪೊಕ್ಸೆಮಿಯಾ ಸಮಸ್ಯೆಯ ರೂಪವನ್ನು ಪಡೆಯಬಹುದು.
Home Remedies:ಕರೋನಾ ವೈರಸ್ ಸೋಂಕಿನ ನಂತರ, ಅನೇಕ ಜನರಲ್ಲಿ ವಾಸನೆ ಮತ್ತು ರುಚಿಯ ಸಾಮರ್ಥ್ಯವು ಮೊದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ ಅಥವಾ ಬಹುತೇಕ ಇಲ್ಲವಾಗಿರುತ್ತದೆ. ಅದನ್ನು ಮರಳಿ ಪಡೆಯಲು ಸಾಧ್ಯವೇ? ಯಾವುದಾದರು ಮನೆಮದ್ದುಗಳು ನಿಮಗೆ ಸಹಾಯ ಮಾಡಬಲ್ಲವೇ ಬನ್ನಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.