Curd For Weight Loss: ಅನೇಕ ಜನರು ಮೊಸರು ಇಷ್ಟಪಡುತ್ತಾರೆ. ಏಕೆಂದರೇ ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿನ ಮೊಸರನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ದೇಹಕ್ಕೆ ತುಂಬಾ ಒಳ್ಳೆಯದು.
easy solution for weight loss: ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಅನೇಕ ಜನರಿಗೆ ಸಮಸ್ಯೆಯಾಗಿದೆ. ಇನ್ನು ಜನರ ಜೀವನಶೈಲಿಯನ್ನು ಗಮನಿಸಿದರೆ, ಈ ಸಮಸ್ಯೆಗಳು ಸಾಮಾನ್ಯವಾಗಿದೆ. ಬೊಜ್ಜು ಕಡಿಮೆ ಮಾಡಲು ವರ್ಕೌಟ್ ಮಾಡಿದರೂ ಸಹ, ಹೊಟ್ಟೆಯ ಕೊಬ್ಬಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಮೊದಲು, ಹೊಟ್ಟೆಯ ಕೊಬ್ಬು ದೇಹದ ಇತರ ಭಾಗಗಳಲ್ಲಿನ ಕೊಬ್ಬಿನಿಂದ ಭಿನ್ನವಾಗಿದೆ ಎಂದು ತಿಳಿಯುವುದು ಮುಖ್ಯ.
Health and Fitness: ಆಯುರ್ವೇದದಲ್ಲಿ ನೀವು ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ಅನುಸರಿಸಬಹುದಾದ ಹಲವು ವಿಷಯಗಳಿವೆ. ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ನೀವು ಯಾವ ಆಯುರ್ವೇದ ಕ್ರಮಗಳನ್ನು ಅನುಸರಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.
Turmeric for weight loss: ಅರಿಶಿನವು ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಪಾಲಿಫಿನಾಲ್ಗಳು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
Weight loss : ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಚಯಾಪಚಯವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಯೂರಿಕ್ ಆಮ್ಲದ ಸಮಸ್ಯೆಯು ದೇಹದಲ್ಲಿ ಪ್ಯೂರಿನ್ ಎಂಬ ಅಂಶದಿಂದ ಉಂಟಾಗುತ್ತದೆ, ಈ ಅಂಶವು ವಿವಿಧ ಆಹಾರಗಳು ಮತ್ತು ಪಾನೀಯಗಳಲ್ಲಿ ಇರುತ್ತದೆ. ಇದು ಆಹಾರ ಮತ್ತು ಪಾನೀಯದ ಮೂಲಕ ದೇಹವನ್ನು ತಲುಪಿದಾಗ, ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ.
Tulsi Leaf health benefits : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಕೆಲವೊಂದಿಷ್ಟು ಎಲೆಗಳು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತವೆ. ಇವುಗಳ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತವೆ. ಇದಲ್ಲದೆ, ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ.. ಈ ಪೈಕಿ ಈ ಕೆಳಗೆ ನೀಡಿರುವ ಎಲೆ ತಿಂದರೆ ಉತ್ತಮ ಆರೋಗ್ಯ ಲಾಭ ಪಡೆಯುತ್ತೀರಾ.. ಯಾವುದು ಆ ಎಲೆ..? ಬನ್ನಿ ತಿಳಿಯೋಣ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Heel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
Natural remedies : ಮಳೆಗಾಲದಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ ಈ ಋತುವಿನಲ್ಲಿ ಕೂದಲು ಉದುರುವಿಕೆ ಮತ್ತು ಶುಷ್ಕತೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕಿದೆ ಇಲ್ಲಿ ಕೆಲವು ಸಲಹೆಗಳು
ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ, ಮುಖದ ಮೇಲೆ ಮೊಡವೆ ಹೊಂದಿರುವುದು ಸಹಜ ಆದರೆ ಇದು ನಿಮಗೆ ಹಾರ್ಮೋನ್ ಅಸಮತೋಲನದ ಸಮಸ್ಯೆ ಇದೆ ಎಂದು ತೋರಿಸುತ್ತದೆ. ಮತ್ತು ಈ ಕುರಿತಂತೆ ಆಗಾಗ ಗಮನಹರಿಸುವುದು ಒಳ್ಳೆಯದು.
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Iron Content : ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆಯು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಎಲ್ಲಾ ಪೋಷಕಾಂಶಗಳನ್ನು ಹೇರಳವಾಗಿ ಸೇವಿಸಬೇಕು. ಈ ಪೋಷಕಾಂಶಗಳಲ್ಲಿ ಕಬ್ಬಿಣವು ಪ್ರಮುಖವಾಗಿದೆ. ಕಬ್ಬಿಣದ ಕೊರತೆಯು ತುಂಬಾ ಸಮಸ್ಯೆಯನ್ನು ತಂದೊಡ್ಡುತ್ತದೆ . ನಿಮಗೂ ಈ ಸ್ಥಿತಿ ಇದ್ದರೆ ತಕ್ಷಣ ನಿಮ್ಮ ಆಹಾರ ಕ್ರಮವನ್ನು ಬದಲಿಸಿಕೊಳ್ಳಿ
Dietary Guidelines for Indians:ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್ ಅಥವಾ NIN, ಹೈದರಾಬಾದ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Happiness Hormones Foods: ನಮ್ಮ ದೇಹದಲ್ಲಿರುವ ನಾಲ್ಕು ಹಾರ್ಮೋನ್ಗಳಿಂದಾಗಿ ನೀವು ಸಂತೋಷ/ದುಃಖವನ್ನು ಅನುಭವಿಸುತ್ತೇವೆ. ಈ ಹಾರ್ಮೋನ್ಗಳ ಮಟ್ಟ ದೇಹದಲ್ಲಿ ಕಡಿಮೆಯಾದಂತೆ ವ್ಯಕ್ತಿಯಲ್ಲಿ ಒತ್ತಡವಾಗಲಿ ಅಥವಾ ಸಂತೋಷ ಅನುಭವವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂತೋಷ ಮತ್ತು ದುಃಖಕ್ಕೆ ಕಾರಣವಾಗುವ ಈ ಹಾರ್ಮೋನುಗಳು ಯಾವುವು ಮತ್ತು ಅವುಗಳನ್ನು ಸಮತೋಲನಗೊಳಿಸುವುದು ಹೇಗೆ ಎಂದು ತಿಳಿಯುವುದು ತುಂಬಾ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.