Delhi Assembly Elections: ಶನಿವಾರ ಮತ ಎಣಿಕೆಯ ಸಮಯದಲ್ಲಿ, ಆಮ್ ಆದ್ಮಿ ಪಕ್ಷವು ಹಿಂದುಳಿದಿರುವ ಸೂಚನೆಗಳು ಇದ್ದಾಗ, ಬೆಳಿಗ್ಗೆ 11:40 ರ ಸುಮಾರಿಗೆ, ಸ್ವಾತಿ ಮಲಿವಾಲ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹ್ಯಾಂಡಲ್ನಿಂದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಪೂರ್ವ ಆಜಾದ್ ನಗರ ಮತಗಟ್ಟೆಯಲ್ಲಿ ಮತದಾನ ಶುರು
ದೆಹಲಿಯ ಎಂಸಿಡಿ ಪ್ರತಿಭಾ ವಿದ್ಯಾಲಯದಲ್ಲಿ ಮತದಾನ
ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ
70 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮತದಾನ
ಚುನಾವಣಾ ಸಿಬ್ಬಂದಿಯಿಂದ ಮತದಾನಕ್ಕೆ ಸಕಲ ಸಿದ್ಧತೆ
ಇಂದು ದೆಹಲಿ ವಿಧಾನಸಭೆ ಚುನಾವಣೆ ಮತದಾನ
ಬೆಳಗ್ಗೆ 7ರಿಂದ ಸಂಜೆ 6-30ರವರೆಗೂ ಮತದಾನ
70 ಕ್ಷೇತ್ರಗಳಲ್ಲಿ, 700 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಎಎಪಿ, ಬಿಜೆಪಿ, ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆ
ಸಂಜೆ 6 ಗಂಟೆ ನಂತರ ಸಮೀಕ್ಷೆಗಳ ಫಲಿತಾಂಶ ರಿವೀಲ್
ದೆಹಲಿ ಚುನಾವಣೆಗೆ ಪೊಲೀಸರು ಅಲರ್ಟ್.. ಕಟ್ಟೆಚ್ಚರ
ಫೆಬ್ರವರಿ 8 ರಂದು ವಿಧಾನಸಭೆ ಮತ ಎಣಿಕೆ ನಡೆಯಲಿದೆ
Liquor Shops Closed: ಇದು ಮದ್ಯ ಪ್ರಿಯರಿಗೆ ಕೆಟ್ಟ ಸುದ್ದಿಯೊಂದಿದೆ. ಏಕೆಂದರೆ ನಾಲ್ಕು ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗಲಿದ್ದು, ಇಂದು ಸಂಜೆಯಿಂದಲೇ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಅಬಕಾರಿ ಆಯುಕ್ತರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.
ರಂಗೇರಿದ ದೆಹಲಿ ವಿಧಾನಸಭೆ ಚುನಾವಣಾ ಅಖಾಡ
ಇಂದು ಆಪ್ ಅಭ್ಯರ್ಥಿಯಾಗಿ ಅತಿಶಿ ನಾಮಿನೇಷನ್
ಕಲ್ಕಾಜಿ ಕ್ಷೇತ್ರದ ಆಪ್ ಅಭ್ಯರ್ಥಿಯಾಗಿರುವ ಅತಿಶಿ
ಫೆ.5ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ
ಫೆ.8ರಂದು ಚುನಾವಣೆ ಫಲಿತಾಂಶ ಘೋಷಣೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.