Earth Rotate Video: ವಿಜ್ಞಾನಿಗಳು ಬಾಹ್ಯಾಕಾಶವನ್ನು ಅನ್ವೇಷಿಸುವಾಗ, ಅವರು ಭೂಮಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳುತ್ತಾರೆ. ಅವರು ಚಂದ್ರ ಮತ್ತು ನಕ್ಷತ್ರಗಳು ಇರುವ ಸ್ಥಳಕ್ಕೆ ಹೋಗಿ ಭೂಮಿಯನ್ನು ವೀಕ್ಷಿಸುತ್ತಾರೆ.. ಈ ರೀತಿ ನೋಡಿದಾಗ ಭೂಮಿ ಹೇಗೆ ಕಾಣಿಸುತ್ತದೆ ಎಂದು ನೀವು ನೋಡಿದ್ದೀರಾ?
ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರಸ್ ವಾಸ್ತವವಾಗಿ ಶತಕೋಟಿ ಜನರ ಭದ್ರತೆ, ಸಮೃದ್ಧಿ ಮತ್ತು ಆರೋಗ್ಯಕ್ಕೆ ಫಲವತ್ತಾದ ಭೂಮಿ ಅತ್ಯಗತ್ಯ. ಈ ಭೂಮಿಗಳು ಜನರ ಜೀವನ, ಅವರ ಜೀವನ ಮತ್ತು ಪರಿಸರಕ್ಕೆ ಆಸರೆಯಾಗಿದೆ, ಆದರೆ ನಾವು ನಮ್ಮನ್ನು ಪೋಷಿಸುವ ಭೂಮಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Viral News: ಸೂರ್ಯ ಪೂರ್ವಕ್ಕೆ ಬದಲಾಗಿ ಪಶ್ಚಿಮದಲ್ಲಿ ಉದಯಿಸಲು ಪ್ರಾರಂಭಿಸಿದರೆ ಏನಾಗಬಹುದು? ಹಾಗಾದರೆ ಭೂಮಿಯು ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸಿದರೆ ಏನಾಗುತ್ತದೆ..? ಈಎಲ್ಲಾ ಪ್ರಶ್ನೆಗಳ ಬಗ್ಗೆ ಇಲ್ಲಿ ಚರ್ಚಿಸೋಣ..
Chandrayaan 3: "ಈ ರಾಕೆಟ್ ಬಿಡಿಭಾಗ (NORAD ಐಡಿ 57321) ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14, 2023ರಂದು ಯಶಸ್ವಿಯಾಗಿ ಉದ್ದೇಶಿತ 133 ಕಿಲೋಮೀಟರ್ × 35,823 ಕಿಲೋಮೀಟರ್ ಕಕ್ಷೆಯಲ್ಲಿ ಅಳವಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿತ್ತು" ಎಂದು ಇಸ್ರೋ ಮಾಹಿತಿ ನೀಡಿದೆ.
Solar eclipse 2023: ಭಾರತದಲ್ಲಿ ‘ರಿಂಗ್ ಆಫ್ ಫೈರ್’ ಗೋಚರಿಸುವುದಿಲ್ಲ. ಇದು ಪ್ರಪಂಚದ ಪಶ್ಚಿಮ ಗೋಳಾರ್ಧದಲ್ಲಿ ವಿಶೇಷವಾಗಿ ಮೆಕ್ಸಿಕೊದ ಯುಕಾಟಾನ್, ಗ್ವಾಟೆಮಾಲಾ, ಹೊಂಡುರಾಸ್, ಕೋಸ್ಟರಿಕಾದಲ್ಲಿ ಗೋಚರಿಸುತ್ತದೆ.
Weight on Moon: ನೀವು ಭೂಮಿಯ ಮೇಲೆ ಎಷ್ಟು ತೂಗುತ್ತೀರೋ, ಅದು ಚಂದ್ರನಿಗೆ ಹೋದ ನಂತರ ಅದರ 1/6 ಭಾಗವಾಗುತ್ತದೆ. ಹಾಗಾದ್ರೆ, ಒಬ್ಬ ವ್ಯಕ್ತಿಯ ತೂಕವು ಭೂಮಿಯ ಮೇಲೆ 84 ಕೆಜಿ ಇದ್ದರೆ, ಚಂದ್ರನಿಗೆ ಹೋದ ನಂತರ ಅವನ ತೂಕವು ಎಷ್ಟಾಗುತ್ತದೆ ಗೊತ್ತಾ?
Solar winds can hit earth: ಬ್ರಹ್ಮಾಂಡದ ಅನೇಕ ರಹಸ್ಯಗಳಿವೆ, ಅದರ ಬಗ್ಗೆ ಮಾನವರಿಗೆ ತಿಳಿದಿಲ್ಲ. ಆದರೆ, ಸಂಶೋಧನೆಯಿಂದಾಗಿ ವಿಜ್ಞಾನಿಗಳು ಭೂಮಿಯ ಕಡೆಗೆ ಬರುವ ಅಪಾಯಗಳನ್ನು ಮೊದಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದು ರಾತ್ರಿಯೂ ಇದೇ ರೀತಿಯ ಅಪಾಯಕಾರಿ ಎಚ್ಚರಿಕೆಗಳನ್ನು ನೀಡಲಾಗಿದೆ.
ಮನುಷ್ಯನ ದುರಾಸೆ ಹೀಗೆ ಮುಂದುವರಿದರೆ 2050ರ ಒಳಗೆ ಶೇ. 50ರಷ್ಟು ಜೀವವೈವಿಧ್ಯ ಭೂಮಿಯಿಂದ ಕಣ್ಮರೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಈ ನಡುವೆ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.
Young Sun Like Star - ವಿಜ್ಞಾನಿಗಳು ಹೇಳುವ ಪ್ರಕಾರ EK Draconis ಹೆಸರಿನ ಈ ತಾರೆ ಕೇವಲ 100 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಯುವ ಸೂರ್ಯನ (Sun) ರೀತಿಯಾಗಿರುವ ಈ ನಕ್ಷತ್ರಗಳು ಸಾಪ್ತಾಹಿಕ ಆಧಾರದ ಮೇಲೆ ಸೂಪರ್ ಫ್ಲೆಯರ್ ಹೊರಸೂಸುತ್ತವೆ.
Comet Leonard: ವರ್ಷದ ಅತ್ಯಂತ ಪ್ರಕಾಶಮಾನವಾದ ಧೂಮಕೇತು ಭೂಮಿಯ (Earth) ಸಮೀಪದಿಂದ ಹಾದುಹೋಗಲಿದೆ. ಧೂಮಕೇತುವಿನ ಹೆಸರು ಲಿಯೊನಾರ್ಡ್ ಮತ್ತು ಕಳೆದ ಸುಮಾರು 70 ಸಾವಿರ ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಧೂಮಕೆತುವೊಂದು ಭೂಮಿಯ ಅತ್ಯಂತ ಸನೀಹದಿಂದ ಹಾದುಹೋಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.