IPL : 176 ರನ್ ಗಳ ಗೆಲುವಿನ್ಸ್ ಗುರಿ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 36ನ್ ಗಳ ಸೋಲನ್ನು ಅನುಭವಿಸಿದೆ. ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಪಾದಾರ್ಪಣೆ ಮಾಡಿದೆ
IPL : ಈ ಟೂರ್ನಿಯ 73ನೇ ಪಂದ್ಯ ಹಾಗೂ ಕ್ವಾಲಿಫಿಯರ್ 2 ಪಂದ್ಯ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು.
IPL : ಐಪಿಎಲ್ 2024ರ 73ನೇ ಪಂದ್ಯ, ಇಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಟಾಸ್ ಗೆದ್ದು ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
IPL 2022 Mega Auction: ಫೆಬ್ರವರಿ 12 ರಂದು (ಶನಿವಾರ) ಬೆಂಗಳೂರಿನಲ್ಲಿ IPL 2022 ಮೆಗಾ ಹರಾಜು ಪ್ರಾರಂಭವಾದಾಗ ಸನ್ರೈಸರ್ಸ್ ಹೈದರಾಬಾದ್ ಸಿಇಒ ಕವಿಯಾ ಮಾರನ್ ಮತ್ತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
Survey says, 42% Indians will cancel honeymoon for cricket final | ಭಾರತದಲ್ಲಿ ಕ್ರಿಕೆಟ್ ವ್ಯಾಮೋಹ ಎಷ್ಟರ ಮಟ್ಟಿಗಿದೆ ಎಂದರೆ ಎಷ್ಟೋ ಜನರು ಫೈನಲ್ ಮ್ಯಾಚ್ ವೀಕ್ಷಿಸುವ ಸಲುವಾಗಿ ತಮ್ಮ ಮಧುಚಂದ್ರವನ್ನೇ ರದ್ದುಗೊಳಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.