Government Wans: ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸ್ಕ್ಯಾಮರ್ಗಳ ಹಾವಳಿ ಹೆಚ್ಚಾಗಿದೆ. ಭಾರತೀಯ ನಾಗರೀಕರು ಈ ರೀತಿಯ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸರ್ಕಾರ ಬಿಎಸ್ಎನ್ಎಲ್, ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.
Digital Scam: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗಿದ್ದು, ಹಾಗೆಯೇ ನಕಲಿ ಸಂದೇಶಗಳು ಅಥವಾ ಕರೆಗಳ ಮೂಲಕ ವಂಚನೆ ಕೂಡ ಹೆಚ್ಚಾಗಿದೆ. ಆದರಿಂದ ನಕಲಿ ಕರೆ ಅಥವಾ ಸಂದೇಶಗಳನ್ನು ಪತ್ತೆ ಹಚ್ಚಲು ಇಲ್ಲಿದೆ ಹಲವು ಸಲಹೆಗಳು.
SBI Loan Apps Alert: ಒಂದು ವೇಳೆ ನೀವೂ ಕೂಡ ಸಾಲ ಪಡೆಯಲು ಯಾವುದಾದರೊಂದು ಮೊಬೈಲ್ ಆಪ್ ಅಥವಾ ಅಪರಿಚಿತ ಡಿಜಿಟಲ್ ಪ್ಲಾಟ್ಫಾರ್ಮ್ ಬಳಕೆ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ. ಏಕೆಂದರೆ ಡಿಜಿಟಲ್ ವಂಚನೆಗೆ ಬಲಿಯಾಗುವ ಮೊದಲು ಭಾರತೀಯ ಸ್ಟೇಟ್ ಬ್ಯಾಂಕ್ ಜಾರಿಗೊಳಿಸಿರುವ ಈ ಅಲರ್ಟ್ ಮೊದಲು ತಿಳಿದುಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.