Digital Fraud: ಕಳ್ಳತನಕ್ಕೆ ಹ್ಯಾಕರ್ಗಳು ದಿನನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್ಗೆ ಲಿಂಕ್ ಮಾಡಲಾಗಿದೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದು ತಿಳಿದುಕೊಳ್ಳೋಣ ಬನ್ನಿ (Technology News In Kannada),
Google Investment Idea - ಹಲ್ದಿರಾಮ್ ಮತ್ತು ಅಮೂಲ್ ನಂತಹ ಬ್ರಾಂಡ್ ಗಳ ಹೆಸರಿನಲ್ಲಿ ಜನರಿಗೆ ಕೋಟಿಗಟ್ಟಲೆ ವಂಚನೆ ಎಸಗಲಾಗಿದೆ ಎಂಬ ರಿಶಿತಾ ಗರ್ಗ್ ದೂರಿನ ಆಧಾರದ ಮೇಲೆ ದೆಹಲಿ ಪೋಲೀಸರ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡಿದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ತಪ್ಪಾಗಿ ಹಣವನ್ನು ಹಿಂತೆಗೆದುಕೊಂಡರೆ ಮತ್ತು ನೀವು ಮೂರು ದಿನಗಳೊಳಗೆ ಈ ವಿಷಯದ ಬಗ್ಗೆ ಬ್ಯಾಂಕಿಗೆ ದೂರು ನೀಡಿದರೆ, ನೀವು ಈ ನಷ್ಟವನ್ನು ಭರಿಸಬೇಕಾಗಿಲ್ಲ.
Paytm ಗ್ರಾಹಕರ ಹಣವನ್ನು ದ್ವಿಗುಣಗೊಳಿಸುವಂತಹ ನಕಲಿ ಆಫರ್ ಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೇಟಿಎಂ (Paytm) ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಈ ಬಗ್ಗೆ ಎಚ್ಚರಿಕೆವಹಿಸುವಂತೆ ಬಳಕೆದಾರರನ್ನು ಕೇಳಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.