UPI Payment Updates: ಕೊರೊನಾ ನಂತರ ಜನರ ಜೇಬಿನಲ್ಲಿ ಕ್ಯಾಶ್ ಸಿಗೋದು ಕಷಟವಾಗಿ ಬಿಟ್ಟಿದೆ. ಪ್ರತಿ ಸಣ್ಣ ಪಾವತಿಗೂ ಡಿಜಿಟಲ್ ಪೇಮೆಂಟ್ ಮಾಡುವುದರಿಂದ UPI ವಹಿವಾಟುಗಳು ಬೆಳೆದಿವೆ.
International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
UPI Payments: ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ಪಾವತಿಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಸೈಬರ್ ಕ್ರೈಮ್ನಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್ಲೈನ್ ಪಾವತಿಗಳನ್ನು ಮಾಡುವಾಗ ಸುರಕ್ಷತೆಗೆ ಸರಿಯಾದ ರೀತಿಯಲ್ಲಿ ಗಮನಹರಿಸುವುದು ತುಂಬಾ ಅಗತ್ಯವಾಗಿದೆ.
India UPI Power: ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವ ಭಾರತದ ಯುಪಿಐ ಪಾವತಿ ವ್ಯವಸ್ಥೆ ಕೇವಲ ಭಾರತದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲೂ ಕೂಡ ವಹಿವಾಟನ್ನು ಉತ್ತೇಜಿಸುತ್ತದೆ. ಹಾಗಿದ್ದರೆ, ಭಾರತದ ಯುಪಿಐ ಸಹಾಯದಿಂದ ಯಾವ್ಯಾವ ದೇಶಗಳಲ್ಲಿ ನೀವು ಡಿಜಿಟಲ್ ಪಾವತಿಯನ್ನು ಮಾಡಬಹುದು ಎಂದು ತಿಳಿಯೋಣ...
UPI transaction rules 2024: ಜನವರಿ 1ರಿಂದ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ಮಹತ್ವದ ಕಾನೂನು ಮತ್ತು ನಿಬಂಧನೆಗಳನ್ನು ಅಂಗೀಕರಿಸಲಾಗಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Bank Service: ತಂತ್ರಜ್ಞಾನ ಮುಂದುವರೆದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಕೂಡ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದ್ದು ತನ್ನ ಗ್ರಾಹಕರಿಗಾಗಿ ಹೊಸ ಮೂರು ಸೇವೆಗಳನ್ನು ಪರಿಚಯಿಸಿದೆ.
SBI Credit Card: ಎಸ್ಬಿಐ ಕಾರ್ಡ್ ಗ್ರಾಹಕರು ತಮ್ಮ ಎಸ್ಬಿಐ ಕಾರ್ಡ್ ಮೂಲಕ ನೀಡಲಾದ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಬಳಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ UPI ಪ್ರತಿದಿನ ಲಕ್ಷಾಂತರ ವಹಿವಾಟುಗಳನ್ನು ಸಕ್ರಿಯಗೊಳಿಸುವ ಬೃಹತ್ ಡಿಜಿಟಲ್ ವೇದಿಕೆಯಾಗಿದೆ. ಇದು hassle free ಬಳಕೆಯ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ನಮ್ಯತೆ ಮತ್ತು ಚಲನಶೀಲತೆಯನ್ನು ಒದಗಿಸುತ್ತದೆ.
UPI Payment Without Internet: ಇದು ಇಂಟರ್ನೆಟ್ ಯುಗ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಹಿಂದೆಲ್ಲಾ ಹಣಕಾಸಿನ ವಹಿವಾಟಿಗೆ ಬ್ಯಾಂಕ್ಗೆ ಹೋಗಬೇಕಾದ ಅಗತ್ಯವಿತ್ತು. ಆದರೆ, ಇದೀಗ ಗ್ರಾಹಕರು ತಾವು ಕುಳಿತಿರುವಲ್ಲಿಯೇ ಆನ್ಲೈನ್ನಲ್ಲಿ ತಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು.
Online Money Transfer without Internet: ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್ವರ್ಕ್ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್ಲೈನ್ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗಲಿದೆ.
ಫೇಸ್ಬುಕ್ ಒಡೆತನದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸ್ಆ್ಯಪ್ ಪಾವತಿ ಆಯ್ಕೆಯನ್ನು ಒಳಗೊಂಡಿದೆ, ಆದರೆ ಇದು ಭಾರತದಲ್ಲಿ ಇದುವರೆಗೆ ಹೆಚ್ಚಿನ ಆಕರ್ಷಣೆಯನ್ನು ಪಡೆದಿಲ್ಲ.ಆದ್ದರಿಂದಾಗಿ ಮತ್ತೊಂದೆಡೆ, ಕಂಪನಿಯು ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಆಯ್ಕೆಯನ್ನು ತರಲಾಗಿದೆ ಎನ್ನಲಾಗುತ್ತಿದೆ.
ನೋಟು ಅಪನಗದೀಕರಣದ ನಂತರ, ಆಪ್ ಮೂಲಕ ಹಣ ಪಾವತಿಸುವ ಜನರ ಸಂಖ್ಯೆ ಗಮನೀಯವಾಗಿ ಹೆಚ್ಚಾಗಿದೆ. ಇದರ ನಂತರ, ಜನರು ಲಾಕ್ಡೌನ್ ಸಮಯದಲ್ಲಿ ಕ್ಯಾಶ್ ಲೆಸ್ ಪೇಮೆಂಟ್ ಅನ್ನು ಸಹ ಅಳವಡಿಸಿಕೊಂಡರು. ಆದರೆ ಈಗ ವಿವಿಧ ಅಪ್ಲಿಕೇಶನ್ಗಳ ಮೂಲಕ ಹಣ ಪಾವತಿಸುವ ಜನರಿಗೆ ದೊಡ್ಡ ಸುದ್ದಿಯೊಂದು ಹೊರಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.