dwayne bravo retirement: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಸ್ಟಾರ್ ವೇಗಿ ಬ್ರಾವೋ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ಸರಣಿಯೊಂದಿಗೆ ತಮ್ಮ ಕ್ರಿಕೆಟ್ ಅಧ್ಯಾಯಕ್ಕೆ ತೆರೆ ಎಳೆಯಲಿದ್ದಾರೆ. ಇದು ಅವರ ಕೊನೆಯ ವೃತ್ತಿಪರ ಕ್ರಿಕೆಟ್ ಸರಣಿ ಎಂದು ಅವರು ಹೇಳಿದ್ದು, ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವಾಗ ಅವರು ನಿವೃತ್ತಿ ಘೋಷಿಸಿದ್ದಾರೆ.
Dwayne Bravo Dance: ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-1 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯ ದಾಖಲಿಸಿತು ಮತ್ತು ಐಪಿಎಲ್-2023 ರ ಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿತು. ಇದಾದ ಬಳಿಕ ತಂಡದ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಲಿಫ್ಟ್ ನಲ್ಲಿಯೇ ಡ್ಯಾನ್ಸ್ ಮಾಡಲು ಆರಂಭಿಸಿದರು.
Dwayne Bravo Kieran-Pollard Friendship: ಡಿಜೆ ಬ್ರಾವೋ ತಮ್ಮ ಮೊದಲ ಮೂರು ವರ್ಷಗಳನ್ನು ಮುಂಬೈ ಇಂಡಿಯನ್ಸ್ನೊಂದಿಗೆ ಕಳೆದರು. ಬಳಿಕ 2011 ರಿಂದ ಅವರ ನಿವೃತ್ತಿಯವರೆಗೂ CSKಯ ಅವಿಭಾಜ್ಯ ಅಂಗವಾಗಿದ್ದರು. ಆದರೆ 2016 ರಲ್ಲಿ ಮಾತ್ರ ಅವರು ಗುಜರಾತ್ ಲಯನ್ಸ್ಗಾಗಿ ಆಡಿದ್ದರು.
IPL 2023 : CSK Team ನಾಯಕ ಎಂಎಸ್ ಧೋನಿ, ಆಲ್ರೌಂಡರ್ ಡ್ವೇನ್ ಬ್ರಾವೋ ಇಬ್ರು ಬೆಸ್ಟ್ ಫ್ರೆಂಡ್ಸ್ ಅಂತ ಎಲ್ಲರಿಗೂ ಗೊತ್ತಿದೆ. ಇದೀಗ ಕ್ಯಾಪ್ಟನ್ ಕೂಲ್ ಬ್ರಾವೋಗೆ ಶಿಳ್ಳೆ ಹೊಡೆಯುವುದು ಹೇಗೆ ಅಂತ ಹೇಳಿಕೊಟ್ಟಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
IPL 2023: ಮಾರ್ಚ್ 31ರಿಂದ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗುತ್ತಿದೆ. ಐಪಿಎಲ್ ಆರಂಭದ ಸಂತಸ ಒಂದೆಡೆಯಾದ್ರೆ ಕೆಲ ಕ್ರಿಕೆಟ್ ದಿಗ್ಗಜರ ಅನುಪಸ್ಥಿತಿ ಅಭಿಮಾನಿಗಳ ಮನಹಿಂಡುವಂತೆ ಮಾಡುತ್ತಿದೆ. ಈ ಬಾರಿಯ ಐಪಿಎಲ್’ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೊನೆಯ ಪಂದ್ಯಾವಳಿ ಎಂದು ಹೇಳಲಾಗುತ್ತಿದೆ. ಇನ್ನು ಈ 5 ಆಟಗಾರರು ಐಪಿಎಲ್’ನಲ್ಲಿ ಛಾಪು ಮೂಡಿಸಿ, ಈ ಬಾರಿಯ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
Dwayne Bravo Retirement : ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ ಅವರನ್ನು ಫ್ರಾಂಚೈಸಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. 4 ಬಾರಿ ಐಪಿಎಲ್ ವಿಜೇತ ಫ್ರಾಂಚೈಸ್ ತಮ್ಮ ಅಧಿಕೃತ ವೆಬ್ಸೈಟ್ ಮೂಲಕ ಸುದ್ದಿಯನ್ನು ಖಚಿತಪಡಿಸಿದೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರರ ಪತ್ನಿಯರು ತುಂಬಾ ಸುಂದರವಾಗಿದ್ದಾರೆ ಎಂಬುದು ನಮಗೆಲ್ಲಾ ತಿಳಿದ ಸಂಗತಿ. ಇನ್ನು ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಫಾಲೋ ಕೂಡ ಮಾಡುತ್ತಾರೆ. ಅಂತೆಯೇ ಸಿಎಸ್ಕೆ ಆಟಗಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರ ಪತ್ನಿಯೂ ಸಹ ಮುದ್ದಾಗಿದ್ದಾರೆ. ಸದ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಸಧ್ಯ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ತನ್ನ ಕೆಲವು ಹಳೆಯ ಆಟಗಾರರನ್ನು ಖರೀದಿಸಲು ಮುಂದಾಗಿದೆ. ಈ ಆಟಗಾರರು ಸಿಎಸ್ಕೆ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದು ಬಿಗಿದೆ. ಎದುರಾಳಿ ತಂಡಗಳು ಸಿಎಸ್ಕೆ ತಂಡಗಳ ಈ ಆಟಗಾರರಿಗೆ ಭಯಭೀತರಾಗುತ್ತಾರೆ.
ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ನಲ್ಲಿನ ಅತಿದೊಡ್ಡ ಸೂಪರ್ಸ್ಟಾರ್ ಮತ್ತು ಸುಲಭವಾಗಿ ಸಂವಹನ ನಡೆಸಬಹುದಾದ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು ಎಂದು ವೆಸ್ಟ್ ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ವೆಸ್ಟ್ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಆದರೆ ವಿಶ್ವದಾದ್ಯಂತ ಟಿ 20 ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. 2004 ರಲ್ಲಿ ವಿಂಡೀಸ್ ಪರ ಆಡಿದ ಬ್ರಾವೋ 40 ಟೆಸ್ಟ್, 164 ಏಕದಿನ ಪಂದ್ಯಗಳು ಮತ್ತು 66 ಟ್ವೆಂಟಿ ಪಂದ್ಯಗಳನ್ನು ಆಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.