DMRC : ದೆಹಲಿ ಮೆಟ್ರೋ ಪ್ರಯಾಣಿಕರು ಈಗ Amazon Pay ಅಡಿಯಲ್ಲಿ QR ಟಿಕೆಟ್ ಆಯ್ಕೆ ಮೂಲಕ ಆನ್ಲೈನ್ ಪಾವತಿಸಿ QR ಟಿಕೆಟ್ ಪಡೆಯುವಂತೆ ಅಮೆಜಾನ್ ಪೇ ಜೊತೆ DMRC ಸಹಯೋಗ ಮಾಡಿಕೊಂಡಿದೆ.
Amazon One: ಅಮೆಜಾನ್ ತನ್ನ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಅದುವೇ ಅಮೆಜಾನ್ ಒನ್, ಈ ಅಪ್ಲಿಕೇಶನ್ನ ಸಹಾಯದಿಂದ ಬಳಕೆದಾರರು ಸುಲಭವಾಗಿ ಪೇಮೆಂಟ್ ಪೂರ್ಣಗೊಳಿಸಬಹುದಾಗಿದೆ. ಯಾವುದೀ, ವೈಶಿಷ್ಟ್ಯ ಏನಿದರ ಪ್ರಯೋಜನ ಎಂದು ತಿಳಿಯೋಣ...
Flipkart: 2022 ರ ಕೊನೆಯಲ್ಲಿ ಫ್ಲಿಪ್ಕಾರ್ಟ್ ಅತಿದೊಡ್ಡ ಯುಪಿಐ ಪ್ಲಾಟ್ಫಾರ್ಮ್ ಆಗಿರುವ PhonePe ನೊಂದಿಗೆ ವಿಲೀನಗೊಂಡ ನಂತರ ಕಳೆದ ವರ್ಷದಿಂದ ತನ್ನ ಯುಪಿಐ ಕೊಡುಗೆಯನ್ನು ಪರೀಕ್ಷಿಸುತ್ತಿದೆ. ಫ್ಲಿಪ್ಕಾರ್ಟ್ ಯುಪಿಐ ಸೇವೆಯು ಶಾಪಿಂಗ್ ಮಾಡುವಾಗ ತನ್ನ ಬಳಕೆದಾರರಿಗೆ ಇತರ ಅಪ್ಲಿಕೇಶನ್ಗಳಿಗೆ ಬದಲಾಯಿಸದೆ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ.
UPI Payments: ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ಪಾವತಿಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಸೈಬರ್ ಕ್ರೈಮ್ನಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್ಲೈನ್ ಪಾವತಿಗಳನ್ನು ಮಾಡುವಾಗ ಸುರಕ್ಷತೆಗೆ ಸರಿಯಾದ ರೀತಿಯಲ್ಲಿ ಗಮನಹರಿಸುವುದು ತುಂಬಾ ಅಗತ್ಯವಾಗಿದೆ.
Offline Digital Payments: ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಆರ್ಬಿಐ ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ ರೂಪುರೇಷೆ ಬಿಡುಗಡೆ ಮಾಡಿದೆ.
ನೀವು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ಪೇಟಿಎಂ, ಮೊಬಿಕ್ವಿಕ್ ಅಥವಾ ಭಾರತ್ ಬಿಲ್ ನಂತರ ಪೇಮೆಂಟ್ ಗೇಟ್ ವೆ ಬಳಸುತ್ತೀರಾ... ಹಾಗಾದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಡಿಜಿಟಲ್ ಪೇಮೆಂಟ್ ಉತ್ತೇಜಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.