Gajakesari Yoga on Diwali: ಸದ್ಯ ದೇಶದೆಲ್ಲೆಡೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂದಹಾಗೆ ಈ ಬಾರಿಯ ದೀಪಾವಳಿ ಬಹಳ ವಿಶೇಷ ಮತ್ತು ಮಂಗಳಕರವಾಗಿದ್ದು, 500 ವರ್ಷಗಳ ಬಳಿಕ ದೀಪಾವಳಿಯಂದ ಪರಮಪವಿತ್ರ ಗಜಕೇಸರಿ ಯೋಗ ಆಗಮಿಸಿದೆ.
Diwali 2004 : ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ಕ್ಕೆ ಆಚರಿಸಬೇಕಾ ಅಥವಾ ನವೆಂಬರ್ 1ರಂದು ಮಾಡಬೇಕಾ..? ಎನ್ನುವ ಅನುಮಾನ ಹಲವರಲ್ಲಿ ಇದೆ.. ಅಲ್ಲದೆ, ಲಕ್ಷ್ಮಿ ಪೂಜೆಗೆ ಸರಿಯಾದ ಸಮಯ ಮತ್ತು ವಿಧಿ ವಿಧಾನ ಯಾವುದು ಎನ್ನುವ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳೋಣ..
Gajakesari yoga good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.